Nannavalu Nannedeya Lyrics

ನನ್ನವಳು ನನ್ನೆದೆಯ Lyrics

in Sarvamangala

in ಸರ್ವಮಂಗಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನವಳು ಓ..ನನ್ನವಳು  
ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
 
ನನ್ನವಳು   ನನ್ನೆದೆಯ
ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಓ.. ನನ್ನ ಹುಡುಗಿ

 (ಅಆಆಆ ..... ಓಓಓಓಓಓಓಓ)

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು

ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ
 
||ನನ್ನವಳು||
 
ಹಸಿರು ಸೀರೆಯನುಟ್ಟು,
ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ
ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ

ನಮಗಿದುವೇ ಸೊಗಸು
ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,
ನಾವು ಗಂಧರ್ವರಂತೆ
ನಾವು ಗಂಧರ್ವರಂತೆ
 
||ನನ್ನವಳು||

ನನ್ನವಳು ಓ..ನನ್ನವಳು  
ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
 
ನನ್ನವಳು   ನನ್ನೆದೆಯ
ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಓ.. ನನ್ನ ಹುಡುಗಿ

 (ಅಆಆಆ ..... ಓಓಓಓಓಓಓಓ)

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು

ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ
 
||ನನ್ನವಳು||
 
ಹಸಿರು ಸೀರೆಯನುಟ್ಟು,
ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ
ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ

ನಮಗಿದುವೇ ಸೊಗಸು
ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,
ನಾವು ಗಂಧರ್ವರಂತೆ
ನಾವು ಗಂಧರ್ವರಂತೆ
 
||ನನ್ನವಳು||

Nannavalu Nannedeya song lyrics from Kannada Movie Sarvamangala starring Dr Rajkumar, K S Ashwath, Sampath, Lyrics penned by K S Narasimha Swamy Sung by P B Srinivas, P Susheela, Music Composed by Sathyam, film is Directed by Chaduranga and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ