ಗಾಳಿಯಲ್ಲಿರೊ ತಂಗಾಳಿ ನೀ ಎಲ್ಲಿ ಅವಿತು ಕುಳಿತೆಯೆ
ಮೇಗದಲ್ಲಿರೊ ಹನಿಯು ನೀ ಎಲ್ಲಿ ಸುರಿದು ಸರಿದೆಯೆ
ಬಿಡಿಸುವ ನೀ ಮಾಯಾವಿಯೆ ಕೂಗಿ ಕರಿಯೆ ನಿಂತಲ್ಲಿಯೆ
ನೀ ಒಮ್ಮೆ ತಣಿಸು ನನ್ನನು ಶ್ವಾಸ ನೀನಾಗಿರೆ ಶ್ವಾಸ ನೀನಾಗಿರೆ
ಈ ರಾತ್ರಿಯ ರತಿದೇವಿಯ ರಸಕಾವ್ಯವ ನೀ ನೀಡೆಯ
ಆಲೋಚನೆ ಆಯೋಜಿಸಿದೆ ಮಧುಚಂದ್ರನ ಸವಿಭಾವವ
ಆಲಂಗಿಸು ನೀ ಮಾಯಾಂಗಿಯೆ ಕೂಗಿ ಕರೆಯೆ ನಿಂತಲ್ಲಿಯೆ

ಈ ತಾಪದ ಬೆವರ ಹನಿ ಸನಿಹ ನಿಂತು ನೀ ಉರಿಸೆಯ
ನೀ ಕೂಗಿದೆ ನೀ ಸೆರೆಮಾಡಿದೆ ಮಧುಶಾಲೆಗೆ ಕರೆದೋಗೆಯ
ಇರುಳಾದೆ ನಾನೆ ಮುಂಜಾನೆಯೆ ಕೂಗಿ ಕರೆಯೆ ನಿಂತಲ್ಲಿಯೆ

Galiyalliro song lyrics from Kannada Movie Scary Forest starring Jayaprabhu Lingayath, Yashpal Sharma, Jeet Raidutt, Lyrics penned by Devaraj H C, Prakash Sung by Stuthi Sinha, Music Composed by LK Laxmikant, Aadi , film is Directed by Sanjay Abeer and film is released on 2021