Hidko Hidko Lyrics

ಹಿಡ್ಕೊ ಹಿಡ್ಕೊ Lyrics

in School Days

in ಸ್ಕೂಲ್‌ ಡೇಸ್‌

LYRIC

Song Details Page after Lyrice

ಹಿಡ್ಕೊ ಹಿಡ್ಕೊ ಸಿಕ್ಕಾಗ ಹೊಡ್ಕೊ
ಹಲ್ಕಟ್‌ ಹಲ್ಕಟ್‌ ಬೈಬ್ಯಾಡ ಬಡ್ಕೊ
ಹಿಡ್ಕೊ ಹಿಡ್ಕೊ ಸಿಕ್ಕಾಗ ಹೊಡ್ಕೊ
ಹಲ್ಕಟ್‌ ಹಲ್ಕಟ್‌ ಬೈಬ್ಯಾಡ ಬಡ್ಕೊ
ಮರಿಬೇಡ ಮರಿಬೇಡ ಬಿಡಬೇಡ ಬಿಡಬೇಡ
ಹಾಕುದು ಒಂದ ಮಾಡ
ಸಂಧ್ಯಾಗ ಸಿಗಲಿ ಮಂದ್ಯಾಗ ಬರಲಿ
ಬೀಸೋದು ಒಂದೆ ಮಾಡ
ನಿನ್ನ ತಾ ನಿನ್ನ ತೋ ನಿನ್ನ ತಕಧಿಮಿತೊ
ನಿನ್ನ ತಾ ನಿನ್ನ ತೋ ನಿನ್ನ ತಕಧಿಮಿತೊ
 
ತಿಂಡಿಗೆ ಬಿದ್ರ ಬೀಳ್ತಾವ ಮಗನ ಹುಷಾರಾಗಿರ್ ನೀ
ಹುಷಾರಾಗಿರ್ ನೀ ಹುಷಾರಾಗಿರ್ ನೀ
ಯಾಕಡ್ಡಾರ ಮಾರಿ ಮಾಡ್ಕೊಂಡು ಓಡಬ್ಯಾಡ ಇಲ್ಲೆ ಸಿಗತ್ತೀನಿ
ಇಲ್ಲೆ ಸಿಗತ್ತೀನಿ ಇಲ್ಲೆ ಸಿಗತ್ತೀನಿ
ತಿಂಡಿಗೆ ಬಿದ್ರ ಬೀಳ್ತಾವ ಮಗನ ಹುಷಾರಾಗಿರು ನೀ
ಯಾಕಡ್ಡಾರ ಮಾರಿ ಮಾಡ್ಕೊಂಡು ಓಡಬ್ಯಾಡ ಇಲ್ಲೆ ಸಿಗತ್ತೀನಿ
ಯಾರರೆ ಇರಲಿ ಯಾವನೆ ಬರಲಿ ಹಿಂದ ಮುಂದ ನೋಡುದು ಬ್ಯಾಡ
ನುಗ್ಯರೆ ಬಡಿಬೇಕು ಬಗ್ಯರ ಬಡಿಬೇಕು ಕಾಯುದು ಯಾರಿಗು ಬ್ಯಾಡ
ನಿನ್ನ ತಾ ನಿನ್ನ ತೋ ನಿನ್ನ ತಕಧಿಮಿತೊ
ನಿನ್ನ ತಾ ನಿನ್ನ ತೋ ನಿನ್ನ ತಕಧಿಮಿತೊ
 
ಗುಂಪಲಿ ಬಂದ ಹೊಡದಂಗಲ್ಲ ಕೇಳೊ ಮಗನ ನೀ
ಕೇಳೊ ಮಗನ ನೀ ಕೇಳೊ ಮಗನ ನೀ
ಒಂದೊಂದ ವಿಕೆಟ್‌ ಉದುರುಸ್ತೀವಿ ನೋಡ್ಕೊಂತ ಕುಂದುರ ನೀ
ಕುಂದುರ ನೀ ಕುಂದುರ ನೀ
ಗುಂಪಲಿ ಬಂದ ಹೊಡದಂಗಲ್ಲ ಕೇಳೊ ಮಗನ ನೀ
ಒಂದೊಂದ ವಿಕೆಟ್‌ ಉದುರುಸ್ತೀವಿ ನೋಡ್ಕೊಂತ ಕುಂದುರ ನೀ
ಸಿಕ್ಕರೆ ಸಿಗ ನೀ ಉತ್ತತ್ತಿ ಹಾರಿಸಿ ಎಳಿತ್ತೀವಿ ನಿನ್ನ ತೇರ
ಗುಮ್ಮರೆ ಗುಮ್ರಿ ಒದ್ದರ ಒದಿರಿ ಮಾಡ್ರಿ ಹಬ್ಬ ಜೋರ

Hidko Hidko song lyrics from Kannada Movie School Days starring Sandeep S M,Priya,Namaratha, Lyrics penned by Sanjay H, ?Kiran Patil Sung by Ravindra Soragavi, Music Composed by K M Indra, film is Directed by Sanjay H and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ