ಮಾಮಾ
ಕರಿಯ ಮಣ್ಣ ಹೊಲವ ಕೊಟ್ರೆ ಜಾತಿ ನೋಡ್ತಿಯ
ಮಾಮಾ
ಕರೆದು ಹೆಣ್ಣ ಕೈಗೆ ಕೊಟ್ರೆ ಮೂತಿ ನೋಡ್ತಿಯ
ಅಳ್ತಿಯ ಆಳ್ತಿಯ ಉಳ್ತಿಯ ಹೂಳ್ತಿಯ
ಕುಡಿದಾಗ ಕುಲವೊಂದೆ ಬಾರ್ಲ ಬಾರ್ಲ ಹೀರ್ಲ ಹೀರ್ಲ
ಕುಡಿದಾಗ ಸುಖವೊಂದೆ ಕೂಡ್ಲ ಕೂಡ್ಲ ಹಾಡ್ಲ ಹಾಡ್ಲ
ಇನ್ನೇನು ಐತೆ ಇಲ್ಲಿ ಮಣ್ಣು ಹೊನ್ನು ಹೆಣ್ಣು
ಮೂರು ಇದ್ರೆ ಲೋಕ ಮೂರು ಬಿಟ್ರೆ ದೋಖಾ

ಎಲೆ ಎಲೆ ಕಣಗಲೆ ಎಲೆ ನಾನು ಕುಡಿದೆದ್ದರೆ ನೀನು ತರಗೆಲೆ
ಕುಡುಕೊರಳಗೆ ನೀನು ಕುಣಿದರೆ ಇಲ್ಲಿ ಒಡಕು ತರ್ತಿ ಬೇಗ ಹೋಗೆಲೆ
ಅಡಿಗೆ ಮಾಡಿ ಇಟ್ರೆ ಕಲ್ಲನ್ನ ಆಯ್ತೀಯ
ಕರೆದು ಮುತ್ತು ಕೊಟ್ರೆ ಹಲ್ಲನ್ನ ಮಸಿತಿಯ
ತಿಂತೀಯ ನ ಒಣಗ್ತಿಯ ಅಂತಿಯ ಅನ್ಸ್ಕೊಂತಿಯ
ಕೂಡ್ತಿಯ ಬಾಡೋಗ್ತಿಯ ಹಾಡ್ತಿಯ ಆಡ್ಕೊಂತಿಯ
||ಕುಡಿದಾಗ ಕುಲವೊಂದೆ ಬಾರ್ಲ ಬಾರ್ಲ ಹೀರ್ಲ ಹೀರ್ಲ
ಕುಡಿದಾಗ ಸುಖವೊಂದೆ ಕೂಡ್ಲ ಕೂಡ್ಲ ಹಾಡ್ಲ ಹಾಡ್ಲ||
ಕಿಲಕಿಲ ಬಳೆಯ ಚಂಚಲೆ ಬಾಟ್ಲಿಗಿಂತ ನೀನು ಬಲು ಬೆಲೆ
ಏರಿದೆಲ್ಲ ಇಳಿಸೊ ಕೋಮಲೆ ನಿಂಗೆ ಯಾಕೆ ಕಾಸು ಸುರಿಯಲೆ
ಚಾಪೆ ಹಾಕಿ ಕೊಟ್ರೆ ದಿಂಬೆಲ್ಲಿ ಅಂತಿಯ
ದಿಂಬಿಗೆ ದಯೆ ಕೊಟ್ರೆ ಜಗಲಿಗೆ ಓಡ್ತಿಯ
ಬೈತಿಯ ಬೈಸ್ಕೊಂತಿಯ ಕೊಡ್ತಿಯ ಈಸ್ಕೊಂತಿಯ
ಹೀರ‍್ತಿಯ ಸುಮ್ನಿರ್ತಿಯ ಬರ್ತಿಯ ಬರಗೆಟ್ತಿಯ

ಮೂರು ಇದ್ರೆ ಲೋಕ ಮೂರು ಬಿಟ್ರೆ ದೋಖಾ||