Soruthihudu Maneya Maaligi Lyrics

ಸೋರುತಿಹುದು ಮನೆಯ ಮಾಳಿಗಿ Lyrics

in Santha Shishunala Sharifa

in ಸಂತ ಶಿಶುನಾಳ ಶರೀಫ

Video:
ಸಂಗೀತ ವೀಡಿಯೊ:

LYRIC

ಸೋರುತಿಹುದು ಮನೆಯ ಮಾಳಿಗಿ..
ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ.. ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗಿ..
ಸೋರುತಿಹುದು ಮನೆಯ ಮಾಳಿಗಿ
  
ಸೋರುತಿಹುದು ಮನೆಯ ಮಾಳಿಗಿ  
ದಾರುಗಟ್ಟಿ ಮಾಳ್ಪರಿಲ್ಲಾ 
ಸೋರುತಿಹುದು ಮನೆಯ ಮಾಳಿಗಿ  
ದಾರುಗಟ್ಟಿ ಮಾಳ್ಪರಿಲ್ಲಾ 
ಕಾಳಕತ್ತಲೆ ಒಳಗೆ ನಾನು 
ನೆಲಕೇರಿ ಮೆಟ್ಟಲಾರೆ

|| ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ….
ಸೋರುತಿಹುದು ಮನೆಯ ಮಾಳಿಗಿ…||

ಮುರುಕು ತೊಲೆಯು ಹುಳುಕು ಜಂತಿ  
ಕೊರೆದು ಸರಿದು ಕೀಲ ಸಡಲಿ
ಮುರುಕು ತೊಲೆಯು ಹುಳುಕು ಜಂತಿ  
ಕೊರೆದು ಸರಿದು ಕೀಲ ಸಡಲಿ
ಹರಕು ಚಪ್ಪರ ಕೇರು ಗಿಂಡೆ 
ಮೇಲಕ್ಕೇರಿ ಹೋಗಲಾರೆ

|| ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ….
ಸೋರುತಿಹುದು ಮನೆಯ ಮಾಳಿಗಿ…||
 
ಗರಕೆ ಹುಲ್ಲು ಕವು ಬಿತ್ತಿ
ಧುರಿತ ಭವದಿ ಇರುವೆ ಮುತ್ತಿ
ಗರಕೆ ಹುಲ್ಲು ಕವು ಬಿತ್ತಿ
ಧುರಿತ ಭವದಿ ಇರುವೆ ಮುತ್ತಿ
ಮಳೆಯ ಬರದಿ ತಿಳಿಯ ಮಣ್ಣು
ಹೊಲದ ಹೊರಗು ಏಕವಾಗಿ
 
|| ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ….
ಸೋರುತಿಹುದು ಮನೆಯ ಮಾಳಿಗಿ…||

ಕಾಂತೆ ಕೇಳೆ ಕರುಣದಿಂದ ಬಂತು
ತಾಳೆ ಹುಬ್ಬಿ ಮಳೆಯು
ಕಾಂತೆ ಕೇಳೆ ಕರುಣದಿಂದ ಬಂತು
ತಾಳೆ ಹುಬ್ಬಿ ಮಳೆಯು
ಎಂತ ಶಿಶುವಿನಾಳದೀಶ…ಆ ಆ ಆ ಆ
ಎಂತ ಶಿಶುವಿನಾಳದೀಶ
ನಿಂತು ಪೊರೆವನು ಎಂದು ನಂಬಿದೆ

|| ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ…
ಸೋರುತಿಹುದು ಮನೆಯ ಮಾಳಿಗಿ…..
ಸೋರುತಿಹುದು ಮನೆಯ ಮಾಳಿಗಿ…..||

ಸೋರುತಿಹುದು ಮನೆಯ ಮಾಳಿಗಿ..
ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ.. ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗಿ..
ಸೋರುತಿಹುದು ಮನೆಯ ಮಾಳಿಗಿ
  
ಸೋರುತಿಹುದು ಮನೆಯ ಮಾಳಿಗಿ  
ದಾರುಗಟ್ಟಿ ಮಾಳ್ಪರಿಲ್ಲಾ 
ಸೋರುತಿಹುದು ಮನೆಯ ಮಾಳಿಗಿ  
ದಾರುಗಟ್ಟಿ ಮಾಳ್ಪರಿಲ್ಲಾ 
ಕಾಳಕತ್ತಲೆ ಒಳಗೆ ನಾನು 
ನೆಲಕೇರಿ ಮೆಟ್ಟಲಾರೆ

|| ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ….
ಸೋರುತಿಹುದು ಮನೆಯ ಮಾಳಿಗಿ…||

ಮುರುಕು ತೊಲೆಯು ಹುಳುಕು ಜಂತಿ  
ಕೊರೆದು ಸರಿದು ಕೀಲ ಸಡಲಿ
ಮುರುಕು ತೊಲೆಯು ಹುಳುಕು ಜಂತಿ  
ಕೊರೆದು ಸರಿದು ಕೀಲ ಸಡಲಿ
ಹರಕು ಚಪ್ಪರ ಕೇರು ಗಿಂಡೆ 
ಮೇಲಕ್ಕೇರಿ ಹೋಗಲಾರೆ

|| ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ….
ಸೋರುತಿಹುದು ಮನೆಯ ಮಾಳಿಗಿ…||
 
ಗರಕೆ ಹುಲ್ಲು ಕವು ಬಿತ್ತಿ
ಧುರಿತ ಭವದಿ ಇರುವೆ ಮುತ್ತಿ
ಗರಕೆ ಹುಲ್ಲು ಕವು ಬಿತ್ತಿ
ಧುರಿತ ಭವದಿ ಇರುವೆ ಮುತ್ತಿ
ಮಳೆಯ ಬರದಿ ತಿಳಿಯ ಮಣ್ಣು
ಹೊಲದ ಹೊರಗು ಏಕವಾಗಿ
 
|| ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ….
ಸೋರುತಿಹುದು ಮನೆಯ ಮಾಳಿಗಿ…||

ಕಾಂತೆ ಕೇಳೆ ಕರುಣದಿಂದ ಬಂತು
ತಾಳೆ ಹುಬ್ಬಿ ಮಳೆಯು
ಕಾಂತೆ ಕೇಳೆ ಕರುಣದಿಂದ ಬಂತು
ತಾಳೆ ಹುಬ್ಬಿ ಮಳೆಯು
ಎಂತ ಶಿಶುವಿನಾಳದೀಶ…ಆ ಆ ಆ ಆ
ಎಂತ ಶಿಶುವಿನಾಳದೀಶ
ನಿಂತು ಪೊರೆವನು ಎಂದು ನಂಬಿದೆ

|| ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದಾ…
ಸೋರುತಿಹುದು ಮನೆಯ ಮಾಳಿಗಿ…..
ಸೋರುತಿಹುದು ಮನೆಯ ಮಾಳಿಗಿ…..||

Soruthihudu Maneya Maaligi song lyrics from Kannada Movie Santha Shishunala Sharifa starring Sridhar, Girish Karnad, Suman Ranganath, Lyrics penned by Santha Shishnala Sheriff Sung by C Ashwath, Music Composed by C Ashwath, film is Directed by T S Nagabharana and film is released on 1990
Video:
ಸಂಗೀತ ವೀಡಿಯೊ:
ಗೀತರಚನೆಕಾರ:

ಸಂತ ಶಿಶುನಾಳ ಷರೀಫ್

Singers:

C Ashwath

0
ಗಾಯಕರು:

ಸಿ.ಅಶ್ವಥ್

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

C Ashwath

ಸಂಗೀತ ನಿರ್ದೇಶಕ:

ಸಿ ಅಶ್ವತ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ