-
ಏನು ಸ್ವಾಮಿ ಮಾಡೋಣ ಆಗಿಹೋಯ್ತು ಅದ್ವಾನ
ಹಾಕಿಬಿಟ್ಲು ಕಿಟಕಿ ಬಾಗ್ಲನ್ನ
ಏನು ಸ್ವಾಮಿ ಮಾಡೋಣ ಯಾರಿಗೇಳಿ ಕಷ್ಟನ
ಒಂಟಿ ಮಾಡ್ತು ಲೋಕ ನನ್ನನ್ನ
ಕಾಸೆ ಇನ್ನು ಕನಸ್ಸು ಆಸೆ ಬೀಳೊ ವಯಸ್ಸು
ಯಾಕೊ ದೇವ್ರೆ ಮುನಿಸು ಮಾಡಿಬಿಡು ಪಾಸು ಪ್ರೀತಿ ಉಳಿಸು
ಉಪ್ಪು ತಿಂದ ಮೇಲೆ ಸೋದರ ಕುಡಿ ವಾಟರು ಕುಡಿ ವಾಟರು
ತಪ್ಪು ಮಾಡಿದರೆ ಸೋದರ ಇಂತ ಸಾಂಗ್ ಗಳೆ ನಿನ್ನ ನೆಂಟರು

ದುಡ್ಡು ಬೇಕು ಮಗಾ ರೊಕ್ಕ ಬೇಕು ಮಗಾ ಕಾಸು ಬೇಕು ಮಗಾ
ಆಕ್ಸಿಜನ್ ನೋಟಿನಲ್ಲಿದೆ
ಆಸೆಗಳು ತಪ್ಪು ಆಗಿರುವೆ ಬೆಪ್ಪು ನೋಡು ಮಗಾ
ದುನಿಯನೆ ದುಡ್ಡಿನಲ್ಲಿದೆ
ಲೈಫನ್ನು ಕೂಡ ಜೂಜಲ್ಲಿ ಇಟ್ಟರು
ಪಾಂಡವರು ಗೆಲ್ಲೆ ಇಲ್ಲ
ಬ್ಯಾಂಕು ಗುಡಿಸಿ ಬ್ಯಾಂಕಾಕಿಗೆ ಹೋದರು
ಗೌವರ್ನಮೆಂಟ್ ಬಿಡ್ತ ಇಲ್ಲ
ಬ್ಯಾಡ ಮಗನೆ ಬ್ಲೈಂಡ್ ಗೇಮ್ ಬ್ಯಾಡು ಟೈಮು ಬರುತ್ತಿದೆ
ಏನೆ ಅಂದ್ರುದುರಾಸೆ ಶನಿಯು ನೆತ್ತಿ ಮೇಲೆ ಕುಣಿತ್ತದೆ
ನಾನು ಸಿಗ್ನಲ್ಗೆ ಕಾಯ್ದೆ ಒನ್‌ವೇ ಲಿ ಹೋದೆ
ಆಕ್ಸಿಡೆಂಟ್ ಆಗೋಗಿದೆ
ನೀನು ಮುಳ್ಮೇಲೆ ಬಟ್ಟೆ ಹಾಕ್ಬುಟ್ಟು ಕೆಟ್ಟೆ ಹರ್ದೋಗ್ದೆ ಏನಾಯ್ತದೆ
ಏನು ಮಾಡ್ಲಿ ಬ್ರದರು ಬಂದ ಹಾಗೆ ಶುಗರು
ಮೈ ಕೈ ಶಿವರು ಹಾರ್ಟ್ ಈಗ ಚೂರು ಹೋಯ್ತು ಪವರು

Enu Swamy Maadona song lyrics from Kannada Movie Sarvajanikarige Suvarnavakasha starring Rishi, Dhanya Balakrishna, Datthanna, Lyrics penned by V Nagendra Prasad Sung by Puneeth Rajkumar, Music Composed by Midhun Mukundan, film is Directed by Anoop Ramaswamy Kashyap and film is released on 2019