Balige Bandaga Nanu Lyrics

ಬಳಿಗೆ ಬಂದಾಗ ನಾನು Lyrics

in Sarpa Kavalu

in ಸರ್ಪಕಾವಲು

LYRIC

ಜಾ.. ಜಾ.. ಜಾ.. ಜಾ.. ಜರಜಾರಜಾ
 
ಬಳಿಗೆ (ಹಾಹಾಹಾ)
ಬಂದಾಗ ನಾನು (ಹಾಹಾಹಾ)
ಹೃದಯಾ (ಹಾಹಾಹಾ)
ಓ ಹಾರಿತೇನು (ಹಾಹಾಹಾ)
ಅಲ್ಲೆ ಸ್ವಾರಸ್ಯ ( ) ಬಲ್ಲೆ ರಹಸ್ಯ
(ಹೊಯ್ ) ನನ್ನ ಸೆರೆಯಾಸೆ
(ಹೇಯ್ ) ನೀನು..
 
ಬಳಿಗೆ (ಹೇಹೇಹೇ )
ಬಂದಾಗ ನಾನು (ಲಾಲಲಲ)
ಹೃದಯಾ (ಹೇಹೇಯ್
ಓ ಹಾರಿತೇನು (ಲಾಲಲಲ)
ಅಲ್ಲೆ ಸ್ವಾರಸ್ಯ ( ) ಬಲ್ಲೆ ರಹಸ್ಯ
(ಹೊಯ್ ) ನನ್ನ ಸೆರೆಯಾಸೆ
(ಹೇಯ್ ) ನೀನು..
 
|| ಬಳಿಗೆ (ಹಹ್ಹಹ್ಹಾ )
ಬಂದಾಗ ನಾನು (ಜ್ಯೂಜೂಜು)
ಹೃದಯಾ (ಹೇಹೇಯ್
ಓ ಹಾರಿತೇನು….||
 
ಟ್ಯುಡುಡುಡುಡೂ 
ಟ್ಯುಡುಡುಡುಡೂ 
ಟ್ಯುಡುಡುಡುಡೂ 
 
ನಿನ್ನಾ ಅಂಗೈಲಿ ಕುಣಿಸಬಲ್ಲೆ
(ಲಾಲಲೊ) ನಿನ್ನೇ ಮರೆವಂತೆ
ಕುಡಿಸಬಲ್ಲೆ (ಟ್ಯೂಡುಡೂ
ಪ್ರೀತಿ ಹೀಗೆಂದು ಕಲಿಸಬಲ್ಲೆ
(ಅಹ್ಹಹ್ಹಹ್ಹಾ)
ಹೆಣ್ಣು ಏನೆಂದು
ತಿಳಿಸಬಲ್ಲೇ (ಹ್ಹಹ್ಹಾ)
ಏಕಾಂಗಿ (ಹೊಯ್) .
ನೀನಿರೇ  (ಹೊಯ್)
ನಿಂಗಾಗಿ (ಹೊಯ್)
ನಾನಿರೇ (ಹೊಯ್)
ಏಕಾಂಗಿ(ಹ್ಹಾ  . ನೀನಿರೇ 
(ಹೇ  ನಿಂಗಾಗಿ (ಹ್ಹೂ )
ನಾನಿರೇ (ಹ್ಹಾ )
ಗೆಳೆಯ ನಿನಗೆ ಹರುಷ ತರಲು
 
|| ಬಳಿಗೆ ( ) ಬಂದಾಗ ನಾನು (ಓಓಓ )
ಹೃದಯಾ (ಹ್ಹಾಓ ಹಾರಿತೇನು….||
 
ಟ್ಯುಡುಡುಡುಡೂ 
ಟ್ಯುಡುಡುಡುಡೂ 
ಟ್ಯುಡುಡುಡುಡೂ 
 
ನನ್ನಾ ಕಣ್ಣೋಟ ತಡೆಯಬಲ್ಲ
(ಲಲಲಲೋ)
ಕಂಡೆ ಭೂಮೀಲಿ
ಯಾವನಿಲ್ಲಾ (ಹಹ್ಹಹ್ಹಾ )
ನಾನು ನಕ್ಕಾಗ ಸೋಲುವರೆಲ್ಲಾ
(ಹೇಹೇಹೇ ) ನೀನು ಇವರಿಂದ ಬೇರೇನಲ್ಲಾ
(ಹ್ಹಾ )ಕೊಟ್ಟಿದ್ದು ಒಂದೊಂದೂ ()
ಸಿಕ್ಕಿದ್ದು ನೂರೊಂದು (ಹೇ )
ಕೊಟ್ಟಿದ್ದು ಒಂದೊಂದೂ (ಹ್ಹಾ )
ಸಿಕ್ಕಿದ್ದು ನೂರೊಂದು (ಹ್ಹೂಂ )
ಅದರ ಸವಿಯ ನಿನಗೆ ತರಲು
 
|| ಬಳಿಗೆ (ಹೇಹೇಹೇ )
ಬಂದಾಗ ನಾನು (ಲಾಲಲಲ)
ಹೃದಯಾ (ಹೇಹೇಯ್
ಓ ಹಾರಿತೇನು (ಲಾಲಲಲ)
ಅಲ್ಲೆ ಸ್ವಾರಸ್ಯ ( ) ಬಲ್ಲೆ ರಹಸ್ಯ
(ಹೊಯ್ ) ನನ್ನ ಸೆರೆಯಾಸೆ
(ಹೇಯ್ ) ನೀನು..
 
ಬಳಿಗೆ (ಹಹ್ಹಹ್ಹಾ )
ಬಂದಾಗ ನಾನು (ಜ್ಯೂಜೂಜು)
ಹೃದಯಾ (ಹೇಹೇಯ್
ಓ ಹಾರಿತೇನು….||

ಜಾ.. ಜಾ.. ಜಾ.. ಜಾ.. ಜರಜಾರಜಾ
 
ಬಳಿಗೆ (ಹಾಹಾಹಾ)
ಬಂದಾಗ ನಾನು (ಹಾಹಾಹಾ)
ಹೃದಯಾ (ಹಾಹಾಹಾ)
ಓ ಹಾರಿತೇನು (ಹಾಹಾಹಾ)
ಅಲ್ಲೆ ಸ್ವಾರಸ್ಯ ( ) ಬಲ್ಲೆ ರಹಸ್ಯ
(ಹೊಯ್ ) ನನ್ನ ಸೆರೆಯಾಸೆ
(ಹೇಯ್ ) ನೀನು..
 
ಬಳಿಗೆ (ಹೇಹೇಹೇ )
ಬಂದಾಗ ನಾನು (ಲಾಲಲಲ)
ಹೃದಯಾ (ಹೇಹೇಯ್
ಓ ಹಾರಿತೇನು (ಲಾಲಲಲ)
ಅಲ್ಲೆ ಸ್ವಾರಸ್ಯ ( ) ಬಲ್ಲೆ ರಹಸ್ಯ
(ಹೊಯ್ ) ನನ್ನ ಸೆರೆಯಾಸೆ
(ಹೇಯ್ ) ನೀನು..
 
|| ಬಳಿಗೆ (ಹಹ್ಹಹ್ಹಾ )
ಬಂದಾಗ ನಾನು (ಜ್ಯೂಜೂಜು)
ಹೃದಯಾ (ಹೇಹೇಯ್
ಓ ಹಾರಿತೇನು….||
 
ಟ್ಯುಡುಡುಡುಡೂ 
ಟ್ಯುಡುಡುಡುಡೂ 
ಟ್ಯುಡುಡುಡುಡೂ 
 
ನಿನ್ನಾ ಅಂಗೈಲಿ ಕುಣಿಸಬಲ್ಲೆ
(ಲಾಲಲೊ) ನಿನ್ನೇ ಮರೆವಂತೆ
ಕುಡಿಸಬಲ್ಲೆ (ಟ್ಯೂಡುಡೂ
ಪ್ರೀತಿ ಹೀಗೆಂದು ಕಲಿಸಬಲ್ಲೆ
(ಅಹ್ಹಹ್ಹಹ್ಹಾ)
ಹೆಣ್ಣು ಏನೆಂದು
ತಿಳಿಸಬಲ್ಲೇ (ಹ್ಹಹ್ಹಾ)
ಏಕಾಂಗಿ (ಹೊಯ್) .
ನೀನಿರೇ  (ಹೊಯ್)
ನಿಂಗಾಗಿ (ಹೊಯ್)
ನಾನಿರೇ (ಹೊಯ್)
ಏಕಾಂಗಿ(ಹ್ಹಾ  . ನೀನಿರೇ 
(ಹೇ  ನಿಂಗಾಗಿ (ಹ್ಹೂ )
ನಾನಿರೇ (ಹ್ಹಾ )
ಗೆಳೆಯ ನಿನಗೆ ಹರುಷ ತರಲು
 
|| ಬಳಿಗೆ ( ) ಬಂದಾಗ ನಾನು (ಓಓಓ )
ಹೃದಯಾ (ಹ್ಹಾಓ ಹಾರಿತೇನು….||
 
ಟ್ಯುಡುಡುಡುಡೂ 
ಟ್ಯುಡುಡುಡುಡೂ 
ಟ್ಯುಡುಡುಡುಡೂ 
 
ನನ್ನಾ ಕಣ್ಣೋಟ ತಡೆಯಬಲ್ಲ
(ಲಲಲಲೋ)
ಕಂಡೆ ಭೂಮೀಲಿ
ಯಾವನಿಲ್ಲಾ (ಹಹ್ಹಹ್ಹಾ )
ನಾನು ನಕ್ಕಾಗ ಸೋಲುವರೆಲ್ಲಾ
(ಹೇಹೇಹೇ ) ನೀನು ಇವರಿಂದ ಬೇರೇನಲ್ಲಾ
(ಹ್ಹಾ )ಕೊಟ್ಟಿದ್ದು ಒಂದೊಂದೂ ()
ಸಿಕ್ಕಿದ್ದು ನೂರೊಂದು (ಹೇ )
ಕೊಟ್ಟಿದ್ದು ಒಂದೊಂದೂ (ಹ್ಹಾ )
ಸಿಕ್ಕಿದ್ದು ನೂರೊಂದು (ಹ್ಹೂಂ )
ಅದರ ಸವಿಯ ನಿನಗೆ ತರಲು
 
|| ಬಳಿಗೆ (ಹೇಹೇಹೇ )
ಬಂದಾಗ ನಾನು (ಲಾಲಲಲ)
ಹೃದಯಾ (ಹೇಹೇಯ್
ಓ ಹಾರಿತೇನು (ಲಾಲಲಲ)
ಅಲ್ಲೆ ಸ್ವಾರಸ್ಯ ( ) ಬಲ್ಲೆ ರಹಸ್ಯ
(ಹೊಯ್ ) ನನ್ನ ಸೆರೆಯಾಸೆ
(ಹೇಯ್ ) ನೀನು..
 
ಬಳಿಗೆ (ಹಹ್ಹಹ್ಹಾ )
ಬಂದಾಗ ನಾನು (ಜ್ಯೂಜೂಜು)
ಹೃದಯಾ (ಹೇಹೇಯ್
ಓ ಹಾರಿತೇನು….||

Balige Bandaga Nanu song lyrics from Kannada Movie Sarpa Kavalu starring Anitha, B V Radha, Halam, Lyrics penned by R N Jayagopal Sung by L R Eswari, Music Composed by Sathyam, film is Directed by S N Singh and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ