-
ಹೆಣ್ಣ ಈ ಕಣ್ಣ ಮೈಯ್ಯ ಈ ಬಣ್ಣ
ಕಂಡೆಯಾ ನನ್ನ ಚೆನ್ನ
ಬಂದು ನೋಡು ನನ್ನ
ಆಹ್ಹ್
ಬಳಿ ನಿಂದು ನೋಡು ನನ್ನ
ಯೌವ್ವನ ತುಂಬಿದೆ ಆಸೆಯು ತಂದಿದೆ
ನಿನ್ನ ಬಾ ಎಂದಿದೆ ಅಮ್ಮೋ
ಹೆಣ್ಣ ಈ ಕಣ್ಣ ಮೈಯ್ಯ ಈ ಬಣ್ಣ
ಕಂಡೆಯಾ ನನ್ನ ಚೆನ್ನ
ಬಂದು ನೋಡು ನನ್ನ
ಆಹ್ಹ್
ಬಳಿ ನಿಂದು ನೋಡು ನನ್ನ
ನೆನ್ನೆ ಹೀಗೆ ಇಲ್ಲ ಇಂದೇಕೊ ಕಾಣೆನಲ್ಲ
ನೆನ್ನೆ ಹೀಗೆ ಇಲ್ಲ ಇಂದೇಕೊ ಕಾಣೆನಲ್ಲ
ನಿನ್ನ ನಾರಿ ನಲ್ಲ ಚಳಿಯೇಕೊ ಅರಿಯನಲ್ಲ
ಮೈಯ ಕೈ ಎಲ್ಲ ಆಡಿದೆ ಎಲ್ಲಾ ..
ಓಓಓಓ.. ಓಓಓಓ... ಓಓಓಓಓ
ನಿನ್ನಿನ್ನು ಬಾರದೆ ನನ್ನನ್ನು ಸೇರದೆ
ನಿದ್ದೆಯು ಬಾರದೆ ಅಮ್ಮೋ
||ಹೆಣ್ಣ ಈ ಕಣ್ಣ ಮೈಯ್ಯ ಈ ಬಣ್ಣ
ಕಂಡೆಯಾ ನನ್ನ ಚೆನ್ನ
ಬಂದು ನೋಡು ನನ್ನ
ಆಹ್ಹ್
ಬಳಿ ನಿಂದು ನೋಡು ನನ್ನ||
ಯಾರು ಇಲ್ಲವೆಂದೆ
ನಾ ಇಲ್ಲಿ ಓಡಿ ಬಂದೆ
ಯಾರು ಇಲ್ಲವೆಂದೆ
ನಾ ಇಲ್ಲಿ ಓಡಿ ಬಂದೆ
ನಿನ್ನ ಚೆಲುವ ಕಂಡೆ
ನಾ ನನ್ನ ಮಾರಿಕೊಂಡೆ
ನಂದೇನಲ್ಲಾ ನಿಂದೆ ಎಲ್ಲಾ
ಓಓಓ.. ಓಓಓ... ಓಓಓ..
ಕಣ್ಣಲ್ಲಿ ಕಣ್ಣಿಟ್ಟು ಕೆನ್ನೇಲಿ ಕೈಯಿಟ್ಟು
ನನ್ನಲ್ಲಿ ಮನಸಿಟ್ಟು ಅಯ್ಯೋ...
||ಹೆಣ್ಣ ಈ ಕಣ್ಣ ಮೈಯ್ಯ ಈ ಬಣ್ಣ
ಕಂಡೆಯಾ ನನ್ನ ಚೆನ್ನ
ಬಂದು ನೋಡು ನನ್ನ
ಆಹ್ಹ್
ಬಳಿ ನಿಂದು ನೋಡು ನನ್ನ||
ಕಣ್ಣಲ್ಲಿ ಕಣ್ಣಿಟ್ಟು ಕೆನ್ನೇಲಿ ಕೈಯಿಟ್ಟು
ನನ್ನಲ್ಲಿ ಮನಸಿಟ್ಟು ಅಯ್ಯೋ...
-
ಹೆಣ್ಣ ಈ ಕಣ್ಣ ಮೈಯ್ಯ ಈ ಬಣ್ಣ
ಕಂಡೆಯಾ ನನ್ನ ಚೆನ್ನ
ಬಂದು ನೋಡು ನನ್ನ
ಆಹ್ಹ್
ಬಳಿ ನಿಂದು ನೋಡು ನನ್ನ
ಯೌವ್ವನ ತುಂಬಿದೆ ಆಸೆಯು ತಂದಿದೆ
ನಿನ್ನ ಬಾ ಎಂದಿದೆ ಅಮ್ಮೋ
ಹೆಣ್ಣ ಈ ಕಣ್ಣ ಮೈಯ್ಯ ಈ ಬಣ್ಣ
ಕಂಡೆಯಾ ನನ್ನ ಚೆನ್ನ
ಬಂದು ನೋಡು ನನ್ನ
ಆಹ್ಹ್
ಬಳಿ ನಿಂದು ನೋಡು ನನ್ನ
ನೆನ್ನೆ ಹೀಗೆ ಇಲ್ಲ ಇಂದೇಕೊ ಕಾಣೆನಲ್ಲ
ನೆನ್ನೆ ಹೀಗೆ ಇಲ್ಲ ಇಂದೇಕೊ ಕಾಣೆನಲ್ಲ
ನಿನ್ನ ನಾರಿ ನಲ್ಲ ಚಳಿಯೇಕೊ ಅರಿಯನಲ್ಲ
ಮೈಯ ಕೈ ಎಲ್ಲ ಆಡಿದೆ ಎಲ್ಲಾ ..
ಓಓಓಓ.. ಓಓಓಓ... ಓಓಓಓಓ
ನಿನ್ನಿನ್ನು ಬಾರದೆ ನನ್ನನ್ನು ಸೇರದೆ
ನಿದ್ದೆಯು ಬಾರದೆ ಅಮ್ಮೋ
||ಹೆಣ್ಣ ಈ ಕಣ್ಣ ಮೈಯ್ಯ ಈ ಬಣ್ಣ
ಕಂಡೆಯಾ ನನ್ನ ಚೆನ್ನ
ಬಂದು ನೋಡು ನನ್ನ
ಆಹ್ಹ್
ಬಳಿ ನಿಂದು ನೋಡು ನನ್ನ||
ಯಾರು ಇಲ್ಲವೆಂದೆ
ನಾ ಇಲ್ಲಿ ಓಡಿ ಬಂದೆ
ಯಾರು ಇಲ್ಲವೆಂದೆ
ನಾ ಇಲ್ಲಿ ಓಡಿ ಬಂದೆ
ನಿನ್ನ ಚೆಲುವ ಕಂಡೆ
ನಾ ನನ್ನ ಮಾರಿಕೊಂಡೆ
ನಂದೇನಲ್ಲಾ ನಿಂದೆ ಎಲ್ಲಾ
ಓಓಓ.. ಓಓಓ... ಓಓಓ..
ಕಣ್ಣಲ್ಲಿ ಕಣ್ಣಿಟ್ಟು ಕೆನ್ನೇಲಿ ಕೈಯಿಟ್ಟು
ನನ್ನಲ್ಲಿ ಮನಸಿಟ್ಟು ಅಯ್ಯೋ...
||ಹೆಣ್ಣ ಈ ಕಣ್ಣ ಮೈಯ್ಯ ಈ ಬಣ್ಣ
ಕಂಡೆಯಾ ನನ್ನ ಚೆನ್ನ
ಬಂದು ನೋಡು ನನ್ನ
ಆಹ್ಹ್
ಬಳಿ ನಿಂದು ನೋಡು ನನ್ನ||
ಕಣ್ಣಲ್ಲಿ ಕಣ್ಣಿಟ್ಟು ಕೆನ್ನೇಲಿ ಕೈಯಿಟ್ಟು
ನನ್ನಲ್ಲಿ ಮನಸಿಟ್ಟು ಅಯ್ಯೋ...
Henna Ee Kanna song lyrics from Kannada Movie Sarpa Kavalu starring Anitha, B V Radha, Halam, Lyrics penned by R N Jayagopal Sung by L R Eswari, Music Composed by Sathyam, film is Directed by S N Singh and film is released on 1975