ಹೆಣ್ಣು : ಹೇ…ಹೇ ಹೇ ಹೇ……
ಗಂಡು : ಈ ಹೂವು..(ಹೇ…ಹೇ….)
ಈ ಮೋಡ….(ಹೇ…ಹೇ…)
ಈ ಋತುಮಾನ…(ಹೇ ಹೇ ಹೇ…)
ಎದೆಯಲ್ಲಿ…(ಆ…ಆ….)
ಹನಿಮುತ್ತು….(ಹ್ಂ..ಹ್ಂ…)
ಈ ಸಿರಿಮೌನ…(ಹೇ…ಹೇ ಹೇ…)
ಗಂಡು : ಸವಿ ಸವಿನೆನಪು
ಹೆಣ್ಣು : ಸವಿ ಸವಿನೆನಪು
ಗಂಡು : ಸವಿ ಸವಿನೆನಪು
ಹೆಣ್ಣು : ಸವಿ ಸವಿನೆನಪು
ಗಂಡು : ಸವಿ ಸವಿನೆನಪು….
ಹೆಣ್ಣು : ಓ…ಸವಿ ಸವಿನೆನಪು..
ಗಂಡು : ಸವಿ ಸವಿನೆನಪು….
ಹೆಣ್ಣು : ಸವಿ ಸವಿನೆನಪು…..
ಹೆಣ್ಣು : ಲಾ ಲಾ ಲಾ ಲಾ….
ಲ ಲ ಲಾ ಲಾ ಲಾ…
ಗಂಡು : ಈ ಮಾಯೆ…(ಹ್ಂ..ಹ್ಂ..)
ಈ ಗಾಯ…(ಆಹಾ….)
ಈ ಬಹುಮಾನ…(ಲ ಲ ಲ ಲಾ ಲಾ)
ಹೊಸ ಬಣ್ಣ….( ಹೇ…ಹೇ…)
ಹೊಸ ಭಾವಾ..(ಹೇ….)
ಈ ಹೊಸ ಗಾನ….( ಆಹ ಆಹಾ…ಆಹಾ…)
ಗಂಡು : ಸವಿ ಸವಿನೆನಪು
ಹೆಣ್ಣು : ಸವಿ ಸವಿನೆನಪು
ಗಂಡು : ಸವಿ ಸವಿನೆನಪು
ಹೆಣ್ಣು : ಸವಿ ಸವಿನೆನಪು
ಗಂಡು : ಸವಿ ಸವಿನೆನಪು….
ಹೆಣ್ಣು : ಓ…ಸವಿ ಸವಿನೆನಪು..
ಗಂಡು : ಸವಿ ಸವಿನೆನಪು….
ಹೆಣ್ಣು : ಸವಿ ಸವಿನೆನಪು…..
ಹೆಣ್ಣು : ಹೇ…ಹೇ ಹೇ ಹೇ……
ಗಂಡು : ಈ ಹೂವು..(ಹೇ…ಹೇ….)
ಈ ಮೋಡ….(ಹೇ…ಹೇ…)
ಈ ಋತುಮಾನ…(ಹೇ ಹೇ ಹೇ…)
ಎದೆಯಲ್ಲಿ…(ಆ…ಆ….)
ಹನಿಮುತ್ತು….(ಹ್ಂ..ಹ್ಂ…)
ಈ ಸಿರಿಮೌನ…(ಹೇ…ಹೇ ಹೇ…)
ಗಂಡು : ಸವಿ ಸವಿನೆನಪು
ಹೆಣ್ಣು : ಸವಿ ಸವಿನೆನಪು
ಗಂಡು : ಸವಿ ಸವಿನೆನಪು
ಹೆಣ್ಣು : ಸವಿ ಸವಿನೆನಪು
ಗಂಡು : ಸವಿ ಸವಿನೆನಪು….
ಹೆಣ್ಣು : ಓ…ಸವಿ ಸವಿನೆನಪು..
ಗಂಡು : ಸವಿ ಸವಿನೆನಪು….
ಹೆಣ್ಣು : ಸವಿ ಸವಿನೆನಪು…..
ಹೆಣ್ಣು : ಲಾ ಲಾ ಲಾ ಲಾ….
ಲ ಲ ಲಾ ಲಾ ಲಾ…
ಗಂಡು : ಈ ಮಾಯೆ…(ಹ್ಂ..ಹ್ಂ..)
ಈ ಗಾಯ…(ಆಹಾ….)
ಈ ಬಹುಮಾನ…(ಲ ಲ ಲ ಲಾ ಲಾ)
ಹೊಸ ಬಣ್ಣ….( ಹೇ…ಹೇ…)
ಹೊಸ ಭಾವಾ..(ಹೇ….)
ಈ ಹೊಸ ಗಾನ….( ಆಹ ಆಹಾ…ಆಹಾ…)
ಗಂಡು : ಸವಿ ಸವಿನೆನಪು
ಹೆಣ್ಣು : ಸವಿ ಸವಿನೆನಪು
ಗಂಡು : ಸವಿ ಸವಿನೆನಪು
ಹೆಣ್ಣು : ಸವಿ ಸವಿನೆನಪು
ಗಂಡು : ಸವಿ ಸವಿನೆನಪು….
ಹೆಣ್ಣು : ಓ…ಸವಿ ಸವಿನೆನಪು..
ಗಂಡು : ಸವಿ ಸವಿನೆನಪು….
ಹೆಣ್ಣು : ಸವಿ ಸವಿನೆನಪು…..
Savi Savi Nenapu song lyrics from Kannada Movie Savi Savi Nenapu starring Prem Kumar, Mallika Kapoor, Thejaswini, Lyrics penned by Jayanth Kaikini Sung by R P Patnaik, Sunitha, Music Composed by R P Patnayak, film is Directed by Santhosh Rai Pathaje and film is released on 2007