ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ನನ್ನ ಹೃದಯದ ಕೋಗಿಲೆಗೆ
ಆಸರೆಯ ನೀಡುವುದೆ
ನಿಮ್ಮೆದೆಯ ಗೂಡು
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ಋಷಿಗಳು ಹೇಳಿದರು
ಅರಿಷಡ್ವರ್ಗ ಬೇಡ | ಬೇಡ
ಕವಿಗಳು ಗೀಚಿದರು
ಹಾಗಂದೋನು ಮೂಢ | ಮೂಢ
ಪ್ರೇಮಿಯು ಹಾಡಿದನು
ಪ್ರೀತಿಯು ಒಂದೆ ಸಾಕು | ಸಾಕು
ನಾನು ಹೇಳುವೆನು
ಪ್ರೇಮಿಗೆ ಒಪ್ಪಿಗೆ ಹಾಕು | ಹಾಕು
ಒಬ್ಬರ ಹೃದಯ ಒಬ್ಬರಿಗೆ
ಮೀಸಲು ಇಡುವ ದೇವರಿಗೆ
ಹೂಗಳ ಸುರಿದು ಕೈಗಳ ಮುಗಿದು
ಪ್ರೇಮಿಗಳೆಲ್ಲ ನಮಿಸೋಣ
ಧನ್ಯತೆ ಹೇಳೋಣ..
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ಯೌವನ ಎನ್ನುವುದು
ಮರಳಿ ಬಾರದು ತಿಳಿಯೋ | ತಿಳಿಯೋ |
ಎಲ್ಲಾ ಕ್ಷಣಗಳನು
ಸವಿಯುವುದನ್ನು ಕಲಿಯೋ | ಕಲಿಯೋ |
ಹೆಣ್ಣಿನ ಆಂತರ್ಯ
ಬಲ್ಲವರಾರು ಹೇಳೊ । ಹೇಳೋ |
ಗಂಡಿನ ದೌರ್ಬಲ್ಯ
ಹೆಣ್ಣಿನ ಮೋಹ ಕೇಳೋ | ಕೇಳೋ |
ನೋಟವೆ ಒಂದು ಪುಸ್ತಕವು
ಅರ್ಥವೆ ಆಗದ ಸಂಪುಟವು
ಪುಟಪುಟದಲ್ಲು ಪ್ರಶ್ನೆಯ ಸಾಲು
ಉತ್ತರ ಸಿಗುವುದು ಕಷ್ಟಕಣೋ
ಹೆಣ್ಣೆ ಪ್ರಶ್ನೆ ಕಣೋ
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ನನ್ನ ಹೃದಯದ ಕೋಗಿಲೆಗೆ
ಆಸರೆಯ ನೀಡುವುದೆ
ನಿಮ್ಮೆದೆಯ ಗೂಡು
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ನನ್ನ ಹೃದಯದ ಕೋಗಿಲೆಗೆ
ಆಸರೆಯ ನೀಡುವುದೆ
ನಿಮ್ಮೆದೆಯ ಗೂಡು
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ಋಷಿಗಳು ಹೇಳಿದರು
ಅರಿಷಡ್ವರ್ಗ ಬೇಡ | ಬೇಡ
ಕವಿಗಳು ಗೀಚಿದರು
ಹಾಗಂದೋನು ಮೂಢ | ಮೂಢ
ಪ್ರೇಮಿಯು ಹಾಡಿದನು
ಪ್ರೀತಿಯು ಒಂದೆ ಸಾಕು | ಸಾಕು
ನಾನು ಹೇಳುವೆನು
ಪ್ರೇಮಿಗೆ ಒಪ್ಪಿಗೆ ಹಾಕು | ಹಾಕು
ಒಬ್ಬರ ಹೃದಯ ಒಬ್ಬರಿಗೆ
ಮೀಸಲು ಇಡುವ ದೇವರಿಗೆ
ಹೂಗಳ ಸುರಿದು ಕೈಗಳ ಮುಗಿದು
ಪ್ರೇಮಿಗಳೆಲ್ಲ ನಮಿಸೋಣ
ಧನ್ಯತೆ ಹೇಳೋಣ..
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ಯೌವನ ಎನ್ನುವುದು
ಮರಳಿ ಬಾರದು ತಿಳಿಯೋ | ತಿಳಿಯೋ |
ಎಲ್ಲಾ ಕ್ಷಣಗಳನು
ಸವಿಯುವುದನ್ನು ಕಲಿಯೋ | ಕಲಿಯೋ |
ಹೆಣ್ಣಿನ ಆಂತರ್ಯ
ಬಲ್ಲವರಾರು ಹೇಳೊ । ಹೇಳೋ |
ಗಂಡಿನ ದೌರ್ಬಲ್ಯ
ಹೆಣ್ಣಿನ ಮೋಹ ಕೇಳೋ | ಕೇಳೋ |
ನೋಟವೆ ಒಂದು ಪುಸ್ತಕವು
ಅರ್ಥವೆ ಆಗದ ಸಂಪುಟವು
ಪುಟಪುಟದಲ್ಲು ಪ್ರಶ್ನೆಯ ಸಾಲು
ಉತ್ತರ ಸಿಗುವುದು ಕಷ್ಟಕಣೋ
ಹೆಣ್ಣೆ ಪ್ರಶ್ನೆ ಕಣೋ
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
ನನ್ನ ಹೃದಯದ ಕೋಗಿಲೆಗೆ
ಆಸರೆಯ ನೀಡುವುದೆ
ನಿಮ್ಮೆದೆಯ ಗೂಡು
ಹಾಡು ಹಾಡು ಹಾಡು
ನನ್ನೆದೆಯ ಹಾಡು
ಯಾವ ಕಟ್ಟುಪಾಡು
ಇಲ್ಲದಿರೋ ಹಾಡು
Haadu Haadu song lyrics from Kannada Movie Savi Savi Nenapu starring Prem Kumar, Mallika Kapoor, Thejaswini, Lyrics penned by Hrudaya Shiva Sung by Prem Kumar, Music Composed by R P Patnayak, film is Directed by Santhosh Rai Pathaje and film is released on 2007