ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ನಾಚಿಕೆ ಹರೆಯದ ಕಾಣಿಕೆ….
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ನಾಚಿಕೆ ಹರೆಯದ ಕಾಣಿಕೆ….
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್….
ಮನದ ಕನಸು ನೂರು
ಸಿಗದ ಬಯಕೆ ಏರುಪೇರು
ಕುಡಿನೋಟ ಕೂಡುವಾಗ
ಮನದ ಕನಸು ನೂರು
ಸಿಗದ ಬಯಕೆ ಏರುಪೇರು
ಕುಡಿನೋಟ ಕೂಡುವಾಗ
ಹೊಸ ಮಿಂಚು ಕೂಡುವಾಗ
ಎಚ್ಚರ ಎಚ್ಚರ ಎಚ್ಚರ
ಮನಮಂಕ ಮಾರುತಿರೆ
ಆಸೆ ಮೂಡುತಿರೆ
ಜಾಣತನವ ತೋರು…
|| ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ನಾಚಿಕೆ ಹರೆಯದ ಕಾಣಿಕೆ….
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್……||
ಸುಮದ ಅಂದ ನೋಡು
ಬಳಿಗೆ ಬರದೆ ಹೊಗಳಿ ಹಾಡು
ಎದೆ ಝಲ್ಲು ಝಲ್ಲೆಂದಾಗ
ಸುಮದ ಅಂದ ನೋಡು
ಬಳಿಗೆ ಬರದೆ ಹೊಗಳಿ ಹಾಡು
ಎದೆ ಝಲ್ಲು ಝಲ್ಲೆಂದಾಗ
ಮೈ ಮರೆತು ಜಾರುವಾಗ
ಎಚ್ಚರ ಎಚ್ಚರ ಎಚ್ಚರ
ಗಡಿ ಮೀರಿ ಹೋಗದಿರೆ
ನೀನೇ ನನ್ನ ದೊರೆ
ಬಾಳು ಸುಖದ ತೌರು….
|| ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ನಾಚಿಕೆ ಹರೆಯದ ಕಾಣಿಕೆ….
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್……||
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ನಾಚಿಕೆ ಹರೆಯದ ಕಾಣಿಕೆ….
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ನಾಚಿಕೆ ಹರೆಯದ ಕಾಣಿಕೆ….
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್….
ಮನದ ಕನಸು ನೂರು
ಸಿಗದ ಬಯಕೆ ಏರುಪೇರು
ಕುಡಿನೋಟ ಕೂಡುವಾಗ
ಮನದ ಕನಸು ನೂರು
ಸಿಗದ ಬಯಕೆ ಏರುಪೇರು
ಕುಡಿನೋಟ ಕೂಡುವಾಗ
ಹೊಸ ಮಿಂಚು ಕೂಡುವಾಗ
ಎಚ್ಚರ ಎಚ್ಚರ ಎಚ್ಚರ
ಮನಮಂಕ ಮಾರುತಿರೆ
ಆಸೆ ಮೂಡುತಿರೆ
ಜಾಣತನವ ತೋರು…
|| ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ನಾಚಿಕೆ ಹರೆಯದ ಕಾಣಿಕೆ….
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್……||
ಸುಮದ ಅಂದ ನೋಡು
ಬಳಿಗೆ ಬರದೆ ಹೊಗಳಿ ಹಾಡು
ಎದೆ ಝಲ್ಲು ಝಲ್ಲೆಂದಾಗ
ಸುಮದ ಅಂದ ನೋಡು
ಬಳಿಗೆ ಬರದೆ ಹೊಗಳಿ ಹಾಡು
ಎದೆ ಝಲ್ಲು ಝಲ್ಲೆಂದಾಗ
ಮೈ ಮರೆತು ಜಾರುವಾಗ
ಎಚ್ಚರ ಎಚ್ಚರ ಎಚ್ಚರ
ಗಡಿ ಮೀರಿ ಹೋಗದಿರೆ
ನೀನೇ ನನ್ನ ದೊರೆ
ಬಾಳು ಸುಖದ ತೌರು….
|| ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ನಾಚಿಕೆ ಹರೆಯದ ಕಾಣಿಕೆ….
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್……||
Jum Jum Naachike song lyrics from Kannada Movie Sedina Kidi starring Kalyan Kumar, Rajashankar, Jayanthi, Lyrics penned by Vijaya Narasimha Sung by P Susheela, Music Composed by M Poornachandra Rao, film is Directed by B Krishan and film is released on 1971