ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ಜನಮನ ಬೆರೆಯಲು ಜೀವನ ಸಂಕ್ರಾಂತಿ
ಹರುಷವ ಹರಿಸಿದೆ....
ತನನನ್ (ತಂದಾನ) ತನನನ್ (ತಂದಾನ)
ತನನನ್ (ತಂದಾನ) ತನನನ್ (ತಂದಾನ)
ಹೋಲೆಲೆಲೇ ಹೋಲೆಲೆಲೇ
ಹೋಲೆಲೆಲೇ (ಹೋಲೆಲೆಲೇ)
ಹೋಲೆಲೆಲೇ ಹೋಲೆಲೆಲೇ
ಹೋಲೆಲೆಲೇ (ಹೋಲೆಲೆಲೇ )
ನೀ ನನಗೆ ಕಣ್ಣಾಗಿ ಮುಂಜಾನೆ ಬೆಳಕಾದೆ
ಸಂಪಿಗೆಯ ಮೊಗ್ಗಾಗಿ ಹಬ್ಬಗಳ ಹಿಗ್ಗಾದೆ
ನೀ ನನಗೆ ಕಣ್ಣಾಗಿ ಮುಂಜಾನೆ ಬೆಳಕಾದೆ
ಸಂಪಿಗೆಯ ಮೊಗ್ಗಾಗಿ ಹಬ್ಬಗಳ ಹಿಗ್ಗಾದೆ
ಬಾಳ ನೋವುಗಳು ನೀಗಿ ಸುಳಿದು ಉಲ್ಲಾಸ
ಬಾಳ ನೋವುಗಳು ನೀಗಿ ಸುಳಿದು ಉಲ್ಲಾಸ
ಅಂಬರದೆ....ಅಂಬರದೆ ನಾವು ಹಕ್ಕಿಯಾಗಿರಲು
ಈ ಬದುಕು ಸಿರಿಯ ಸೊಗಸು ತರುವ ತೇರು...
|| ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ಜನಮನ ಬೆರೆಯಲು ಜೀವನ ಸಂಕ್ರಾಂತಿ
ಹರುಷವ ಹರಿಸಿದೆ......||
ಸುವ್ವಾಲೇ ಸುವ್ವಿ (ಸುವ್ವಾಲೇ ಸುವ್ವಾಲೇ)
ಸುವ್ವಾಲೇ ಸುವ್ವಿ (ಸುವ್ವಾಲೇ ಸುವ್ವಾಲೇ)
ಸುವ್ವಾಲೇ ಸುವ್ವಾಲೇ ಸುವ್ವಾಲೇ
ಸುವ್ವಾಲೇ ಸುವ್ವಾಲೇ
ತನನನ ತನನನ ತನನನ
ತನನನ ತನನನ
ಬೇಸರಕ್ಕೆ ತಾವಿಲ್ಲ ಮೋಸ ದಗ ಇನ್ನಿಲ್ಲಾ
ತಂದಿಕ್ಕಿ ತಣಿಯೋರ ಕಳ್ಳಾಟ ನಡೆಯೊಲ್ಲಾ
ಬೇಸರಕ್ಕೆ ತಾವಿಲ್ಲ ಮೋಸ ದಗ ಇನ್ನಿಲ್ಲಾ
ತಂದಿಕ್ಕಿ ತಣಿಯೋರ ಕಳ್ಳಾಟ ನಡೆಯೊಲ್ಲಾ
ಬೇಧ ಭಾವಗಳ ಬೇಲಿ ಮೀರಿ ಒಂದಾಗಿ
ಬೇಧ ಭಾವಗಳ ಬೇಲಿ ಮೀರಿ ಒಂದಾಗಿ
ಸಂಪ್ರೀತಿ... ಸಂಪ್ರೀತಿ ಕೋಟೆಯಲಿ
ನಾವಿರಲು ಈ ಬದುಕು
ಸುಖದ ಸವಿಯ ಹೊನಲ ಹಾಡು
|| ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ಜನಮನ ಬೆರೆಯಲು ಜೀವನ ಸಂಕ್ರಾಂತಿ
ಹರುಷವ ಹರಿಸಿದೆ....
ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ.....||
ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ಜನಮನ ಬೆರೆಯಲು ಜೀವನ ಸಂಕ್ರಾಂತಿ
ಹರುಷವ ಹರಿಸಿದೆ....
ತನನನ್ (ತಂದಾನ) ತನನನ್ (ತಂದಾನ)
ತನನನ್ (ತಂದಾನ) ತನನನ್ (ತಂದಾನ)
ಹೋಲೆಲೆಲೇ ಹೋಲೆಲೆಲೇ
ಹೋಲೆಲೆಲೇ (ಹೋಲೆಲೆಲೇ)
ಹೋಲೆಲೆಲೇ ಹೋಲೆಲೆಲೇ
ಹೋಲೆಲೆಲೇ (ಹೋಲೆಲೆಲೇ )
ನೀ ನನಗೆ ಕಣ್ಣಾಗಿ ಮುಂಜಾನೆ ಬೆಳಕಾದೆ
ಸಂಪಿಗೆಯ ಮೊಗ್ಗಾಗಿ ಹಬ್ಬಗಳ ಹಿಗ್ಗಾದೆ
ನೀ ನನಗೆ ಕಣ್ಣಾಗಿ ಮುಂಜಾನೆ ಬೆಳಕಾದೆ
ಸಂಪಿಗೆಯ ಮೊಗ್ಗಾಗಿ ಹಬ್ಬಗಳ ಹಿಗ್ಗಾದೆ
ಬಾಳ ನೋವುಗಳು ನೀಗಿ ಸುಳಿದು ಉಲ್ಲಾಸ
ಬಾಳ ನೋವುಗಳು ನೀಗಿ ಸುಳಿದು ಉಲ್ಲಾಸ
ಅಂಬರದೆ....ಅಂಬರದೆ ನಾವು ಹಕ್ಕಿಯಾಗಿರಲು
ಈ ಬದುಕು ಸಿರಿಯ ಸೊಗಸು ತರುವ ತೇರು...
|| ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ಜನಮನ ಬೆರೆಯಲು ಜೀವನ ಸಂಕ್ರಾಂತಿ
ಹರುಷವ ಹರಿಸಿದೆ......||
ಸುವ್ವಾಲೇ ಸುವ್ವಿ (ಸುವ್ವಾಲೇ ಸುವ್ವಾಲೇ)
ಸುವ್ವಾಲೇ ಸುವ್ವಿ (ಸುವ್ವಾಲೇ ಸುವ್ವಾಲೇ)
ಸುವ್ವಾಲೇ ಸುವ್ವಾಲೇ ಸುವ್ವಾಲೇ
ಸುವ್ವಾಲೇ ಸುವ್ವಾಲೇ
ತನನನ ತನನನ ತನನನ
ತನನನ ತನನನ
ಬೇಸರಕ್ಕೆ ತಾವಿಲ್ಲ ಮೋಸ ದಗ ಇನ್ನಿಲ್ಲಾ
ತಂದಿಕ್ಕಿ ತಣಿಯೋರ ಕಳ್ಳಾಟ ನಡೆಯೊಲ್ಲಾ
ಬೇಸರಕ್ಕೆ ತಾವಿಲ್ಲ ಮೋಸ ದಗ ಇನ್ನಿಲ್ಲಾ
ತಂದಿಕ್ಕಿ ತಣಿಯೋರ ಕಳ್ಳಾಟ ನಡೆಯೊಲ್ಲಾ
ಬೇಧ ಭಾವಗಳ ಬೇಲಿ ಮೀರಿ ಒಂದಾಗಿ
ಬೇಧ ಭಾವಗಳ ಬೇಲಿ ಮೀರಿ ಒಂದಾಗಿ
ಸಂಪ್ರೀತಿ... ಸಂಪ್ರೀತಿ ಕೋಟೆಯಲಿ
ನಾವಿರಲು ಈ ಬದುಕು
ಸುಖದ ಸವಿಯ ಹೊನಲ ಹಾಡು
|| ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ಜನಮನ ಬೆರೆಯಲು ಜೀವನ ಸಂಕ್ರಾಂತಿ
ಹರುಷವ ಹರಿಸಿದೆ....
ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೆ
ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ.....||