Javaraya Bandare Lyrics

ಜವರಾಯ ಬಂದರೇ.. Lyrics

in Sarvamangala

in ಸರ್ವಮಂಗಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜವರಾಯ ಬಂದರೇ..
ಬರಿ ಕೈಲಿ ಬರಲಿಲ್ಲಾ
ಕುಡುಗೋಲು ಕೊಡಲ್ಯೊಂದು
ಹೆಗಲೇರಿ ಜವರಾಯ
ಓಓಓಓಓ... ಜವರಾಯ

ಒಳ್ಳೊಳ್ಳೆ ಮರನೇ ಕಡಿ ಬಂದಾ
ಬೆಲೆಯುಳ್ಳ ಮರನೇ ಕಡಿ ಬಂದಾ 
ಬೆಲೆಯುಳ್ಳ ಮರನೇ ಕಡಿಬಂದಾ 
ಜವರಾಯ……

ಎಂದೂ ಬಾರದ ಜವರಾಯ
ಇಂದೇಕೆ ಬಂದೀರಿ…
ಕೊಳ್ಳೈ ನೀರ ಕುಡಿ ನೀರ
ಜವರಾಯ ಬಂದರೇ..
ಕೂರೋಕೆ ಬಂದಿಲ್ಲ
ನಿಲ್ಲೋಕೆ ಬಂದಿಲ್ಲ
ಗಂಡನ ಮಡದಿ ನಡಿ ಮುಂದೇ
ನಡಿ ಮುಂದೇ... ನಡಿ ಮುಂದೇ...

ಜವರಾಯ ಬಂದರೇ..
ಬರಿ ಕೈಲಿ ಬರಲಿಲ್ಲಾ
ಕುಡುಗೋಲು ಕೊಡಲ್ಯೊಂದು
ಹೆಗಲೇರಿ ಜವರಾಯ
ಓಓಓಓಓ... ಜವರಾಯ

ಒಳ್ಳೊಳ್ಳೆ ಮರನೇ ಕಡಿ ಬಂದಾ
ಬೆಲೆಯುಳ್ಳ ಮರನೇ ಕಡಿ ಬಂದಾ 
ಬೆಲೆಯುಳ್ಳ ಮರನೇ ಕಡಿಬಂದಾ 
ಜವರಾಯ……

ಎಂದೂ ಬಾರದ ಜವರಾಯ
ಇಂದೇಕೆ ಬಂದೀರಿ…
ಕೊಳ್ಳೈ ನೀರ ಕುಡಿ ನೀರ
ಜವರಾಯ ಬಂದರೇ..
ಕೂರೋಕೆ ಬಂದಿಲ್ಲ
ನಿಲ್ಲೋಕೆ ಬಂದಿಲ್ಲ
ಗಂಡನ ಮಡದಿ ನಡಿ ಮುಂದೇ
ನಡಿ ಮುಂದೇ... ನಡಿ ಮುಂದೇ...

Javaraya Bandare song lyrics from Kannada Movie Sarvamangala starring Dr Rajkumar, K S Ashwath, Sampath, Lyrics penned by Folk Sung by P B Srinivas, Music Composed by Sathyam, film is Directed by Chaduranga and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ