Laali Laali Lyrics

ಲಾಲಿ ಲಾಲಿ Lyrics

in Sarvamangala

in ಸರ್ವಮಂಗಳ

Video:
ಸಂಗೀತ ವೀಡಿಯೊ:

LYRIC

ಲಾಲಿ ಲಾಲಿ ಲಾಲಿ ಲಾಲಿ
ಕತ್ತೆಯಾ ಮರಿ ಚಂದ
ತೊತ್ತಿನ ನುಡಿ ಚೆಂದ
 
ಕತ್ತೆಯಾ ಮರಿ ಚಂದ
ತೊತ್ತಿನ ನುಡಿ ಚೆಂದ
ಮುತ್ತುಗದ ಹೂ ಕಡುಚಂದಾ
ಮುತ್ತುಗದ ಹೂ ಕಡುಚಂದ
ಕಂದಮ್ಮ ನಿನ್ನಾಟ ಚಂದ ನಮಗೆಲ್ಲಾ
ನಿನ್ನಾಟ ಚಂದ ನಮಗೆಲ್ಲಾ
 
|| ಲಾಲಿ ಲಾಲಿ ಲಾಲಿ ಲಾಲಿ…||
 
ಎಲ್ಲರಾ ಮಕ್ಕಳಂಗೆ ಅಲ್ಲ ಕಣೆ ನನ್ನಮ್ಮ
ಎಲ್ಲರಾ ಮಕ್ಕಳಂಗೆ ಅಲ್ಲ ಕಣೆ ನನ್ನಮ್ಮ
ನಲ್ಲರಳಗಣ್ಣು ನಗುಮುಖ
ನಲ್ಲರಳಗಣ್ಣು ನಗುಮುಖ
ಕಾಮನಬಿಲ್ಲು ಹೋಲ್ತಾವೆ ಕುಡಿಹುಬ್ಬು
ಬಿಲ್ಲು ಹೋಲ್ತಾವೆ ಕುಡಿಹುಬ್ಬು
 
|| ಲಾಲಿ ಲಾಲಿ ಲಾಲಿ ಲಾಲಿ…||

ಕಂಡದ್ದು ಕನಸಾಗಿ
ಉಂಡದ್ದು ಸವಿಯಾಗಿ
ಕಂಡದ್ದು ಕನಸಾಗಿ
ಉಂಡದ್ದು ಸವಿಯಾಗಿ
ಕಂದ ನೀ ಕಾಡಬೇಡೆಂದು
ಕಂದ ನೀ ಕಾಡಬೇಡೆಂದು ಬೇಡುವೆ
ಕಂದಮ್ಮ ಮಾಡು ನಿದ್ದೆಯಾ
ಕಂದಮ್ಮ ಮಾಡು ನಿದ್ದೆಯಾ 
 
|| ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ…||

ಲಾಲಿ ಲಾಲಿ ಲಾಲಿ ಲಾಲಿ
ಕತ್ತೆಯಾ ಮರಿ ಚಂದ
ತೊತ್ತಿನ ನುಡಿ ಚೆಂದ
 
ಕತ್ತೆಯಾ ಮರಿ ಚಂದ
ತೊತ್ತಿನ ನುಡಿ ಚೆಂದ
ಮುತ್ತುಗದ ಹೂ ಕಡುಚಂದಾ
ಮುತ್ತುಗದ ಹೂ ಕಡುಚಂದ
ಕಂದಮ್ಮ ನಿನ್ನಾಟ ಚಂದ ನಮಗೆಲ್ಲಾ
ನಿನ್ನಾಟ ಚಂದ ನಮಗೆಲ್ಲಾ
 
|| ಲಾಲಿ ಲಾಲಿ ಲಾಲಿ ಲಾಲಿ…||
 
ಎಲ್ಲರಾ ಮಕ್ಕಳಂಗೆ ಅಲ್ಲ ಕಣೆ ನನ್ನಮ್ಮ
ಎಲ್ಲರಾ ಮಕ್ಕಳಂಗೆ ಅಲ್ಲ ಕಣೆ ನನ್ನಮ್ಮ
ನಲ್ಲರಳಗಣ್ಣು ನಗುಮುಖ
ನಲ್ಲರಳಗಣ್ಣು ನಗುಮುಖ
ಕಾಮನಬಿಲ್ಲು ಹೋಲ್ತಾವೆ ಕುಡಿಹುಬ್ಬು
ಬಿಲ್ಲು ಹೋಲ್ತಾವೆ ಕುಡಿಹುಬ್ಬು
 
|| ಲಾಲಿ ಲಾಲಿ ಲಾಲಿ ಲಾಲಿ…||

ಕಂಡದ್ದು ಕನಸಾಗಿ
ಉಂಡದ್ದು ಸವಿಯಾಗಿ
ಕಂಡದ್ದು ಕನಸಾಗಿ
ಉಂಡದ್ದು ಸವಿಯಾಗಿ
ಕಂದ ನೀ ಕಾಡಬೇಡೆಂದು
ಕಂದ ನೀ ಕಾಡಬೇಡೆಂದು ಬೇಡುವೆ
ಕಂದಮ್ಮ ಮಾಡು ನಿದ್ದೆಯಾ
ಕಂದಮ್ಮ ಮಾಡು ನಿದ್ದೆಯಾ 
 
|| ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ…||

Laali Laali song lyrics from Kannada Movie Sarvamangala starring Dr Rajkumar, K S Ashwath, Sampath, Lyrics penned by Folk Sung by S Janaki, Music Composed by Sathyam, film is Directed by Chaduranga and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ