Naguvalle Chellide Malligeya Lyrics

ನಗುವಲ್ಲೆ ಚೆಲ್ಲಿದೆ ಮಲ್ಲಿಗೆಯ Lyrics

in School Master

in ಸ್ಕೂಲ್ ಮಾಸ್ಟರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಗುವಲ್ಲೆ ಚೆಲ್ಲಿದೆ ಮಲ್ಲಿಗೆಯ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
 
ನಗುವಲ್ಲೆ ಚೆಲ್ಲಿದೆ ಮಲ್ಲಿಗೆಯ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
 
ಈ ಸೃಷ್ಟಿಯಲ್ಲಿಯೆ
ನಿನಗಿಲ್ಲ ಹೋಲಿಕೆ
ಆ ಸ್ವರ್ಗ ಸಾಟಿಯೆ
ನೀನಿರಲು ಈ ಮನೆಯೆ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
ಆ ಸೂರ್ಯಚಂದ್ರ ನಿನ ಕಂಡು ನಿಂತು
ಗುಣಗಾನ ಮಾಡುತ ಹೊರಟಿಹರು
ಆ ಬೆಳ್ಳಿತಾರೆ ನಿನ ಆಟ ನೋಡಿ
ಜೊತೆಸೇರಲು ಜಾರುತ ಇಳಿದಿಹಳು
ಈ ಲೋಕವ ಮಗುವಾಗಿಸೊ
ಆ ಶಕ್ತಿಯೆ ನಿನ್ನದು
ನಮ್ಮ ಭಾವವ ತಿಳಿಯಾಗಿಸಿ
ನಗಿಸೊ ಮನ ನಿನ್ನದು
ಆ ಸ್ವರ್ಗ ಸಾಟಿಯೆ
ನೀನಿರಲು ಈ ಮನೆಯೆ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
 
||ನಗುವಲ್ಲೆ ಚೆಲ್ಲಿದೆ ಮಲ್ಲಿಗೆಯ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ||
 
ನೀ ಜನ್ಮ ತಂದ ಈ ತಾಯಿತಂದೆ
ನಿನ ದಾರಿ ಕಾಯುತ ಕುಳಿತಿಹರು
ಆ ದೈವ ಕಂದ ನೀ ಬಂದು ನಿಂತೆ
ಬರಿದಾದ ಬಾಳಿಗೆ ಹೊಸತಿರುವು
ಜೀವಾಲಯ ನಿನದೆ ಮಯ
ಸಂಸಾರವೆ ನಿನದು
ನೀನಿಲ್ಲದೆ ಸುಖ ಶಾಂತಿಯು
ಎಂದೆಂದಿಗು ಇರದು
ಆ ಸ್ವರ್ಗ ಸಾಟಿಯೆ
ನೀನಿರಲು ಈ ಮನೆಯೆ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
 
||ನಗುವಲ್ಲೆ ಚೆಲ್ಲಿದೆ ಮಲ್ಲಿಗೆಯ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ||

-
ನಗುವಲ್ಲೆ ಚೆಲ್ಲಿದೆ ಮಲ್ಲಿಗೆಯ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
 
ನಗುವಲ್ಲೆ ಚೆಲ್ಲಿದೆ ಮಲ್ಲಿಗೆಯ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
 
ಈ ಸೃಷ್ಟಿಯಲ್ಲಿಯೆ
ನಿನಗಿಲ್ಲ ಹೋಲಿಕೆ
ಆ ಸ್ವರ್ಗ ಸಾಟಿಯೆ
ನೀನಿರಲು ಈ ಮನೆಯೆ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
ಆ ಸೂರ್ಯಚಂದ್ರ ನಿನ ಕಂಡು ನಿಂತು
ಗುಣಗಾನ ಮಾಡುತ ಹೊರಟಿಹರು
ಆ ಬೆಳ್ಳಿತಾರೆ ನಿನ ಆಟ ನೋಡಿ
ಜೊತೆಸೇರಲು ಜಾರುತ ಇಳಿದಿಹಳು
ಈ ಲೋಕವ ಮಗುವಾಗಿಸೊ
ಆ ಶಕ್ತಿಯೆ ನಿನ್ನದು
ನಮ್ಮ ಭಾವವ ತಿಳಿಯಾಗಿಸಿ
ನಗಿಸೊ ಮನ ನಿನ್ನದು
ಆ ಸ್ವರ್ಗ ಸಾಟಿಯೆ
ನೀನಿರಲು ಈ ಮನೆಯೆ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
 
||ನಗುವಲ್ಲೆ ಚೆಲ್ಲಿದೆ ಮಲ್ಲಿಗೆಯ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ||
 
ನೀ ಜನ್ಮ ತಂದ ಈ ತಾಯಿತಂದೆ
ನಿನ ದಾರಿ ಕಾಯುತ ಕುಳಿತಿಹರು
ಆ ದೈವ ಕಂದ ನೀ ಬಂದು ನಿಂತೆ
ಬರಿದಾದ ಬಾಳಿಗೆ ಹೊಸತಿರುವು
ಜೀವಾಲಯ ನಿನದೆ ಮಯ
ಸಂಸಾರವೆ ನಿನದು
ನೀನಿಲ್ಲದೆ ಸುಖ ಶಾಂತಿಯು
ಎಂದೆಂದಿಗು ಇರದು
ಆ ಸ್ವರ್ಗ ಸಾಟಿಯೆ
ನೀನಿರಲು ಈ ಮನೆಯೆ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ
 
||ನಗುವಲ್ಲೆ ಚೆಲ್ಲಿದೆ ಮಲ್ಲಿಗೆಯ
ಘಮ್ಮೆಂದಿದೆ ನನ್ನ ಹೃದಯ
ಮಮತೆಯ ಒಲುಮೆ
ತಂನಂ ಎಂದಿದೆ ಪ್ರತಿ ಸಮಯ||

Naguvalle Chellide Malligeya song lyrics from Kannada Movie School Master starring Vishnuvardhan, Suhasini, Devaraj, Lyrics penned by V Sridhar Sung by S P Balasubrahmanyam, Music Composed by V Sridhar, film is Directed by Dinesh Babu and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ