ಮೊದಲ ನೋಟದಲ್ಲೆ ಕ್ರಶ್ ಆಗಿದೆ
ಆಡೊ ಮಾತಿನಿಂದ ಇಂಪ್ರೆಸ್ ಆಗಿದೆ
ಮೊದಲ ನೋಟದಲ್ಲೆ ಕ್ರಶ್ ಆಗಿದೆ
ಆಡೊ ಮಾತಿನಿಂದ ಇಂಪ್ರೆಸ್ ಆಗಿದೆ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ
ಇವಳ ಪಡೆಯೊ ಎಕ್ಸಾಮಿನಲ್ಲಿ
ಪಾಸು ಆಗೊ ನ್ಯೂಸು ಬಂತು ಇಲ್ಲಿ
ನೋಡ್ತಿದಾಳೆ ನಕ್ತಿದಾಳೆ ಕಣ್ಣಲ್ಲೆ ಕ್ಲೂ ಕೊಡ್ತಿದಾಳೆ
ನೋಡುವ ಕಾಯುವ ಕೆಲಸ ಕೊಟ್ಟಳು
ನನ್ನಲಿ ಅವಳನು ಹುಡುಕಿಕೊಟ್ಟಳು
ಪರಿಚಯವಾಯಿತು ಹೊಸ ಮುಖ
ಎದೆಯನು ಒದೆಯಿತು ಈ ಸುಖ
ಯಾರಾದರು ಏನಾದರು ಅನ್ನಲಿ
ಹೇಗಾದರು ಹೆಂಗಾದರು ತಿಳಿಯಲಿ
ನಾನಂತು ಜಗದ ಮುಂದೆ ಹೇಳೊದು ಒಂದೇ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ
ಹಾಳಾಗುವ ವಯಸ್ಸಲಿ ಗೀಳಾಗಿ ಬಂದಳು
ಹಗಲಲು ಕನಸುವ ಖುಷಿಯ ತಂದಳು
ಓದಲು ಬಂದ ಒಬ್ಬ ಹುಡುಗನು
ಇವಳಿಂದೆ ಓಡೊ ಹಾಗೆ ಆದನು
ತಪ್ಪಾದರು ಒಪ್ಪಾದರು ಖಂಡಿತ
ತಪ್ಪೋದಿಲ್ಲ ನಾನವಳಿಗೆ ಸ್ನೇಹಿತ
ಎಲ್ಲಾರ ಮುಂದೆ ನಾನು ಹೇಳೋದು ಒಂದೇ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ
ಮೊದಲ ನೋಟದಲ್ಲೆ ಕ್ರಶ್ ಆಗಿದೆ
ಆಡೊ ಮಾತಿನಿಂದ ಇಂಪ್ರೆಸ್ ಆಗಿದೆ
ಮೊದಲ ನೋಟದಲ್ಲೆ ಕ್ರಶ್ ಆಗಿದೆ
ಆಡೊ ಮಾತಿನಿಂದ ಇಂಪ್ರೆಸ್ ಆಗಿದೆ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ
ಇವಳ ಪಡೆಯೊ ಎಕ್ಸಾಮಿನಲ್ಲಿ
ಪಾಸು ಆಗೊ ನ್ಯೂಸು ಬಂತು ಇಲ್ಲಿ
ನೋಡ್ತಿದಾಳೆ ನಕ್ತಿದಾಳೆ ಕಣ್ಣಲ್ಲೆ ಕ್ಲೂ ಕೊಡ್ತಿದಾಳೆ
ನೋಡುವ ಕಾಯುವ ಕೆಲಸ ಕೊಟ್ಟಳು
ನನ್ನಲಿ ಅವಳನು ಹುಡುಕಿಕೊಟ್ಟಳು
ಪರಿಚಯವಾಯಿತು ಹೊಸ ಮುಖ
ಎದೆಯನು ಒದೆಯಿತು ಈ ಸುಖ
ಯಾರಾದರು ಏನಾದರು ಅನ್ನಲಿ
ಹೇಗಾದರು ಹೆಂಗಾದರು ತಿಳಿಯಲಿ
ನಾನಂತು ಜಗದ ಮುಂದೆ ಹೇಳೊದು ಒಂದೇ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ
ಹಾಳಾಗುವ ವಯಸ್ಸಲಿ ಗೀಳಾಗಿ ಬಂದಳು
ಹಗಲಲು ಕನಸುವ ಖುಷಿಯ ತಂದಳು
ಓದಲು ಬಂದ ಒಬ್ಬ ಹುಡುಗನು
ಇವಳಿಂದೆ ಓಡೊ ಹಾಗೆ ಆದನು
ತಪ್ಪಾದರು ಒಪ್ಪಾದರು ಖಂಡಿತ
ತಪ್ಪೋದಿಲ್ಲ ನಾನವಳಿಗೆ ಸ್ನೇಹಿತ
ಎಲ್ಲಾರ ಮುಂದೆ ನಾನು ಹೇಳೋದು ಒಂದೇ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ
ನನ್ನ ಹುಡುಗಿ ನನ್ನ ಹುಡುಗಿ
ನನ್ನ ಹುಡುಗಿ ಇವಳು ಅಂತ ಅನ್ನಿಸಿದೆ