-
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು
ಮುಗಿದರೂನು ಮುಗಿಯದ ಚೆಂದವಾದ ಸೋಜಿಗ
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು
ಮುಂಗುರುಳು ಝರಿ ನೀರಿನ ಆಚೆಗೆ
ಕಣ್ಣರಳಿಸಿ ಮುರಿವೆ ನೀ ಬೇಸಿಗೆ
ರಂಗೇರಿತು ಭಾವನ ಕುಂಚಕ್ಕೆ
ಅತಿಹೊಸತು ಬಾಳಲ್ಲಿ ಈ ಸಂಚಿಕೆ
ನೀಲಾಕಾಶ ಕೇಳು
ಸರಿಗಮ ಒಂದೇ ಸಮ ಇಂಪಾದ ಹಾಡಿಗೆ
ಪ್ರತಿ ಸ್ವರ ಕಾಡೊ ತರ ತಂಪಾದೆ ಬಾಳಿಗೆ
ಮಳೆಬಿಲ್ಲ ರಂಗನ್ನು ತಾರುವ
ಗಿರಿಶಿಖರ ಮನದಲ್ಲಿ ತೋರುವ
ಜಾದೂಗಾರನ ಪರಿ
||ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು||
ದುಂಬಿಯ ಮೋಹವ ನೀಗು ಬಾ ಜಾಜಿ ಮಲ್ಲಿಗೆ
ತುಂಬಿದ ಪ್ರೀತಿಯ ತೇರನು ಏರು ಮೆಲ್ಲಗೆ
ಕರೆಯೋಲೆ ಕಣ್ಣಲ್ಲೆ ತೋರುವ
ಮಧುಮಾಸ ಮನದಲ್ಲಿ ತಾರುವ
ಜಾದೂಗಾರನ ಪರಿ
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು
ಇಲ್ಲೇನೆ ಆಗಲಿ ಸಂಕೋಚ ಮೂಡಲಿ
ಇಲ್ಲೇನೆ ಆಗಲಿ ಸಾಂಗತ್ಯ ಸಾಗಲಿ
ಇಲ್ಲೇನೆ ಆಗಲಿ ಇಲ್ಲೇನೆ ಆಗಲಿ
-
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು
ಮುಗಿದರೂನು ಮುಗಿಯದ ಚೆಂದವಾದ ಸೋಜಿಗ
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು
ಮುಂಗುರುಳು ಝರಿ ನೀರಿನ ಆಚೆಗೆ
ಕಣ್ಣರಳಿಸಿ ಮುರಿವೆ ನೀ ಬೇಸಿಗೆ
ರಂಗೇರಿತು ಭಾವನ ಕುಂಚಕ್ಕೆ
ಅತಿಹೊಸತು ಬಾಳಲ್ಲಿ ಈ ಸಂಚಿಕೆ
ನೀಲಾಕಾಶ ಕೇಳು
ಸರಿಗಮ ಒಂದೇ ಸಮ ಇಂಪಾದ ಹಾಡಿಗೆ
ಪ್ರತಿ ಸ್ವರ ಕಾಡೊ ತರ ತಂಪಾದೆ ಬಾಳಿಗೆ
ಮಳೆಬಿಲ್ಲ ರಂಗನ್ನು ತಾರುವ
ಗಿರಿಶಿಖರ ಮನದಲ್ಲಿ ತೋರುವ
ಜಾದೂಗಾರನ ಪರಿ
||ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು||
ದುಂಬಿಯ ಮೋಹವ ನೀಗು ಬಾ ಜಾಜಿ ಮಲ್ಲಿಗೆ
ತುಂಬಿದ ಪ್ರೀತಿಯ ತೇರನು ಏರು ಮೆಲ್ಲಗೆ
ಕರೆಯೋಲೆ ಕಣ್ಣಲ್ಲೆ ತೋರುವ
ಮಧುಮಾಸ ಮನದಲ್ಲಿ ತಾರುವ
ಜಾದೂಗಾರನ ಪರಿ
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು
ಇಲ್ಲೇನೆ ಆಗಲಿ ಸಂಕೋಚ ಮೂಡಲಿ
ಇಲ್ಲೇನೆ ಆಗಲಿ ಸಾಂಗತ್ಯ ಸಾಗಲಿ
ಇಲ್ಲೇನೆ ಆಗಲಿ ಇಲ್ಲೇನೆ ಆಗಲಿ
Neelaakasha Kelu song lyrics from Kannada Movie Sarvajanikarige Suvarnavakasha starring Rishi, Dhanya Balakrishna, Datthanna, Lyrics penned by Anoop Ramaswamy Kashyap Sung by Haricharan, Rakshitha Rao, Music Composed by Midhun Mukundan, film is Directed by Anoop Ramaswamy Kashyap and film is released on 2019