ರೆರೆರೆರೆರೇ...ರೆರೆರಾರಾರಾ..ರೆರೆ ರೆರೆ ರೇ....
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ಸರಸ ಸಂಗೀತದ ಕುರುಹುಗಳರಿಯದೆ
ಸರಸ ಸಂಗೀತದ ಕುರುಹುಗಳರಿಯದೆ
ಬರಿದೆ ಬಾರಿಸದಿರೂ ತಂಬೂರಿ..
|| ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ರೆರೆರೆರೆರೇ... ರೆರೆರೆರೆರೇ... ರೆರೆರೆರೆರೇ...||
ಮದ್ದಾಲಿ ದನಿಯೊಳು ತಂಬೂರಿ
ಅದಾ ತಿದ್ದಿ ನುಡಿಸಾಬೇಕು ತಂಬೂರಿ..
ಮದ್ದಾಲಿ ದನಿಯೊಳು ತಂಬೂರಿ
ಅದಾ ತಿದ್ದಿ ನುಡಿಸಾಬೇಕು ತಂಬೂರಿ..
ಸಿದ್ಧಸಾಧಕರ ವಿದ್ಯೆಗೆ ಒದಗುವ
ಸಿದ್ಧಸಾಧಕರ ವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕಾ ತಂಬೂರಿ..
|| ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ರೆರೆರೆರೆರೇ... ರೆರೆರೆರೆರೇ... ರೆರೆರೆರೆರೇ...||
ಹಸನಾದ ಮ್ಯಾಳಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ..
ಹಸನಾದ ಮ್ಯಾಳಕಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ..
ಶಿಶುನಾಳದೀಶನ ಓದು ಪುರಾಣದಿ
ರೆರೆರೇ.......ಏ..........ಓಹೋ..ಓಹೋ…
ಶಿಶುನಾಳದೀಶನ ಓದು ಪುರಾಣದಿ
ಶಿಶುನಾಳದೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ..
|| ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ…
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ…||
ರೆರೆರೆರೆರೇ...ರೆರೆರಾರಾರಾ..ರೆರೆ ರೆರೆ ರೇ....
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ಸರಸ ಸಂಗೀತದ ಕುರುಹುಗಳರಿಯದೆ
ಸರಸ ಸಂಗೀತದ ಕುರುಹುಗಳರಿಯದೆ
ಬರಿದೆ ಬಾರಿಸದಿರೂ ತಂಬೂರಿ..
|| ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ರೆರೆರೆರೆರೇ... ರೆರೆರೆರೆರೇ... ರೆರೆರೆರೆರೇ...||
ಮದ್ದಾಲಿ ದನಿಯೊಳು ತಂಬೂರಿ
ಅದಾ ತಿದ್ದಿ ನುಡಿಸಾಬೇಕು ತಂಬೂರಿ..
ಮದ್ದಾಲಿ ದನಿಯೊಳು ತಂಬೂರಿ
ಅದಾ ತಿದ್ದಿ ನುಡಿಸಾಬೇಕು ತಂಬೂರಿ..
ಸಿದ್ಧಸಾಧಕರ ವಿದ್ಯೆಗೆ ಒದಗುವ
ಸಿದ್ಧಸಾಧಕರ ವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕಾ ತಂಬೂರಿ..
|| ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ರೆರೆರೆರೆರೇ... ರೆರೆರೆರೆರೇ... ರೆರೆರೆರೆರೇ...||
ಹಸನಾದ ಮ್ಯಾಳಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ..
ಹಸನಾದ ಮ್ಯಾಳಕಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ..
ಶಿಶುನಾಳದೀಶನ ಓದು ಪುರಾಣದಿ
ರೆರೆರೇ.......ಏ..........ಓಹೋ..ಓಹೋ…
ಶಿಶುನಾಳದೀಶನ ಓದು ಪುರಾಣದಿ
ಶಿಶುನಾಳದೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ..
|| ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ..
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ…
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ…||
Tharavalla Thagi Ninna song lyrics from Kannada Movie Santha Shishunala Sharifa starring Sridhar, Girish Karnad, Suman Ranganath, Lyrics penned by Santha Shishnala Sheriff Sung by C Ashwath, Music Composed by C Ashwath, film is Directed by T S Nagabharana and film is released on 1990