-
ಚಿನ್ನುಮರಿ ಪಾಪುಮರಿ
ಚಿನ್ನುಮರಿ ಪಾಪುಮರಿ
ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ
ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ
ತನುವಿಗೆ ಚೈತನ್ಯವು
ಇದು ಮನಸ್ಸಿಗೆ ಉಲ್ಲಾಸವು
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
ಚೆಂಡು ಗುರಿ ಇಟ್ಟು ಸರಿ ಹೊಡೆದರೆ ಲಗೋರಿ
ಗೆಳೆತನ ಬೆಸೆಯಲು ಆಟವೆ ಮಾದರಿ
ಕಂಪ್ಯೂಟರ್ ಆಟಗಳು ಮೆದುಳಿಗೆ ಹೆಮ್ಮಾರಿ
ದೇಹವು ಸೋಮಾರಿ ತಳಮಲ ಕಾತರಿ
ಕೂರು ಚೆಂಡು ಆಟವಿದೆ
ಕೂರು ಚೆಂಡು ಆಟವಿದೆ
ಬೆನ್ನ ಹತ್ತಿ ಓಡಲು
ಚಿನ್ನಿಕೋಲು ಆಟವಿದೆ ಮಕ್ಕಳಿಗೆ ಮೀಸಲು
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
ಒಂಟಿಕಾಲು ಕುಂಟೆಬಿಲ್ಲೆ
ಆಡು ಬಾರೆ ಚಿನ್ನಾರಿ
ಅಳಗುಳಿಮನೆಯಾಟ ಕಲಿಯೇ ಕಿನ್ನರಿ
ಕಣ್ಣುಕಟ್ಟಿ ಬಿಟ್ಟರು ನೀ ಮುಟ್ಟುವುದೆ ಅಚ್ಚರಿ
ಪಗಡೆಯ ಆಟದಲ್ಲಿ ಲೆಕ್ಕವ ನೀ ಅರಿ
ಅಳಿಯುವ ಆಟಗಳು
ಅಳಿಯುವ ಆಟಗಳು ಉಳಿಯಲೆಬೇಕಿದೆ
ಮುಂದಿನ ಪೀಳಿಗೆ ತಿಳಿಯಲೆಬೇಕಿದೆ
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
ತನುವಿಗೆ ಚೈತನ್ಯವು
ಇದು ಮನಸ್ಸಿಗೆ ಉಲ್ಲಾಸವು
-
ಚಿನ್ನುಮರಿ ಪಾಪುಮರಿ
ಚಿನ್ನುಮರಿ ಪಾಪುಮರಿ
ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ
ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ
ತನುವಿಗೆ ಚೈತನ್ಯವು
ಇದು ಮನಸ್ಸಿಗೆ ಉಲ್ಲಾಸವು
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
ಚೆಂಡು ಗುರಿ ಇಟ್ಟು ಸರಿ ಹೊಡೆದರೆ ಲಗೋರಿ
ಗೆಳೆತನ ಬೆಸೆಯಲು ಆಟವೆ ಮಾದರಿ
ಕಂಪ್ಯೂಟರ್ ಆಟಗಳು ಮೆದುಳಿಗೆ ಹೆಮ್ಮಾರಿ
ದೇಹವು ಸೋಮಾರಿ ತಳಮಲ ಕಾತರಿ
ಕೂರು ಚೆಂಡು ಆಟವಿದೆ
ಕೂರು ಚೆಂಡು ಆಟವಿದೆ
ಬೆನ್ನ ಹತ್ತಿ ಓಡಲು
ಚಿನ್ನಿಕೋಲು ಆಟವಿದೆ ಮಕ್ಕಳಿಗೆ ಮೀಸಲು
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
ಒಂಟಿಕಾಲು ಕುಂಟೆಬಿಲ್ಲೆ
ಆಡು ಬಾರೆ ಚಿನ್ನಾರಿ
ಅಳಗುಳಿಮನೆಯಾಟ ಕಲಿಯೇ ಕಿನ್ನರಿ
ಕಣ್ಣುಕಟ್ಟಿ ಬಿಟ್ಟರು ನೀ ಮುಟ್ಟುವುದೆ ಅಚ್ಚರಿ
ಪಗಡೆಯ ಆಟದಲ್ಲಿ ಲೆಕ್ಕವ ನೀ ಅರಿ
ಅಳಿಯುವ ಆಟಗಳು
ಅಳಿಯುವ ಆಟಗಳು ಉಳಿಯಲೆಬೇಕಿದೆ
ಮುಂದಿನ ಪೀಳಿಗೆ ತಿಳಿಯಲೆಬೇಕಿದೆ
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
||ಚಿನ್ನುಮರಿ ಪಾಪುಮರಿ
ಆಟ ಆಡು ಬಾ
ಸಂತಸದ ಆಟಗಳ ನೀನಾಡು ಬಾ||
ತನುವಿಗೆ ಚೈತನ್ಯವು
ಇದು ಮನಸ್ಸಿಗೆ ಉಲ್ಲಾಸವು