Sneha Madabekinthavala Lyrics

ಸ್ನೇಹ ಮಾಡಬೇಕಿಂತವಳ Lyrics

in Santha Shishunala Sharifa

in ಸಂತ ಶಿಶುನಾಳ ಶರೀಫ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ನೇಹ ಮಾಡಬೇಕಿಂತವಳ
ಸ್ನೇಹ ಮಾಡಬೇಕಿಂತವಳ
ಒಳ್ಳೆ ಮೋಹದಿಂದಲಿ ಬಂದು ಕೂಡುವಂತವಳ           
ಸ್ನೇಹ ಮಾಡಬೇಕಿಂತವಳ

ಚಂದ್ರಕಾವಿ ಶೀರಿನುಟ್ಟು
ದಿವ್ಯಕ್ಕೊಮ್ಮೆ ಪಾರಿಜ ಮೊಗ್ಗಿ ಕುಪ್ಪಸ ತೊಟ್ಟು
ಚಂದ್ರಕಾವಿ ಶೀರಿನುಟ್ಟು
ದಿವ್ಯಕ್ಕೊಮ್ಮೆ ಪಾರಿಜ ಮೊಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು
ಬಂದಳು ಮಂದಿರ ಬಿಟ್ಟು
ನಾಲ್ಕು ಮಂದಿಯೊಳು
ಬಂದು ನಾಚುವಳೆಷ್ಟು

||ಸ್ನೇಹ ಮಾಡಬೇಕಿಂತವಳ||
||ಸ್ನೇಹ ಮಾಡಬೇಕಿಂತವಳ||
 
ಅರಗಿಳಿ ಸಮ ಇವಳ ನುಡಿಯು
ಚೆಲ್ವ ಸುಳಿನಾಭಿ ಕುಚಕುಂಭಗಳ
ಹಂಸನಡೆಯೂ..
ಅರಗಿಳಿ ಸಮ ಇವಳ ನುಡಿಯು
ಚೆಲ್ವ ಸುಳಿನಾಭಿ ಕುಚಕುಂಭಗಳ
ಹಂಸನಡೆಯೂ..
ಥಳಥಳಿಸುವ ತೋಳ್ತೊಡೆಯು
ಥಳಥಳಿಸುವ ತೋಳ್ತೊಡೆಯೂ
ಬಳುಬಳುಕುವ ನಡುವು ತಳಿರಡಿಯೂ
 
||ಸ್ನೇಹ ಮಾಡಬೇಕಿಂತವಳ||
||ಸ್ನೇಹ ಮಾಡಬೇಕಿಂತವಳ||
 
ಕುಸುಮ ಲೋಚನೆ ಇವಳ ನೋಡಿ
ಕಾಮವಿಷಯ ಸುರತ  ಸುಖ ದಯದಿಂದ ಬೇಡಿ
ಕುಸುಮ ಲೋಚನೆ ಇವಳ ನೋಡಿ
ಕಾಮವಿಷಯ ಸುರತ  ಸುಖ ದಯದಿಂದ ಬೇಡಿ
ವಿನಯ ವಚನದಿ ಮಾತಾಡಿ
ವಿನಯ ವಚನದಿ ಮಾತಾಡಿ
ದೇವ ಶಿಶುನಾಳಾಧೀಶನ ದಯದಿಂದ ಕೂಡಿ..
 
|| ಸ್ನೇಹ ಮಾಡಬೇಕಿಂತವಳ
ಸ್ನೇಹ ಮಾಡಬೇಕಿಂತವಳ
ಒಳ್ಳೆ ಮೋಹದಿಂದಲಿ ಬಂದು ಕೂಡುವಂತವಳ ಆಆಆ||
||ಸ್ನೇಹ ಮಾಡಬೇಕಿಂತವಳ||
||ಸ್ನೇಹ ಮಾಡಬೇಕಿಂತವಳ||

ಸ್ನೇಹ ಮಾಡಬೇಕಿಂತವಳ
ಸ್ನೇಹ ಮಾಡಬೇಕಿಂತವಳ
ಒಳ್ಳೆ ಮೋಹದಿಂದಲಿ ಬಂದು ಕೂಡುವಂತವಳ           
ಸ್ನೇಹ ಮಾಡಬೇಕಿಂತವಳ

ಚಂದ್ರಕಾವಿ ಶೀರಿನುಟ್ಟು
ದಿವ್ಯಕ್ಕೊಮ್ಮೆ ಪಾರಿಜ ಮೊಗ್ಗಿ ಕುಪ್ಪಸ ತೊಟ್ಟು
ಚಂದ್ರಕಾವಿ ಶೀರಿನುಟ್ಟು
ದಿವ್ಯಕ್ಕೊಮ್ಮೆ ಪಾರಿಜ ಮೊಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು
ಬಂದಳು ಮಂದಿರ ಬಿಟ್ಟು
ನಾಲ್ಕು ಮಂದಿಯೊಳು
ಬಂದು ನಾಚುವಳೆಷ್ಟು

||ಸ್ನೇಹ ಮಾಡಬೇಕಿಂತವಳ||
||ಸ್ನೇಹ ಮಾಡಬೇಕಿಂತವಳ||
 
ಅರಗಿಳಿ ಸಮ ಇವಳ ನುಡಿಯು
ಚೆಲ್ವ ಸುಳಿನಾಭಿ ಕುಚಕುಂಭಗಳ
ಹಂಸನಡೆಯೂ..
ಅರಗಿಳಿ ಸಮ ಇವಳ ನುಡಿಯು
ಚೆಲ್ವ ಸುಳಿನಾಭಿ ಕುಚಕುಂಭಗಳ
ಹಂಸನಡೆಯೂ..
ಥಳಥಳಿಸುವ ತೋಳ್ತೊಡೆಯು
ಥಳಥಳಿಸುವ ತೋಳ್ತೊಡೆಯೂ
ಬಳುಬಳುಕುವ ನಡುವು ತಳಿರಡಿಯೂ
 
||ಸ್ನೇಹ ಮಾಡಬೇಕಿಂತವಳ||
||ಸ್ನೇಹ ಮಾಡಬೇಕಿಂತವಳ||
 
ಕುಸುಮ ಲೋಚನೆ ಇವಳ ನೋಡಿ
ಕಾಮವಿಷಯ ಸುರತ  ಸುಖ ದಯದಿಂದ ಬೇಡಿ
ಕುಸುಮ ಲೋಚನೆ ಇವಳ ನೋಡಿ
ಕಾಮವಿಷಯ ಸುರತ  ಸುಖ ದಯದಿಂದ ಬೇಡಿ
ವಿನಯ ವಚನದಿ ಮಾತಾಡಿ
ವಿನಯ ವಚನದಿ ಮಾತಾಡಿ
ದೇವ ಶಿಶುನಾಳಾಧೀಶನ ದಯದಿಂದ ಕೂಡಿ..
 
|| ಸ್ನೇಹ ಮಾಡಬೇಕಿಂತವಳ
ಸ್ನೇಹ ಮಾಡಬೇಕಿಂತವಳ
ಒಳ್ಳೆ ಮೋಹದಿಂದಲಿ ಬಂದು ಕೂಡುವಂತವಳ ಆಆಆ||
||ಸ್ನೇಹ ಮಾಡಬೇಕಿಂತವಳ||
||ಸ್ನೇಹ ಮಾಡಬೇಕಿಂತವಳ||

Sneha Madabekinthavala song lyrics from Kannada Movie Santha Shishunala Sharifa starring Sridhar, Girish Karnad, Suman Ranganath, Lyrics penned by Santha Shishnala Sheriff Sung by C Ashwath, Music Composed by C Ashwath, film is Directed by T S Nagabharana and film is released on 1990
Song Details Page Title
Video:
ಸಂಗೀತ ವೀಡಿಯೊ:
ಗೀತರಚನೆಕಾರ:

ಸಂತ ಶಿಶುನಾಳ ಷರೀಫ್

Singers:

C Ashwath

0
ಗಾಯಕರು:

ಸಿ.ಅಶ್ವಥ್

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

C Ashwath

ಸಂಗೀತ ನಿರ್ದೇಶಕ:

ಸಿ ಅಶ್ವತ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ