ನಂಗ ಹುಚ್ಚು ಹಿಡದೇತಿ
ಹುಡುಗಿ ಮಬ್ಬ ಹಿಡಿಸೈತಿ
ನೀನ ಕರೆದಂಗ್ ಆಕ್ಯೇತಿ
ಏನರೆ ಮಾಡ್ಲಿ ನಾ ನಿನಗ ಹೆಂಗರೆ ಹೇಳಿ ನಾ
ಏನಾಗೇತಿ ಹೆಂಗಾಗೇತಿಒಂದು ತಿಳಿದಿಲ್ಲ...
ನಾ ನಿಂತಲ್ಲೆ ಕಳೆದೋದಂತೆ
ನಂಗ ಹುಚ್ಚು ಹಿಡದೇತಿ
ನಂಗ ನಮ್ ದೇವ್ರ ಮೊನ್ನೆ ನಾ ಹೇಳಿದ್ದ
ನಿಂಗ ಹುಡುಗೀನ ಕಳ್ಸೇನಿ ಅಂದಿದ್ದ
ಸುಮ್ನ ಸುಮ್ ಸುಮ್ನ ನೀ ಸ್ಮೈಲು ಕೊಡಬೇಡ
ಹಿಂಗ ಮಾಡಿ ನೀ ನಂಗ ಮಣ್ಣ ಕೊಡಬ್ಯಾಡ
ಓ ನನ್ನ ಹಾರ್ಟ್ ಹೆದರೇತಿ ನಿನ್ನ ನೋಡಿ ಬೆದರೇತಿ
ಹಿಂಗ ಬಂದ್ರ ನೀ ಹಾರ್ಟ್ ಪಂಚರ್ ಆಕೈತಿ
ಏನಾಗೇತಿ ಹೆಂಗಾಗೇತಿ ಒಂದು ತಿಳಿದಿಲ್ಲ...
ನಾ ನಿಂತಲ್ಲೆ (ನಿನ್ನ ನೋಡಿ ಮತ್ತೆ ನನ್ನ ಜೀವನದಲ್ಲಿ ಬೆರೆತೆ ನೀನು
ಬಿಟ್ಟು ಹೋದ್ರೆ ನನ್ನ ಜೀವನ ಬರೀ ಕೊರತೆ )
ಕಳೆದೋದಂತೆ(ಫಸ್ಟ್ ಟೈಮ್ ನೋಡಿ ನಿನ್ನ ಕಳೆದೋದೆ
ನನ್ನ ದಾರಿಯನ್ನೇ ನಾನು ಈಗ ಮರೆತೋದೆ)
ನಂಗ ಹುಚ್ಚು ಹಿಡದೇತಿ
ಯಾರೋ ನನ್ನನ್ನ ನಿನ್ನತ್ತ ಕರೆದಂತೆ
ನನ್ನ ಕಣ್ಣಲ್ಲಿ ನೀ ಬಂದು ಕುಂತಂತೆ
ಮರೆತೆ ನಾನೀಗ ನನ್ನಲ್ಲೆ ನಾನಿಲ್ಲ
ಏನೋ ಆಗೋಯ್ತು ನನಗೀಗ ತಿಳಿದಿಲ್ಲ
ನಾ ಮಂಡಿ ಊರುವೆ ನಿನ್ನ ಮುಂದೆ ಮರೆತು
ನನ್ನ ನೋಡಿ ನೀ ಒಮ್ಮೆ ಲೋಕ ಹೊರತು
ನೀನೆ ಬಂದು ನನ್ನ ಎಳೆದುಕೊಂಡು ಹೋದಂತೆ
ನಾ ನಿಂತಲ್ಲೇ ಕಳೆದೋದಂತೆ
ನಾ ಏನೋ ಹೇಳಿದೆ ನಿನ್ನತ್ತ ನೋಡದೆ
ನೀ ನನ್ನ ತಾಕಿದೆ ದೂರ ನಿಂತೇನೆ ಮೆಲ್ಲ ಮೆಲ್ಲಮೆಲ್ಲನೆ
ಏನೋ ಒಂದು ನನ್ನ ನಿನ್ನ ನಡುವೆ ನಿಂತಂತೇ
ನಾ ನಿಂತಲ್ಲೇ ಕಳೆದೋದಂತೆ....
ನಂಗ ಹುಚ್ಚು ಹಿಡದೇತಿ
ಹುಡುಗಿ ಮಬ್ಬ ಹಿಡಿಸೈತಿ
ನೀನ ಕರೆದಂಗ್ ಆಕ್ಯೇತಿ
ಏನರೆ ಮಾಡ್ಲಿ ನಾ ನಿನಗ ಹೆಂಗರೆ ಹೇಳಿ ನಾ
ಏನಾಗೇತಿ ಹೆಂಗಾಗೇತಿಒಂದು ತಿಳಿದಿಲ್ಲ...
ನಾ ನಿಂತಲ್ಲೆ ಕಳೆದೋದಂತೆ
ನಂಗ ಹುಚ್ಚು ಹಿಡದೇತಿ
ನಂಗ ನಮ್ ದೇವ್ರ ಮೊನ್ನೆ ನಾ ಹೇಳಿದ್ದ
ನಿಂಗ ಹುಡುಗೀನ ಕಳ್ಸೇನಿ ಅಂದಿದ್ದ
ಸುಮ್ನ ಸುಮ್ ಸುಮ್ನ ನೀ ಸ್ಮೈಲು ಕೊಡಬೇಡ
ಹಿಂಗ ಮಾಡಿ ನೀ ನಂಗ ಮಣ್ಣ ಕೊಡಬ್ಯಾಡ
ಓ ನನ್ನ ಹಾರ್ಟ್ ಹೆದರೇತಿ ನಿನ್ನ ನೋಡಿ ಬೆದರೇತಿ
ಹಿಂಗ ಬಂದ್ರ ನೀ ಹಾರ್ಟ್ ಪಂಚರ್ ಆಕೈತಿ
ಏನಾಗೇತಿ ಹೆಂಗಾಗೇತಿ ಒಂದು ತಿಳಿದಿಲ್ಲ...
ನಾ ನಿಂತಲ್ಲೆ (ನಿನ್ನ ನೋಡಿ ಮತ್ತೆ ನನ್ನ ಜೀವನದಲ್ಲಿ ಬೆರೆತೆ ನೀನು
ಬಿಟ್ಟು ಹೋದ್ರೆ ನನ್ನ ಜೀವನ ಬರೀ ಕೊರತೆ )
ಕಳೆದೋದಂತೆ(ಫಸ್ಟ್ ಟೈಮ್ ನೋಡಿ ನಿನ್ನ ಕಳೆದೋದೆ
ನನ್ನ ದಾರಿಯನ್ನೇ ನಾನು ಈಗ ಮರೆತೋದೆ)
ನಂಗ ಹುಚ್ಚು ಹಿಡದೇತಿ
ಯಾರೋ ನನ್ನನ್ನ ನಿನ್ನತ್ತ ಕರೆದಂತೆ
ನನ್ನ ಕಣ್ಣಲ್ಲಿ ನೀ ಬಂದು ಕುಂತಂತೆ
ಮರೆತೆ ನಾನೀಗ ನನ್ನಲ್ಲೆ ನಾನಿಲ್ಲ
ಏನೋ ಆಗೋಯ್ತು ನನಗೀಗ ತಿಳಿದಿಲ್ಲ
ನಾ ಮಂಡಿ ಊರುವೆ ನಿನ್ನ ಮುಂದೆ ಮರೆತು
ನನ್ನ ನೋಡಿ ನೀ ಒಮ್ಮೆ ಲೋಕ ಹೊರತು
ನೀನೆ ಬಂದು ನನ್ನ ಎಳೆದುಕೊಂಡು ಹೋದಂತೆ
ನಾ ನಿಂತಲ್ಲೇ ಕಳೆದೋದಂತೆ
ನಾ ಏನೋ ಹೇಳಿದೆ ನಿನ್ನತ್ತ ನೋಡದೆ
ನೀ ನನ್ನ ತಾಕಿದೆ ದೂರ ನಿಂತೇನೆ ಮೆಲ್ಲ ಮೆಲ್ಲಮೆಲ್ಲನೆ
ಏನೋ ಒಂದು ನನ್ನ ನಿನ್ನ ನಡುವೆ ನಿಂತಂತೇ
ನಾ ನಿಂತಲ್ಲೇ ಕಳೆದೋದಂತೆ....