LYRIC

Song Details Page after Lyrice

ಮನಸ್ಸಾಗಿದೆ ಮನಸ್ಸಾಗಿದೆ ಹೊಸದಾಗಿದೆ ಪಯಣ
ಕನಸಾಗಿದೆ ಕನವರಿಸಿದೆ ಅನುಭವಿಸಿದೆ ಈ ನಯನ
ಮನಸ್ಸಾಗಿದೆ ಮನಸ್ಸಾಗಿದೆ ಹೊಸದಾಗಿದೆ ಪಯಣ
ಕನಸಾಗಿದೆ ಕನವರಿಸಿದೆ ಅನುಭವಿಸಿದೆ ಈ ನಯನ
ಒಂದೊಂದು ಭಾವದಲ್ಲಿ ನೂರೊಂದ ಜೀವವುಂಟು
ಹೊರಹೊಮ್ಮೊ ಕಾಲವೀಗ ಬಂದಿದೆ
ಮಾತೀಗ ಮಾಯಾಜಿಂಕೆ ತೇಲಾಡೊ ಪ್ರೀತಿ ನೌಕೆ
ರಹದಾರಿ ಮೋಹವೀಗ ತಂದಿದೆ
 
ಮನಗಳ ಪರಿಚಯ ಈಗ ಶುರುವಾಗಿದೆ
ಹೃದಯದ ಪರಿಸರ ಜೇನಮಯವಾಗಿದೆ
ಜಿನುಗುವ ಪ್ರತಿ ಹನಿ ಮನದಿ ಚಿಮ್ಮುತ್ತಿದೆ
ಸಲಿಗೆಯ ಸವಿಯಲು ಕೊಂಚ ತುಟಿ ನಾಚಿದೆ
ಕರೆಗಾಗಿ ಕಾದುನಿಂತ ಘಳಿಗೆಗೆ ಮಾರುಹೋದ
ಕ್ಷಣವೀಗ ನಮ್ಮ ದಾರಿ ಕಾದಿದೆ
ಕಣ್ಣಲ್ಲೆ ಹೇಳುವಾಗ ಮಾತೆಲ್ಲ ಮೌನವೀಗ
ಉಸಿರಾಡೊ ಆಸೆ ಎಲ್ಲ ಕಾಡಿದೆ
 
ಪ್ರಣಯದ ಪ್ರಕರಣ ಮೆಲ್ಲ ಚುರುಕಾಗಿದೆ
ಸರಿಯುವ ಸಮಯವು ನಿಂತು ಶರಣಾಗಿದೆ
ಹಗಲಿಗೂ ಇರುಳಿಗೂ ನಿದ್ದೆ ಬರದಾಗಿದೆ
ಕನಸ್ಸಿಗೂ ಮನಸ್ಸಿದೆ ಇಂದು ಅರಿವಾಗಿದೆ
ನೂರಾರು ಭಾವಲೋಕ ನಮ್ಮನ್ನು ಕಾಡುವಾಗ
ಸವಿಯಾದ ಪ್ರೇಮಲೋಕ ನಮ್ಮದೆ
ಎಲ್ಲೆಲ್ಲಿ ಹೋದರೂನು ಏನೆಲ್ಲ ಆದರೂನು
ಜೊತೆಯಾಗಿ ಸಾಗಬೇಕು ಎಂದಿದೆ
 
||ಮನಸ್ಸಾಗಿದೆ ಮನಸ್ಸಾಗಿದೆ ಹೊಸದಾಗಿದೆ ಪಯಣ
ಕನಸಾಗಿದೆ ಕನವರಿಸಿದೆ ಅನುಭವಿಸಿದೆ ಈ ನಯನ||
 
||ಮನಸ್ಸಾಗಿದೆ ಮನಸ್ಸಾಗಿದೆ ಹೊಸದಾಗಿದೆ ಪಯಣ
ಕನಸಾಗಿದೆ ಕನವರಿಸಿದೆ ಅನುಭವಿಸಿದೆ ನಯನ||

ಮನಸ್ಸಾಗಿದೆ ಮನಸ್ಸಾಗಿದೆ ಹೊಸದಾಗಿದೆ ಪಯಣ
ಕನಸಾಗಿದೆ ಕನವರಿಸಿದೆ ಅನುಭವಿಸಿದೆ ಈ ನಯನ
ಮನಸ್ಸಾಗಿದೆ ಮನಸ್ಸಾಗಿದೆ ಹೊಸದಾಗಿದೆ ಪಯಣ
ಕನಸಾಗಿದೆ ಕನವರಿಸಿದೆ ಅನುಭವಿಸಿದೆ ಈ ನಯನ
ಒಂದೊಂದು ಭಾವದಲ್ಲಿ ನೂರೊಂದ ಜೀವವುಂಟು
ಹೊರಹೊಮ್ಮೊ ಕಾಲವೀಗ ಬಂದಿದೆ
ಮಾತೀಗ ಮಾಯಾಜಿಂಕೆ ತೇಲಾಡೊ ಪ್ರೀತಿ ನೌಕೆ
ರಹದಾರಿ ಮೋಹವೀಗ ತಂದಿದೆ
 
ಮನಗಳ ಪರಿಚಯ ಈಗ ಶುರುವಾಗಿದೆ
ಹೃದಯದ ಪರಿಸರ ಜೇನಮಯವಾಗಿದೆ
ಜಿನುಗುವ ಪ್ರತಿ ಹನಿ ಮನದಿ ಚಿಮ್ಮುತ್ತಿದೆ
ಸಲಿಗೆಯ ಸವಿಯಲು ಕೊಂಚ ತುಟಿ ನಾಚಿದೆ
ಕರೆಗಾಗಿ ಕಾದುನಿಂತ ಘಳಿಗೆಗೆ ಮಾರುಹೋದ
ಕ್ಷಣವೀಗ ನಮ್ಮ ದಾರಿ ಕಾದಿದೆ
ಕಣ್ಣಲ್ಲೆ ಹೇಳುವಾಗ ಮಾತೆಲ್ಲ ಮೌನವೀಗ
ಉಸಿರಾಡೊ ಆಸೆ ಎಲ್ಲ ಕಾಡಿದೆ
 
ಪ್ರಣಯದ ಪ್ರಕರಣ ಮೆಲ್ಲ ಚುರುಕಾಗಿದೆ
ಸರಿಯುವ ಸಮಯವು ನಿಂತು ಶರಣಾಗಿದೆ
ಹಗಲಿಗೂ ಇರುಳಿಗೂ ನಿದ್ದೆ ಬರದಾಗಿದೆ
ಕನಸ್ಸಿಗೂ ಮನಸ್ಸಿದೆ ಇಂದು ಅರಿವಾಗಿದೆ
ನೂರಾರು ಭಾವಲೋಕ ನಮ್ಮನ್ನು ಕಾಡುವಾಗ
ಸವಿಯಾದ ಪ್ರೇಮಲೋಕ ನಮ್ಮದೆ
ಎಲ್ಲೆಲ್ಲಿ ಹೋದರೂನು ಏನೆಲ್ಲ ಆದರೂನು
ಜೊತೆಯಾಗಿ ಸಾಗಬೇಕು ಎಂದಿದೆ
 
||ಮನಸ್ಸಾಗಿದೆ ಮನಸ್ಸಾಗಿದೆ ಹೊಸದಾಗಿದೆ ಪಯಣ
ಕನಸಾಗಿದೆ ಕನವರಿಸಿದೆ ಅನುಭವಿಸಿದೆ ಈ ನಯನ||
 
||ಮನಸ್ಸಾಗಿದೆ ಮನಸ್ಸಾಗಿದೆ ಹೊಸದಾಗಿದೆ ಪಯಣ
ಕನಸಾಗಿದೆ ಕನವರಿಸಿದೆ ಅನುಭವಿಸಿದೆ ನಯನ||

Manasagide song lyrics from Kannada Movie Scary Forest starring Jayaprabhu Lingayath, Yashpal Sharma, Jeet Raidutt, Lyrics penned by Devaraj H C, Prakash Sung by Chethan Naik, Manasa Holla, Music Composed by LK Laxmikant, Aadi , film is Directed by Sanjay Abeer and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ