ಹಹ್ಹ.. ಯ್ಯಯ್ಯಾಯ್ಯಯ್ಯಯ್ಯಾ ..
ಜ್ಯೂಜುಜುಜುಜೂ ...
ಹದಿನಾರು ತುಂಬಿತ್ತು
ಯೌವ್ವನ ಬಂದಿತ್ತು
ಆಸೆಯೂ ತಂದಿತ್ತು
ಹ್ಹಾಹ್ಹಾಹಾಹಾ...
ಏನೇನೋ ಆವೇಗ
ನನ್ನಲ್ಲಿ ಬಂದಾಗ
ಕುಣಿಯೋಣ ಎನಿಸಿತ್ತು...
ಓಓಓಓಓಓ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ
ಯ್ಯಯ್ಯಯ್ಯಯ್ಯಯ್ಯಾ..
ಲಲ್ಲಲ್ಲಲ್ಲಲ್ಲಲ್ಲಾ...
ಓಓಓಓಓಓ...
ಸಣ್ಣ ಸೊಂಟವು ತಾಳದ ಮೈಭಾರ
ಸಣ್ಣ ಸೊಂಟವು ತಾಳದ ಮೈಭಾರ
ಹೆಣ್ಣು ನೊಂದಿದೆ ಆಸರೇ ನೀ ತಾರಾ
ಮೈಯಲ್ಲಿ ಬೆಂಕಿಯೂ ಮೂಡಿದೆ
ಹೋಗಲು ನೀ ದೂರಾ
ವಿರಹವು ತಂದಿಹ ವೇದನೆ
ತೀರಲು ನೀ ಬಾರಾ
ಹ್ಹಾ..ಹ್ಹಾ..ಹ್ಹಾ..ಹ್ಹಾ
ಹದಿನಾರು ತುಂಬಿತ್ತು
ಯೌವ್ವನ ಬಂದಿತ್ತು
ಆಸೆಯೂ ತಂದಿತ್ತು...
ಹ್ಹಾಹ್ಹಾಹಾಹಾ...
|| ಹದಿನಾರು ತುಂಬಿತ್ತು
ಯೌವ್ವನ ಬಂದಿತ್ತು
ಆಸೆಯೂ ತಂದಿತ್ತು
ಹ್ಹಾಹ್ಹಾಹಾಹಾ...
ಏನೇನೋ ಆವೇಗ
ನನ್ನಲ್ಲಿ ಬಂದಾಗ
ಕುಣಿಯೋಣ ಎನಿಸಿತ್ತು...
ಓಓಓಓಓಓ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ…||
ಕೋಣೆಯು ಸುತ್ತಲು ಮಧುವಿನ ತಪ್ಪಿಲ್ಲಾ
ಕೋಣೆಯು ಸುತ್ತಲು ಮಧುವಿನ ತಪ್ಪಿಲ್ಲಾ
ಹೆಣ್ಣಾ ಕಣ್ಣಲ್ಲೇ ತುಂಬಿದ ತಪ್ಪೆಲ್ಲಾ
ಈ ಮಧು ಹೀರಲು ಗಾಜಿನ ಬಟ್ಟಲು ಬೇಕಿಲ್ಲಾ
ಈ ನಿಶೆ ಏರಲು ಜಗದಲಿ ಯಾವುದು ಬೇಕಿಲ್ಲಾ...
ಹ್ಹಾ..ಹ್ಹಾ..ಹ್ಹಾ..ಹ್ಹಾ
|| ಹದಿನಾರು ತುಂಬಿತ್ತು
ಯೌವ್ವನ ಬಂದಿತ್ತು
ಆಸೆಯೂ ತಂದಿತ್ತು
ಹ್ಹಾಹ್ಹಾಹಾಹಾ...
ಏನೇನೋ ಆವೇಗ
ನನ್ನಲ್ಲಿ ಬಂದಾಗ
ಕುಣಿಯೋಣ ಎನಿಸಿತ್ತು...
ಓಓಓಓಓಓ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ…||
ಹಹ್ಹ.. ಯ್ಯಯ್ಯಾಯ್ಯಯ್ಯಯ್ಯಾ ..
ಜ್ಯೂಜುಜುಜುಜೂ ...
ಹದಿನಾರು ತುಂಬಿತ್ತು
ಯೌವ್ವನ ಬಂದಿತ್ತು
ಆಸೆಯೂ ತಂದಿತ್ತು
ಹ್ಹಾಹ್ಹಾಹಾಹಾ...
ಏನೇನೋ ಆವೇಗ
ನನ್ನಲ್ಲಿ ಬಂದಾಗ
ಕುಣಿಯೋಣ ಎನಿಸಿತ್ತು...
ಓಓಓಓಓಓ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ
ಯ್ಯಯ್ಯಯ್ಯಯ್ಯಯ್ಯಾ..
ಲಲ್ಲಲ್ಲಲ್ಲಲ್ಲಲ್ಲಾ...
ಓಓಓಓಓಓ...
ಸಣ್ಣ ಸೊಂಟವು ತಾಳದ ಮೈಭಾರ
ಸಣ್ಣ ಸೊಂಟವು ತಾಳದ ಮೈಭಾರ
ಹೆಣ್ಣು ನೊಂದಿದೆ ಆಸರೇ ನೀ ತಾರಾ
ಮೈಯಲ್ಲಿ ಬೆಂಕಿಯೂ ಮೂಡಿದೆ
ಹೋಗಲು ನೀ ದೂರಾ
ವಿರಹವು ತಂದಿಹ ವೇದನೆ
ತೀರಲು ನೀ ಬಾರಾ
ಹ್ಹಾ..ಹ್ಹಾ..ಹ್ಹಾ..ಹ್ಹಾ
ಹದಿನಾರು ತುಂಬಿತ್ತು
ಯೌವ್ವನ ಬಂದಿತ್ತು
ಆಸೆಯೂ ತಂದಿತ್ತು...
ಹ್ಹಾಹ್ಹಾಹಾಹಾ...
|| ಹದಿನಾರು ತುಂಬಿತ್ತು
ಯೌವ್ವನ ಬಂದಿತ್ತು
ಆಸೆಯೂ ತಂದಿತ್ತು
ಹ್ಹಾಹ್ಹಾಹಾಹಾ...
ಏನೇನೋ ಆವೇಗ
ನನ್ನಲ್ಲಿ ಬಂದಾಗ
ಕುಣಿಯೋಣ ಎನಿಸಿತ್ತು...
ಓಓಓಓಓಓ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ…||
ಕೋಣೆಯು ಸುತ್ತಲು ಮಧುವಿನ ತಪ್ಪಿಲ್ಲಾ
ಕೋಣೆಯು ಸುತ್ತಲು ಮಧುವಿನ ತಪ್ಪಿಲ್ಲಾ
ಹೆಣ್ಣಾ ಕಣ್ಣಲ್ಲೇ ತುಂಬಿದ ತಪ್ಪೆಲ್ಲಾ
ಈ ಮಧು ಹೀರಲು ಗಾಜಿನ ಬಟ್ಟಲು ಬೇಕಿಲ್ಲಾ
ಈ ನಿಶೆ ಏರಲು ಜಗದಲಿ ಯಾವುದು ಬೇಕಿಲ್ಲಾ...
ಹ್ಹಾ..ಹ್ಹಾ..ಹ್ಹಾ..ಹ್ಹಾ
|| ಹದಿನಾರು ತುಂಬಿತ್ತು
ಯೌವ್ವನ ಬಂದಿತ್ತು
ಆಸೆಯೂ ತಂದಿತ್ತು
ಹ್ಹಾಹ್ಹಾಹಾಹಾ...
ಏನೇನೋ ಆವೇಗ
ನನ್ನಲ್ಲಿ ಬಂದಾಗ
ಕುಣಿಯೋಣ ಎನಿಸಿತ್ತು...
ಓಓಓಓಓಓ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ
ನೀ..ಆಗ ಬಂದೆ
ತುಂಬಿ ಬಂತು ನನ್ನೆದೆ…||
Hadinaru Thumbitthu song lyrics from Kannada Movie Sarpa Kavalu starring Anitha, B V Radha, Halam, Lyrics penned by R N Jayagopal Sung by L R Eswari, Music Composed by Sathyam, film is Directed by S N Singh and film is released on 1975