Saviyo Saviyu Lyrics

ಸವಿಯೊ ಸವಿಯು Lyrics

in Savi Savi Nenapu

in ಸವಿ ಸವಿ ನೆನಪು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲ ಲ ಲ. . .ಲ ಲ ಲ. ..ಲ ಲ ಲ…ಲ ಲ ಲ
ಲ ಲ ಲ. . .ಲ ಲ ಲ. . ಲ ಲ ಲಾ ಲ. .
ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ…..
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ…..
ಸೂರ್ಯನಂತೆ…. ನಾ ಹೊಳೆವಾಗ
ಭೂಮಿಯಂತೆ… ನೀ ಬಾ..
ಭೂಮಿಯಂತೆ… ನಾ ಕರೆವಾಗ
ಮಳೆಬಿಲ್ಲಂತೆ ನೀ ಬಾ..

 
||ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ||

ನೀ ಬರುವ ದಾರಿಯಲ್ಲಿಒಲವೆಂಬ ರಂಗವಲ್ಲಿ..
ನಿನಗಾಗಿ ಮೂಡಿದೆ ನೋಡು ಬಾ
ಹೇ ಹೇ ಹೇ
ಒಡಲಾಳ ತಂತು ಸ್ನೇಹ ಒಡಮೂಡಿ ಬಂತು ಮೋಹ..
ಕಥೆಯಾಗಿ ಕಾಡಿತು ಮೂಡಿತು..
ಆ ಗದ್ಯಾದೊಳದ್ದೀದ ಪದ್ಯದ ಮಧ್ಯದ
ಅದ್ಭುತ ಭಾವಾರ್ಥವೇ..
ನೀ ಗದ್ಯಾದೊಳದ್ದೀದ ಪದ್ಯದ ಮಧ್ಯದ
ಅದ್ಭುತ ಭಾವಾರ್ಥವೇ..

||ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ||

ಮರುಭೂಮಿಯಾನದಲ್ಲಿಅಮೃತದ ಧಾರೆ ಚೆಲ್ಲಿ
ತಂಪಾಯ್ತು ಜೀವಕೆ ಭಾವಕೆ..
ಹಾ ಹಾ
ಮುಂಜಾನೆ ಮಂಜಿನಲ್ಲು ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮೈಯ್ಯಿಗು ಮನಸ್ಸಿಗು....
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ
ಇಚ್ಛೆಯ ಹೆಣ್ಣಲ್ಲವೇ..
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ
ಇಚ್ಛೆಯ ಗಂಡಲ್ಲವೇ..

||ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ…..
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ…..
ಸೂರ್ಯನಂತೆ…. ನಾ ಹೊಳೆವಾಗ
ಭೂಮಿಯಂತೆ… ನೀ ಬಾ..
ಭೂಮಿಯಂತೆ… ನಾ ಕರೆವಾಗ
ಮಳೆಬಿಲ್ಲಂತೆ ನೀ ಬಾ..||
||ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ||

ಲ ಲ ಲ. . .ಲ ಲ ಲ. ..ಲ ಲ ಲ…ಲ ಲ ಲ
ಲ ಲ ಲ. . .ಲ ಲ ಲ. . ಲ ಲ ಲಾ ಲ. .
ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ…..
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ…..
ಸೂರ್ಯನಂತೆ…. ನಾ ಹೊಳೆವಾಗ
ಭೂಮಿಯಂತೆ… ನೀ ಬಾ..
ಭೂಮಿಯಂತೆ… ನಾ ಕರೆವಾಗ
ಮಳೆಬಿಲ್ಲಂತೆ ನೀ ಬಾ..

 
||ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ||

ನೀ ಬರುವ ದಾರಿಯಲ್ಲಿಒಲವೆಂಬ ರಂಗವಲ್ಲಿ..
ನಿನಗಾಗಿ ಮೂಡಿದೆ ನೋಡು ಬಾ
ಹೇ ಹೇ ಹೇ
ಒಡಲಾಳ ತಂತು ಸ್ನೇಹ ಒಡಮೂಡಿ ಬಂತು ಮೋಹ..
ಕಥೆಯಾಗಿ ಕಾಡಿತು ಮೂಡಿತು..
ಆ ಗದ್ಯಾದೊಳದ್ದೀದ ಪದ್ಯದ ಮಧ್ಯದ
ಅದ್ಭುತ ಭಾವಾರ್ಥವೇ..
ನೀ ಗದ್ಯಾದೊಳದ್ದೀದ ಪದ್ಯದ ಮಧ್ಯದ
ಅದ್ಭುತ ಭಾವಾರ್ಥವೇ..

||ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ||

ಮರುಭೂಮಿಯಾನದಲ್ಲಿಅಮೃತದ ಧಾರೆ ಚೆಲ್ಲಿ
ತಂಪಾಯ್ತು ಜೀವಕೆ ಭಾವಕೆ..
ಹಾ ಹಾ
ಮುಂಜಾನೆ ಮಂಜಿನಲ್ಲು ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮೈಯ್ಯಿಗು ಮನಸ್ಸಿಗು....
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ
ಇಚ್ಛೆಯ ಹೆಣ್ಣಲ್ಲವೇ..
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ
ಇಚ್ಛೆಯ ಗಂಡಲ್ಲವೇ..

||ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ…..
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ…..
ಸೂರ್ಯನಂತೆ…. ನಾ ಹೊಳೆವಾಗ
ಭೂಮಿಯಂತೆ… ನೀ ಬಾ..
ಭೂಮಿಯಂತೆ… ನಾ ಕರೆವಾಗ
ಮಳೆಬಿಲ್ಲಂತೆ ನೀ ಬಾ..||
||ಸವಿಯೊ ಸವಿಯು.. ಒಲವ ನೆನಪು
ಎದೆಯ ನಿಧಿಯೇ ಅನುರಾಗ||

Saviyo Saviyu song lyrics from Kannada Movie Savi Savi Nenapu starring Prem Kumar, Mallika Kapoor, Thejaswini, Lyrics penned by Nagathihalli Chandrashekhar Sung by Sonu Nigam, Shreya Ghoshal, Music Composed by R P Patnayak, film is Directed by Santhosh Rai Pathaje and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ