ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ
ಮಾನಸ ರಾಗದ ಮಂಜುಳಗಾನವ
ತೇಲಿಪ ಆಶಾ ವಿಶಾಲ…ಆಶಾ ವಿಶಾಲ
ಅರುಣೋದಯ ಕಾಲ
ನಿರ್ಮಲ ಚಿರ ಶಾಂತಿಯ ಮೂಲ
ಮಾನಸ ರಾಗದ ಮಂಜುಳಗಾನವ
ಮಾನಸ ರಾಗದ ಮಂಜುಳಗಾನವ
ತೇಲಿಪ ಆಶಾ ವಿಶಾಲ ಈ…..
|| ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ…||
ಮೂಡುವ ಸೂರ್ಯನ ಕಾಂತಿಯ ಕಿರಣ
ಮೀಯಲು ನಿಂದ ಚರಾಚರ ತಾಣ
ಮೂಡುವ ಸೂರ್ಯನ ಕಾಂತಿಯ ಕಿರಣ
ಮೀಯಲು ನಿಂದ ಚರಾಚರ ತಾಣ
ರಾಜಿಪರಮ್ಯ ಸಮ್ಮೋಹದ ಜಾಲ
ರಾಜಿಪರಮ್ಯ ಸಮ್ಮೋಹದ ಜಾಲ
|| ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ…||
ಅರಳಿದ ಹೂಗಳು ಬಾಗಿ ಕರೆ ನೀಡೆ
ಅರಳಿದ ಹೂಗಳು ಬಾಗಿ ಕರೆ ನೀಡೆ
ಒರೆಯುವ ದುಂಬಿ ತನು ತೂಗಿ ಕೊಂಡಾಡಿ
ಅರಳಿದ ಹೂಗಳು ಬಾಗಿ ಕರೆ ನೀಡೆ
ಕಾನನ ಸಿರಿಯ ಸಾರುವ ರವಿಯ
ಸ್ವಾಗತ ಕೋರಿ ಸಂತೋಷವ ತಳೆವ
ಕಾನನ ಸಿರಿಯ ಸಾರುವ ರವಿಯ
ಸ್ವಾಗತ ಕೋರಿ ಸಂತೋಷವ ತಳೆವ
ಜೀವನ ಶುಭ ಸಂದೇಶದ ಲೀಲಾ
ಜೀವನ ಶುಭ ಸಂದೇಶದ ಲೀಲಾ
|| ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ…
ಮಾನಸ ರಾಗದ ಮಂಜುಳಗಾನವ
ತೇಲಿಪ ಆಶಾ ವಿಶಾಲ ಈ…..
ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ…||
ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ
ಮಾನಸ ರಾಗದ ಮಂಜುಳಗಾನವ
ತೇಲಿಪ ಆಶಾ ವಿಶಾಲ…ಆಶಾ ವಿಶಾಲ
ಅರುಣೋದಯ ಕಾಲ
ನಿರ್ಮಲ ಚಿರ ಶಾಂತಿಯ ಮೂಲ
ಮಾನಸ ರಾಗದ ಮಂಜುಳಗಾನವ
ಮಾನಸ ರಾಗದ ಮಂಜುಳಗಾನವ
ತೇಲಿಪ ಆಶಾ ವಿಶಾಲ ಈ…..
|| ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ…||
ಮೂಡುವ ಸೂರ್ಯನ ಕಾಂತಿಯ ಕಿರಣ
ಮೀಯಲು ನಿಂದ ಚರಾಚರ ತಾಣ
ಮೂಡುವ ಸೂರ್ಯನ ಕಾಂತಿಯ ಕಿರಣ
ಮೀಯಲು ನಿಂದ ಚರಾಚರ ತಾಣ
ರಾಜಿಪರಮ್ಯ ಸಮ್ಮೋಹದ ಜಾಲ
ರಾಜಿಪರಮ್ಯ ಸಮ್ಮೋಹದ ಜಾಲ
|| ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ…||
ಅರಳಿದ ಹೂಗಳು ಬಾಗಿ ಕರೆ ನೀಡೆ
ಅರಳಿದ ಹೂಗಳು ಬಾಗಿ ಕರೆ ನೀಡೆ
ಒರೆಯುವ ದುಂಬಿ ತನು ತೂಗಿ ಕೊಂಡಾಡಿ
ಅರಳಿದ ಹೂಗಳು ಬಾಗಿ ಕರೆ ನೀಡೆ
ಕಾನನ ಸಿರಿಯ ಸಾರುವ ರವಿಯ
ಸ್ವಾಗತ ಕೋರಿ ಸಂತೋಷವ ತಳೆವ
ಕಾನನ ಸಿರಿಯ ಸಾರುವ ರವಿಯ
ಸ್ವಾಗತ ಕೋರಿ ಸಂತೋಷವ ತಳೆವ
ಜೀವನ ಶುಭ ಸಂದೇಶದ ಲೀಲಾ
ಜೀವನ ಶುಭ ಸಂದೇಶದ ಲೀಲಾ
|| ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ…
ಮಾನಸ ರಾಗದ ಮಂಜುಳಗಾನವ
ತೇಲಿಪ ಆಶಾ ವಿಶಾಲ ಈ…..
ಅರುಣೋದಯ ಕಾಲ…
ನಿರ್ಮಲ ಚಿರ ಶಾಂತಿಯ ಮೂಲ…||
Arunodaya Kaala song lyrics from Kannada Movie Sathi Sukanya starring Dr Rajkumar, Udayakumar, K S Ashwath, Lyrics penned by M N Aradhya Sung by S Janaki, Music Composed by Rajan-Nagendra, film is Directed by Y R Swamy and film is released on 1967