ಹಾಯಾಗಿದೆ ನನ್ನಲಿ ನೀ ನೀಡೊ ಹಾವಳಿ
ಸದ್ದಿಲ್ಲದಂತೆ ನೀ ಕಾಣೊ ಮುದ್ದಾಗಿ ಆ ಕಣ್ಣಲಿ
ಹೇಗೆ ನನ್ನಲಿ ನೀ ಸೇರಿದೆ ಕಣ್ಣರೆಪ್ಪೆಗು ಅರಿವಾಗದೆ
ಕಣ್ಣ ಸನ್ನೆನೆ ಸಾಕಲ್ಲವೆ ನನ್ನ ಕರೆದೊಯ್ಯುವ ಸೇತುವೆ
ಒಂದು ಕ್ಷಣವಾದರು ಬೀಡುವ ನೀ ನೀಡದೆ
ನನ್ನ ಸೆಳೆವಂತ ಕಲೆಗೆ ಸದಾ ಸೋಲುವೆ