Jananavu Maayeyu Lyrics

ಜನನವು ಮಾಯೆಯು Lyrics

in School Master

in ಸ್ಕೂಲ್ ಮಾಸ್ಟರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜನನವು ಮಾಯೆಯು
ಮರಣವು ಮಾಯೆಯು
ಜೀವನ ಒಂದು ಮಾಯೆಯು
ಬಂಧವು ಸಹ ಮಾಯೆಯು
ಜೀವವು ಕಾಲನ ಆಳು
ಬಾಡಿಗೆ ಮನೆಯ ಬಾಳು
 
||ಜನನವು ಮಾಯೆಯು
ಮರಣವು ಮಾಯೆಯು||
 
ಹಾಡದೆ ಉಳಿದಿರೊ ಜೋಗುಲ
ಸಾವಿರ ಸಾವಿರ ಇಲ್ಲಿದೆ
ಕರುಳಿನ ಈ ಸೆಳೆತವ ಮರೆತು ಎಲ್ಲಿ ಹೋದೆ
ಭೂಮಿಗು ಇಲ್ಲಿ ಕೊನೆಯುಂಟು
ಬಾನಿಗು ಅಲ್ಲಿ ಕೊನೆಯುಂಟು
ಜೋಲಿಗೆ ತಾಯಿ ಲಾಲಿಗೆ
ಕೊನೆಯು ಎಲ್ಲಿ ಉಂಟು
ಎಲ್ಲಾ ಇದ್ದು ಇಲ್ಲವಾಗೊ
ಜೀವವು ಕಾಲನ ಆಳು
ಬಾಡಿಗೆ ಮನೆಯ ಬಾಳು
 
||ಜನನವು ಮಾಯೆಯು
ಮರಣವು ಮಾಯೆಯು||
ಸವೆಯದು ಹೆಜ್ಜೆಯ ಗುರುತುಗಳು
ಮರೆಯದುಆಡಿದ ಮಾತುಗಳು
ಗಾಳಿಗು ನಿನ್ನ ನೆನಪಿದೆ
ಅದುವೆ ನಮ್ಮ ಉಸಿರು
ಸಾವಿರ ರಾತ್ರಿ ಹಗಲುಗಳು
ಕಟ್ಟಿದ ಹರಕೆಯ ಫಲದವಳು
ಕ್ಷಣದಲೆ ಅರೆಕ್ಷಣದಲೆ
ಅಗಲಿಹೋಯ್ತು ಕರುಳು
ಹೆತ್ತ ಕಂದ ದೈವದ ಎರವಲು
ಜೀವವು ಕಾಲನ ಆಳು
ಬಾಡಿಗೆ ಮನೆಯ ಬಾಳು
 
ಜನನವು ಮಾಯೆಯು
ಮರಣವು ಮಾಯೆಯು
ಜೀವನ ಒಂದು ಮಾಯೆಯು
ಬಂಧವು ಸಹ ಮಾಯೆಯು
ಜೀವವು ಕಾಲನ ಆಳು
ಬಾಡಿಗೆ ಮನೆಯ ಬಾಳು
 
||ಜನನವು ಮಾಯೆಯು
ಮರಣವು ಮಾಯೆಯು||

-
ಜನನವು ಮಾಯೆಯು
ಮರಣವು ಮಾಯೆಯು
ಜೀವನ ಒಂದು ಮಾಯೆಯು
ಬಂಧವು ಸಹ ಮಾಯೆಯು
ಜೀವವು ಕಾಲನ ಆಳು
ಬಾಡಿಗೆ ಮನೆಯ ಬಾಳು
 
||ಜನನವು ಮಾಯೆಯು
ಮರಣವು ಮಾಯೆಯು||
 
ಹಾಡದೆ ಉಳಿದಿರೊ ಜೋಗುಲ
ಸಾವಿರ ಸಾವಿರ ಇಲ್ಲಿದೆ
ಕರುಳಿನ ಈ ಸೆಳೆತವ ಮರೆತು ಎಲ್ಲಿ ಹೋದೆ
ಭೂಮಿಗು ಇಲ್ಲಿ ಕೊನೆಯುಂಟು
ಬಾನಿಗು ಅಲ್ಲಿ ಕೊನೆಯುಂಟು
ಜೋಲಿಗೆ ತಾಯಿ ಲಾಲಿಗೆ
ಕೊನೆಯು ಎಲ್ಲಿ ಉಂಟು
ಎಲ್ಲಾ ಇದ್ದು ಇಲ್ಲವಾಗೊ
ಜೀವವು ಕಾಲನ ಆಳು
ಬಾಡಿಗೆ ಮನೆಯ ಬಾಳು
 
||ಜನನವು ಮಾಯೆಯು
ಮರಣವು ಮಾಯೆಯು||
ಸವೆಯದು ಹೆಜ್ಜೆಯ ಗುರುತುಗಳು
ಮರೆಯದುಆಡಿದ ಮಾತುಗಳು
ಗಾಳಿಗು ನಿನ್ನ ನೆನಪಿದೆ
ಅದುವೆ ನಮ್ಮ ಉಸಿರು
ಸಾವಿರ ರಾತ್ರಿ ಹಗಲುಗಳು
ಕಟ್ಟಿದ ಹರಕೆಯ ಫಲದವಳು
ಕ್ಷಣದಲೆ ಅರೆಕ್ಷಣದಲೆ
ಅಗಲಿಹೋಯ್ತು ಕರುಳು
ಹೆತ್ತ ಕಂದ ದೈವದ ಎರವಲು
ಜೀವವು ಕಾಲನ ಆಳು
ಬಾಡಿಗೆ ಮನೆಯ ಬಾಳು
 
ಜನನವು ಮಾಯೆಯು
ಮರಣವು ಮಾಯೆಯು
ಜೀವನ ಒಂದು ಮಾಯೆಯು
ಬಂಧವು ಸಹ ಮಾಯೆಯು
ಜೀವವು ಕಾಲನ ಆಳು
ಬಾಡಿಗೆ ಮನೆಯ ಬಾಳು
 
||ಜನನವು ಮಾಯೆಯು
ಮರಣವು ಮಾಯೆಯು||

Jananavu Maayeyu song lyrics from Kannada Movie School Master starring Vishnuvardhan, Suhasini, Devaraj, Lyrics penned by K Kalyan Sung by Madhu Balakrishnan, Music Composed by V Sridhar, film is Directed by Dinesh Babu and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ