Hiriyoora Hirimaneya Lyrics

ಹಿರಿಯೂರ ಹಿರಿಮನೆಯ Lyrics

in Sathya Jwale

in ಸತ್ಯಜ್ವಾಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಿರಿಯೂರ ಹಿರಿಮನೆಯ ಹಿರಿಸೊಸೆಯೆ
ಮನೆಬೆಳಗೊ ಮಗು ಕೊಡುವ ಮನೆಮಗಳೆ
ಊರಗೋಲು ನನಗೆ ನನ್ನ ಮೊಮ್ಮಗನು
ಪಂಚಪ್ರಾಣ ನೀನು ಹೆರುವ ಮೊಮ್ಮಗಳು
ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ
ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ
ಮನೆಯಲಿಲ್ಲ ಬೇಸರ ಮನಸ್ಸು ತುಂಬ ಕಾತರ
ಬಸಿರು ಬಯಕೆ ಸಾವಿರ ಮಗುವ ನೋಡೊ ಆತುರ
ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ
 
ಓ ಜಾಣೆ ಕೇಳಮ್ಮ ಹೆಣ್ಣು ಹಡೆಯೆ ಅನ್ನಮ್ಮ
ಚೊಚ್ಚಲ ಮಗುವು ಗಂಡಿರಲಿ ಅವನು ಅಪ್ಪನ ಹಾಗಿರಲಿ
ಓ ಜಾಣ ಕೇಳಯ್ಯ ಗಂಡೆ ಆದರು ಸರಿಯಯ್ಯ
ನನಗೆ ಹುಟ್ಟೊ ರತಿ ಹಿಂದೆ ಸುತ್ತೊ ಹೆಣ್ಣಿಗ ಅವನಯ್ಯ
ನೆನೆಸಿದಂತೆ ನಡೆಯದಂತೆ ಕೇಳಿ
ನಡೆದರಂತು ನನಗೆ ಎಲ್ಲ ಶುಭವನು ಕೋರಿ
ನಿಮಗೆ ಹೆಣ್ಣು ನಿಮಗೆ ಗಂಡು ಬೇಡುತಿರುವೆ
ಅವಳಿ ಜವಳಿ ಹೆಣ್ಣು ಗಂಡು ಹೆತ್ತು ತರುವೆ
ಜಾಣೆ ಇವಳು ರಾಣಿ ಇವಳು ಚಿನ್ನ ಇವಳು ರನ್ನ ಇವಳು
ಚಿನ್ನ ಅಲ್ಲ ರನ್ನ ಅಲ್ಲ ನಾನು ನಿಮ್ಮ ಮನೆಮಗಳು
 
||ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ||
||ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ||
 
ನೀ ನಮ್ಮ ಕನಸ್ಸಮ್ಮ  ಹೂವಂತ ಮನಸಮ್ಮ
ನಿನ್ನ ನೋವು ನನದಮ್ಮ ನಿನ್ನ ನೆರಳು ನಾವಮ್ಮ
ನೀ ಹೇಳೊ ಅಧಿಕಾರ ಈ ಮನೆಯ ಆಚಾರ
ಗುಟ್ಟುಬಿಟ್ಟುಕೊಡದಂತೆ ಈ ನಮ್ಮ ಸಂಸಾರ
ಸತ್ಯಹೇಳೊ ಜ್ವಾಲೆಯಂತ ಮಗುವಿರಲಿ
ಹೇಳಿದಂತೆ ನಡೆಯುವಂತ ಕೆಚ್ಚಿರಲಿ
ಬುದ್ದ ಗಾಂಧಿ ಏಸು ಕ್ರೀಸ್ತನಂತೆ
ಕ್ರಾಂತಿಯಲ್ಲಿ ಹುಟ್ಟಿಬರೊ ಶಾಂತಿಯಂತಿರಲಿ
ಗುರುವಾಕ್ಯ ವೇದವಾಕ್ಯ ಗುರುವಾಕ್ಯ ದೈವವಾಕ್ಯ
ಗುರುವಾಕ್ಯ ದೈವವಾಕ್ಯ ಆಚರಣೆ ತುಂಬ ಮುಖ್ಯ
 
||ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ||
ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ|
ಮನೆಯಲಿಲ್ಲ ಬೇಸರ ಮನಸ್ಸು ತುಂಬ ಕಾತರ
ಬಸಿರು ಬಯಕೆ ಸಾವಿರ ಮಗುವ ನೋಡೊ ಆತುರ||
||ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ||

ಹಿರಿಯೂರ ಹಿರಿಮನೆಯ ಹಿರಿಸೊಸೆಯೆ
ಮನೆಬೆಳಗೊ ಮಗು ಕೊಡುವ ಮನೆಮಗಳೆ
ಊರಗೋಲು ನನಗೆ ನನ್ನ ಮೊಮ್ಮಗನು
ಪಂಚಪ್ರಾಣ ನೀನು ಹೆರುವ ಮೊಮ್ಮಗಳು
ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ
ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ
ಮನೆಯಲಿಲ್ಲ ಬೇಸರ ಮನಸ್ಸು ತುಂಬ ಕಾತರ
ಬಸಿರು ಬಯಕೆ ಸಾವಿರ ಮಗುವ ನೋಡೊ ಆತುರ
ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ
 
ಓ ಜಾಣೆ ಕೇಳಮ್ಮ ಹೆಣ್ಣು ಹಡೆಯೆ ಅನ್ನಮ್ಮ
ಚೊಚ್ಚಲ ಮಗುವು ಗಂಡಿರಲಿ ಅವನು ಅಪ್ಪನ ಹಾಗಿರಲಿ
ಓ ಜಾಣ ಕೇಳಯ್ಯ ಗಂಡೆ ಆದರು ಸರಿಯಯ್ಯ
ನನಗೆ ಹುಟ್ಟೊ ರತಿ ಹಿಂದೆ ಸುತ್ತೊ ಹೆಣ್ಣಿಗ ಅವನಯ್ಯ
ನೆನೆಸಿದಂತೆ ನಡೆಯದಂತೆ ಕೇಳಿ
ನಡೆದರಂತು ನನಗೆ ಎಲ್ಲ ಶುಭವನು ಕೋರಿ
ನಿಮಗೆ ಹೆಣ್ಣು ನಿಮಗೆ ಗಂಡು ಬೇಡುತಿರುವೆ
ಅವಳಿ ಜವಳಿ ಹೆಣ್ಣು ಗಂಡು ಹೆತ್ತು ತರುವೆ
ಜಾಣೆ ಇವಳು ರಾಣಿ ಇವಳು ಚಿನ್ನ ಇವಳು ರನ್ನ ಇವಳು
ಚಿನ್ನ ಅಲ್ಲ ರನ್ನ ಅಲ್ಲ ನಾನು ನಿಮ್ಮ ಮನೆಮಗಳು
 
||ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ||
||ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ||
 
ನೀ ನಮ್ಮ ಕನಸ್ಸಮ್ಮ  ಹೂವಂತ ಮನಸಮ್ಮ
ನಿನ್ನ ನೋವು ನನದಮ್ಮ ನಿನ್ನ ನೆರಳು ನಾವಮ್ಮ
ನೀ ಹೇಳೊ ಅಧಿಕಾರ ಈ ಮನೆಯ ಆಚಾರ
ಗುಟ್ಟುಬಿಟ್ಟುಕೊಡದಂತೆ ಈ ನಮ್ಮ ಸಂಸಾರ
ಸತ್ಯಹೇಳೊ ಜ್ವಾಲೆಯಂತ ಮಗುವಿರಲಿ
ಹೇಳಿದಂತೆ ನಡೆಯುವಂತ ಕೆಚ್ಚಿರಲಿ
ಬುದ್ದ ಗಾಂಧಿ ಏಸು ಕ್ರೀಸ್ತನಂತೆ
ಕ್ರಾಂತಿಯಲ್ಲಿ ಹುಟ್ಟಿಬರೊ ಶಾಂತಿಯಂತಿರಲಿ
ಗುರುವಾಕ್ಯ ವೇದವಾಕ್ಯ ಗುರುವಾಕ್ಯ ದೈವವಾಕ್ಯ
ಗುರುವಾಕ್ಯ ದೈವವಾಕ್ಯ ಆಚರಣೆ ತುಂಬ ಮುಖ್ಯ
 
||ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ||
ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ|
ಮನೆಯಲಿಲ್ಲ ಬೇಸರ ಮನಸ್ಸು ತುಂಬ ಕಾತರ
ಬಸಿರು ಬಯಕೆ ಸಾವಿರ ಮಗುವ ನೋಡೊ ಆತುರ||
||ನಮ್ಮನೆ ಇಂದು ತುಂಬಿದೆ ಸಂತಸ ಸುಗ್ಗಿ ತಂದಿದೆ||

Hiriyoora Hirimaneya song lyrics from Kannada Movie Sathya Jwale starring Shruthi, Sudharani,, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Shivachandran and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ