Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನಸ್ಸಲ್ಲಿ ಕೂಡ ಕಾಸು ಬೇಕು ಅಂದಂಗೆ
ನಯಾಪೈಸೆ ಕೂಡ ಜೇಬಲ್ಲಿ ಇಲ್ದಂಗೆ
ಫ್ರೆಂಡ್ಗಿಂಡಿಗೆಲ್ಲ ಯಾರಿಗು ಬಿಡದಂಗೆ ಕೇಳ್ದಂಗೆ
ಟಾಸ್‌ ಹಾಕಕ್ಕು ಕೂಡ ನಂಗೆ ಕಾಸೆ ಇಲ್ದಂಗೆ
ಅರ್ಧ ದಾರಿಯಲೆ ಮ್ಯಾಪ್‌ ಆಫ್‌ ಆದಂಗೆ
ಫುಟ್‌ ಬೋರ್ಡಿಗೂನು ಬಸ್‌ ಚಾರ್ಜ್‌ ಇಲ್ದಂಗೆ
ನಡೆದು ನಡೆದು ನನ್ನ ಚಪ್ಪಲಿ ಬಾಯಿ ಬಿಟ್ಟಂಗೆ
ಕೂರಂಗಿಲ್ಲ ಕೆಮ್ಮಂಗಿಲ್ಲ ಬ್ಯಾಕಲ್‌ ಸುಜಿ ಇಟ್ಟಂಗೆ
ದೇವರೆ ದೇವರೆ ದೇವರೆ ನನ್ನ ರೋಧನೆ ನಿಂಗೆ ಕೇಳುತಿಲ್ಲವೆ
ದೇವರೆ ದೇವರೆ ದೇವರೆ ಕಾಯ್‌ ಹೊಡಿತ್ತೀನಿ ನಿಂಗ್‌
ಕಾಸ್‌ ಕೊಡು ಕಾಸ್‌ ಕೊಡು
ದೇವರೆ ದೇವರೆ ದೇವರೆ ನನ್ನ ಮೇಲೆ ಏಕೆ ಇಂತ ಭಾರವೆ
ದೇವರೆ ದೇವರೆ ದೇವರೆ ಅನ್‌ ರೆಸ್ಪೆಕ್ಟಿದು ಕಾಸ್‌ ಕೊಡು ಕಾಸ್‌
ದೇವರೆ ಬೋರ್ಡ್‌ ಎಕ್ಸಾಮ್ನಲ್ಲಿ ಕಾಪಿ ಹೊಡ್ದಿದ್ನ
ದೇವರೆ ಅಪ್ಪನ್‌ ಜೇಬಲ್‌ ಕತ್ತಿ ಹಾಕಿದ್ನ
ದೇವರೆ ಕಂಡೋರ್‌ ಮನೆ ಕಾಂಪೌಂಡ್‌ ಹಾರಿದ್ನ
ನಂಗೆ ಯಾಕೆ ಶಿಕ್ಷೆನೊ
ದೇವರೆ ಮೂರ್ನೆ ಕ್ಲಾಸ್ನಲ್‌ ಮುಡ ಕೊಟ್ಟಿಲ್ವ
ದೇವರೆ ಅಮವಾಸ್ಯೆಲಿ ಊಟ ಬಿಟಿಲ್ವ
ದೇವರೆ ಆಯುಧಪೂಜೆಲಿ ಐಟೆಮ್‌ ತೊಳ್ದಿಲ್ವ
ಸ್ಯಾಂಕ್ಷನ್‌ ಮಾಡು ಭಿಕ್ಷೆ ನ
 
||ದೇವರೆ ದೇವರೆ ದೇವರೆ ನನ್ನ ರೋಧನೆ ನಿಂಗೆ ಕೇಳುತಿಲ್ಲವೆ

ಸ್ಯಾಂಕ್ಷನ್‌ ಮಾಡು ಭಿಕ್ಷೆನ||

Devare Devare song lyrics from Kannada Movie Sarvajanikarige Suvarnavakasha starring Rishi, Dhanya Balakrishna, Datthanna, Lyrics penned by Allok, Anoop Ramaswamy Sung by Allok, Arpith Gowda, Midhun Mukundan, Music Composed by Midhun Mukundan, film is Directed by Anoop Ramaswamy Kashyap and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ