Madhura Madhuravee Manjulagaana Lyrics

ಮಧುರ ಮಧುರವೀ ಮಂಜುಳಗಾನ Lyrics

in Sathi Sukanya

in ಸತಿ ಸುಕನ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಧುರ ಮಧುರವೀ ಮಂಜುಳಗಾನ
ಮಧುರ ಮಧುರವೀ ಮಂಜುಳಗಾನ
 
ಹೃದಯ ತಣಿಸುವ ಹೊಸ ತಾನ

ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ
ಮಧುರ ಮಧುರವೀ ಮಂಜುಳಗಾನ

ಸಿರಿ ಸಂಭ್ರಮ ಸ್ವರ ಬೆರೆಸಿಹ ಗಾಳಿಯ
ಪರಿಮಳ ಸ್ವಾಗತ  ಪ್ರಿಯ ಪ್ರಾಣ
ಆಹಾ,,, ಹೆಣ್ಣು : ಆಆಆ...
ಆಹಾ,,, ಹೆಣ್ಣು : ಆಆಆ...

ಪರವಶ ಭಾವದ  ರಾಗವ ತೋರಿ
ಪುಳುಕಿತ ಗೊಳಿಸಿದೆ  ಮನವೀಣಾ
ಪುಳುಕಿತ ಗೊಳಿಸಿದೆ  ಮನವೀಣಾ

||ಮಧುರ ಮಧುರವೀ ಮಂಜುಳಗಾನ||
 
ತುಂಬಿದ ಯೌವ್ವನ ಬಿಂಬದ ಕಾಂತಿಯ
ಸಂದಿಸೆ ಕಾದಿದೆ ಸುಮಬಾಣ

ದುಂಬಿಯ ನೋಟದ ಕಾತರ ಕಂಡು
ದುಂಬಿಯ ನೋಟದ ಕಾತರ ಕಂಡು
ಅಂಬರ ನೀಡಿದೆ ಮಧುಪಾನ

ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ

||ಮಧುರ ಮಧುರವೀ ಮಂಜುಳಗಾನ||

ಈ ನವ ಋತುವೇ ಮೋಹಮಯ
ಕಾಣುವ ಚೆಲುವೆ ಕಲೆ ನಿಲಯ

ಈ ನವ ಋತುವೇ ಮೋಹಮಯ
ಕಾಣುವ ಚೆಲುವೆ ಕಲೆ ನಿಲಯ

ಆಆಆ
ಪಾವನ ಭೋಗದ ಪ್ರೇಮಾದರವೆ
ಜೀವನ ಯೋಗದ ಈ ಸುದಿನ

ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ
ಮಧುರ ಮಧುರವೀ ಮಂಜುಳಗಾನ

-
ಮಧುರ ಮಧುರವೀ ಮಂಜುಳಗಾನ
ಮಧುರ ಮಧುರವೀ ಮಂಜುಳಗಾನ
 
ಹೃದಯ ತಣಿಸುವ ಹೊಸ ತಾನ

ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ
ಮಧುರ ಮಧುರವೀ ಮಂಜುಳಗಾನ

ಸಿರಿ ಸಂಭ್ರಮ ಸ್ವರ ಬೆರೆಸಿಹ ಗಾಳಿಯ
ಪರಿಮಳ ಸ್ವಾಗತ  ಪ್ರಿಯ ಪ್ರಾಣ
ಆಹಾ,,, ಹೆಣ್ಣು : ಆಆಆ...
ಆಹಾ,,, ಹೆಣ್ಣು : ಆಆಆ...

ಪರವಶ ಭಾವದ  ರಾಗವ ತೋರಿ
ಪುಳುಕಿತ ಗೊಳಿಸಿದೆ  ಮನವೀಣಾ
ಪುಳುಕಿತ ಗೊಳಿಸಿದೆ  ಮನವೀಣಾ

||ಮಧುರ ಮಧುರವೀ ಮಂಜುಳಗಾನ||
 
ತುಂಬಿದ ಯೌವ್ವನ ಬಿಂಬದ ಕಾಂತಿಯ
ಸಂದಿಸೆ ಕಾದಿದೆ ಸುಮಬಾಣ

ದುಂಬಿಯ ನೋಟದ ಕಾತರ ಕಂಡು
ದುಂಬಿಯ ನೋಟದ ಕಾತರ ಕಂಡು
ಅಂಬರ ನೀಡಿದೆ ಮಧುಪಾನ

ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ

||ಮಧುರ ಮಧುರವೀ ಮಂಜುಳಗಾನ||

ಈ ನವ ಋತುವೇ ಮೋಹಮಯ
ಕಾಣುವ ಚೆಲುವೆ ಕಲೆ ನಿಲಯ

ಈ ನವ ಋತುವೇ ಮೋಹಮಯ
ಕಾಣುವ ಚೆಲುವೆ ಕಲೆ ನಿಲಯ

ಆಆಆ
ಪಾವನ ಭೋಗದ ಪ್ರೇಮಾದರವೆ
ಜೀವನ ಯೋಗದ ಈ ಸುದಿನ

ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ
ಮಧುರ ಮಧುರವೀ ಮಂಜುಳಗಾನ

Madhura Madhuravee Manjulagaana song lyrics from Kannada Movie Sathi Sukanya starring Dr Rajkumar, Udayakumar, K S Ashwath, Lyrics penned by M N Aradhya Sung by P B Srinivas, B K Sumitra, Music Composed by Rajan-Nagendra, film is Directed by Y R Swamy and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ