Enithu Ramyavayya Ee Nilaya Lyrics

ಎನಿತು ರಮ್ಯವಯ್ಯಾ ಈ ನಿಲಯ Lyrics

in Sathi Sukanya

in ಸತಿ ಸುಕನ್ಯ

LYRIC

Song Details Page after Lyrice

ಎನಿತು ರಮ್ಯವಯ್ಯಾ
ಎನಿತು ರಮ್ಯವಯ್ಯಾ ಈ ನಿಲಯ
ಎನಿತು ರಮ್ಯವಯ್ಯಾ

ನಿನ ಸೃಷ್ಟಿ ಸ್ಥಿತಿ ಕಾರ್ಯ
ಲಯ ಸೂತ್ರ ಔದಾರ್ಯ

||ಎನಿತು ರಮ್ಯವಯ್ಯಾ ||
 
ಸಾಕಾರನು ನೀನೇ ಆಆಆಅ...
ಸಾಕಾರನು ನೀನೇ
ನಿರಾಕಾರನು ವು ನೀನೇ
 
ಸಾಕಾರನು ನೀನೇ
ನಿರಾಕಾರನು  ನೀನೇ

ಓಂಕಾರ ವ್ಯಾಪಕನು
ಸರ್ವವು ನೀನೇ
ನಿನ್ನಯ ಲೀಲೆಯಾ ...
ನಿನ್ನಯ ಲೀಲೆಯಾ
ಸೂರ್ಯ ಚಂದ್ರ ತಾರೇ ಧನ್ಯರಯ್ಯಾ

||ಎನಿತು ರಮ್ಯವಯ್ಯಾ ಈ ನಿಲಯ
ಎನಿತು ರಮ್ಯವಯ್ಯಾ||

ನಾಟಕ ರಂಗವು ಈ ಜಗವಂತೇ..
ನರರೇ ಇದರ ನಟರಂತೆ  
 
ನಾಟಕ ರಂಗವು ಈ ಜಗವಂತೇ..
ನರರೇ ಇದರ ನಟರಂತೆ  
 
ಆಡಿಸುವಾತನು ನೀನೇ ಅಂತೆ
ಆಡಿಸುವಾತನು ನೀನೇ ಅಂತೆ
ಆಟದ ಹೆಸರು ಚದುರಂಗವಂತೇ 
 
ಈಜಿದ ನಾಟ್ಯದ...
ಈಜಿದ ನಾಟ್ಯದ
ನಾಮರೂಪ ಬೇಧ ಭವ್ಯವಯ್ಯಾ
  
ಎನಿತು ರಮ್ಯವಯ್ಯಾ ಈ ನಿಲಯ
ಎನಿತು ರಮ್ಯವಯ್ಯಾ
ನಿನ ಸೃಷ್ಟಿ ಸ್ಥಿತಿ ಕಾರ್ಯ
ಲಯ ಸೂತ್ರ ಔದಾರ್ಯ 
 
||ಎನಿತು ರಮ್ಯವಯ್ಯಾ ||

ಎನಿತು ರಮ್ಯವಯ್ಯಾ
ಎನಿತು ರಮ್ಯವಯ್ಯಾ ಈ ನಿಲಯ
ಎನಿತು ರಮ್ಯವಯ್ಯಾ

ನಿನ ಸೃಷ್ಟಿ ಸ್ಥಿತಿ ಕಾರ್ಯ
ಲಯ ಸೂತ್ರ ಔದಾರ್ಯ

||ಎನಿತು ರಮ್ಯವಯ್ಯಾ ||
 
ಸಾಕಾರನು ನೀನೇ ಆಆಆಅ...
ಸಾಕಾರನು ನೀನೇ
ನಿರಾಕಾರನು ವು ನೀನೇ
 
ಸಾಕಾರನು ನೀನೇ
ನಿರಾಕಾರನು  ನೀನೇ

ಓಂಕಾರ ವ್ಯಾಪಕನು
ಸರ್ವವು ನೀನೇ
ನಿನ್ನಯ ಲೀಲೆಯಾ ...
ನಿನ್ನಯ ಲೀಲೆಯಾ
ಸೂರ್ಯ ಚಂದ್ರ ತಾರೇ ಧನ್ಯರಯ್ಯಾ

||ಎನಿತು ರಮ್ಯವಯ್ಯಾ ಈ ನಿಲಯ
ಎನಿತು ರಮ್ಯವಯ್ಯಾ||

ನಾಟಕ ರಂಗವು ಈ ಜಗವಂತೇ..
ನರರೇ ಇದರ ನಟರಂತೆ  
 
ನಾಟಕ ರಂಗವು ಈ ಜಗವಂತೇ..
ನರರೇ ಇದರ ನಟರಂತೆ  
 
ಆಡಿಸುವಾತನು ನೀನೇ ಅಂತೆ
ಆಡಿಸುವಾತನು ನೀನೇ ಅಂತೆ
ಆಟದ ಹೆಸರು ಚದುರಂಗವಂತೇ 
 
ಈಜಿದ ನಾಟ್ಯದ...
ಈಜಿದ ನಾಟ್ಯದ
ನಾಮರೂಪ ಬೇಧ ಭವ್ಯವಯ್ಯಾ
  
ಎನಿತು ರಮ್ಯವಯ್ಯಾ ಈ ನಿಲಯ
ಎನಿತು ರಮ್ಯವಯ್ಯಾ
ನಿನ ಸೃಷ್ಟಿ ಸ್ಥಿತಿ ಕಾರ್ಯ
ಲಯ ಸೂತ್ರ ಔದಾರ್ಯ 
 
||ಎನಿತು ರಮ್ಯವಯ್ಯಾ ||

Enithu Ramyavayya Ee Nilaya song lyrics from Kannada Movie Sathi Sukanya starring Dr Rajkumar, Udayakumar, K S Ashwath, Lyrics penned by M N Aradhya Sung by P B Srinivas, Music Composed by Rajan-Nagendra, film is Directed by Y R Swamy and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ