ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನಿರುಳು ಯಾರು ಮೊದಲು
ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನುರುಳು ಯಾರು ಮೊದಲು
ನಯನವೆ ಅಧರವೆ ಬಾಹುವೆ ಹೃದಯವೆ
ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನಿರುಳು ಯಾರು ಮೊದಲು
ಹರೆಯ ಕುಸುಮ ಬಿರಿವ ಪ್ರಥಮ ಸಮಯ ಇದುವೆ
ಮದನ ಬರುವ ಕದವ ತೆರೆವ ಅದುವೆ ಮದುವೆ
ಕಾಂತ ನಾನು ಕಾಂತೆ ನೀನು ಪ್ರೀತಿಯೆ ಕಾಂತ ಶಿಲೆ
ಹೆಣ್ಣು ಗಂಡು ಪ್ರೀತಿ ಉಂಡು ಸೃಷ್ಟಿಸೊ ಜೀವತಲೆ
ಸರಸವೆ ಹಾಸ್ಯವೆ ಲಾಸ್ಯವೆ ಪ್ರಣಯವೆ
||ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನಿರುಳು ಯಾರು ಮೊದಲು||
ಮುಚ್ಚಿಟ್ಟ ಹಣ್ಣ ಕೂಡಿಟ್ಟ ಜೇನ ಮುಟ್ಟಲುಬಹುದೆ
ನಾಚಿಕೆ ಸರಿಸಿ ನಾರಿಯ ಒಲಿಸಿಕೊಳ್ಳಲು ಬರದೆ
ತಾಳಿ ತಂದ ತೋಳ ಬಂಧ ಬಿಸಿ ಬಿಸಿಯ ಕಾವ್ಯ
ಕಾದು ಕಾದು ನಿಂತ ಮನಕ್ಕೆ ರುಚಿ ರುಚಿಯ ಖಾದ್ಯ
ದಾಹವೊ ಮೋಹವೊ ಕಾಮವೊ ಪ್ರೇಮವೊ
||ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನಿರುಳು ಯಾರು ಮೊದಲು||
ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನಿರುಳು ಯಾರು ಮೊದಲು
ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನುರುಳು ಯಾರು ಮೊದಲು
ನಯನವೆ ಅಧರವೆ ಬಾಹುವೆ ಹೃದಯವೆ
ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನಿರುಳು ಯಾರು ಮೊದಲು
ಹರೆಯ ಕುಸುಮ ಬಿರಿವ ಪ್ರಥಮ ಸಮಯ ಇದುವೆ
ಮದನ ಬರುವ ಕದವ ತೆರೆವ ಅದುವೆ ಮದುವೆ
ಕಾಂತ ನಾನು ಕಾಂತೆ ನೀನು ಪ್ರೀತಿಯೆ ಕಾಂತ ಶಿಲೆ
ಹೆಣ್ಣು ಗಂಡು ಪ್ರೀತಿ ಉಂಡು ಸೃಷ್ಟಿಸೊ ಜೀವತಲೆ
ಸರಸವೆ ಹಾಸ್ಯವೆ ಲಾಸ್ಯವೆ ಪ್ರಣಯವೆ
||ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನಿರುಳು ಯಾರು ಮೊದಲು||
ಮುಚ್ಚಿಟ್ಟ ಹಣ್ಣ ಕೂಡಿಟ್ಟ ಜೇನ ಮುಟ್ಟಲುಬಹುದೆ
ನಾಚಿಕೆ ಸರಿಸಿ ನಾರಿಯ ಒಲಿಸಿಕೊಳ್ಳಲು ಬರದೆ
ತಾಳಿ ತಂದ ತೋಳ ಬಂಧ ಬಿಸಿ ಬಿಸಿಯ ಕಾವ್ಯ
ಕಾದು ಕಾದು ನಿಂತ ಮನಕ್ಕೆ ರುಚಿ ರುಚಿಯ ಖಾದ್ಯ
ದಾಹವೊ ಮೋಹವೊ ಕಾಮವೊ ಪ್ರೇಮವೊ
||ನಂಗೂನು ಮೊದಲು ನಿಂಗೂನು ಮೊದಲು
ಮೊದಲಿನಿರುಳು ಯಾರು ಮೊದಲು||
Nangoonu Modalu song lyrics from Kannada Movie Sathya Jwale starring Shruthi, Sudharani,, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Shivachandran and film is released on 1995