ಭೂಮಿ ಹಸೆಯ ಮ್ಯಾಲೇ ಆಕಾಶ ಚಪ್ಪರಾ
ಲೋಕ ಲೋಕೆಲ್ಲಾ ಎಳೇನೀರು ಹೊಂಡಕೆ
ಹೂವ ಒಲಗವಾಗೋ
ಮದುವೆಗೆ ಹಣ್ಣು ತಮಟೆ ಯಾರೋ
ಮದುವೆಗೆ ಹಣ್ಣು ತಮಟೆ ಯಾರೋ
ಭೂಮಿ ಹಸೆಯ ಮ್ಯಾಲೇ ಆಕಾಶ ಚಪ್ಪರಾ
ಲೋಕ ಲೋಕೆಲ್ಲಾ ಎಳೇನೀರು ಹೊಂಡಕೆ
ಹೂವ ಒಲಗವಾಗೋ
ಮದುವೆಗೆ ಹಣ್ಣು ತಮಟೆ ಯಾರೋ
ಮದುವೆಗೆ ಹಣ್ಣು ತಮಟೆ ಯಾರೋ
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ
ಗಂಡ ಎನ್ನುವಾ ಬಾ ಎಂತ ಉಂಡು ಮಲ್ಲಿಗೆ ಪುಂಡಾ
ಗಂಡ ಎನ್ನುವಾ ಬಾ ಎಂತ ಉಂಡು ಮಲ್ಲಿಗೆ ಪುಂಡಾ
ತಿಂಡಿನ ಒಳಗಾದ ಪುಂಡನ ಹೆಸರೊಳಗ
ಪರಿಹಾರತಿ ಹಿಡಿದನೇ
ಅವ್ವ ಎದೆಗವಚಿ ಕಂದನೇ
ಅವ್ವ ಎದೆಗವಚಿ ಕಂದನೇ
ಭೂಮಿ ಹಸೆಯ ಮ್ಯಾಲೇ ಆಕಾಶ ಚಪ್ಪರಾ
ಲೋಕ ಲೋಕೆಲ್ಲಾ ಎಳೇನೀರು ಹೊಂಡಕೆ
ಹೂವ ಒಲಗವಾಗೋ
ಮದುವೆಗೆ ಹಣ್ಣು ತಮಟೆ ಯಾರೋ
ಮದುವೆಗೆ ಹಣ್ಣು ತಮಟೆ ಯಾರೋ
ಅಪ್ಪನಾ ಮೀರಿದೆ ಒಪ್ಪಿ ಜಗಕೆಲ್ಲಾ ಸಾರಿದೇ
ಅಪ್ಪನಾ ಮೀರಿದೆ ಒಪ್ಪಿ ಜಗಕೆಲ್ಲಾ ಸಾರಿದೇ
ಹೊಸ ಎಸಳು ಬಿಟ್ಟಂತೇ ಹೊನ್ನ
ತಾವರೇ ಮೂಗುತಿ ಜೀವಕ್ಕೆ ತಂಪಾಗೋ
ಸತಿಗೆ ಸೊಬಕ್ಕಿ ನೆನಪಾಗೋ
ಸತಿಗೆ ಸೊಬಕ್ಕಿ ನೆನಪಾಗೋ
ಭೂಮಿ ಹಸೆಯ ಮ್ಯಾಲೇ ಆಕಾಶ ಚಪ್ಪರಾ
ಲೋಕ ಲೋಕೆಲ್ಲಾ ಎಳೇನೀರು ಹೊಂಡಕೆ
ಹೂವ ಒಲಗವಾಗೋ
ಮದುವೆಗೆ ಹಣ್ಣು ತಮಟೆ ಯಾರೋ
ಮದುವೆಗೆ ಹಣ್ಣು ತಮಟೆ ಯಾರೋ
ಭೂಮಿ ಹಸೆಯ ಮ್ಯಾಲೇ ಆಕಾಶ ಚಪ್ಪರಾ
ಲೋಕ ಲೋಕೆಲ್ಲಾ ಎಳೇನೀರು ಹೊಂಡಕೆ
ಹೂವ ಒಲಗವಾಗೋ
ಮದುವೆಗೆ ಹಣ್ಣು ತಮಟೆ ಯಾರೋ
ಮದುವೆಗೆ ಹಣ್ಣು ತಮಟೆ ಯಾರೋ
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ
ಗಂಡ ಎನ್ನುವಾ ಬಾ ಎಂತ ಉಂಡು ಮಲ್ಲಿಗೆ ಪುಂಡಾ
ಗಂಡ ಎನ್ನುವಾ ಬಾ ಎಂತ ಉಂಡು ಮಲ್ಲಿಗೆ ಪುಂಡಾ
ತಿಂಡಿನ ಒಳಗಾದ ಪುಂಡನ ಹೆಸರೊಳಗ
ಪರಿಹಾರತಿ ಹಿಡಿದನೇ
ಅವ್ವ ಎದೆಗವಚಿ ಕಂದನೇ
ಅವ್ವ ಎದೆಗವಚಿ ಕಂದನೇ
ಭೂಮಿ ಹಸೆಯ ಮ್ಯಾಲೇ ಆಕಾಶ ಚಪ್ಪರಾ
ಲೋಕ ಲೋಕೆಲ್ಲಾ ಎಳೇನೀರು ಹೊಂಡಕೆ
ಹೂವ ಒಲಗವಾಗೋ
ಮದುವೆಗೆ ಹಣ್ಣು ತಮಟೆ ಯಾರೋ
ಮದುವೆಗೆ ಹಣ್ಣು ತಮಟೆ ಯಾರೋ
ಅಪ್ಪನಾ ಮೀರಿದೆ ಒಪ್ಪಿ ಜಗಕೆಲ್ಲಾ ಸಾರಿದೇ
ಅಪ್ಪನಾ ಮೀರಿದೆ ಒಪ್ಪಿ ಜಗಕೆಲ್ಲಾ ಸಾರಿದೇ
ಹೊಸ ಎಸಳು ಬಿಟ್ಟಂತೇ ಹೊನ್ನ
ತಾವರೇ ಮೂಗುತಿ ಜೀವಕ್ಕೆ ತಂಪಾಗೋ
ಸತಿಗೆ ಸೊಬಕ್ಕಿ ನೆನಪಾಗೋ
ಸತಿಗೆ ಸೊಬಕ್ಕಿ ನೆನಪಾಗೋ
Bhoomi Haseya Myaale song lyrics from Kannada Movie Sankranthi starring Lokesh, Saritha, C R Simha, Lyrics penned by Dr Hi Shi Ramachandre Gowda Sung by B R Chaya, Music Composed by L Vaidyanathan, film is Directed by N R Nanjunde Gowda and film is released on 1989