ಆಆಆ... (ಆಆಆ...) ಆಆಆ...
ದುಡಿದ ಜೀವದ ಬಾಳು
ಸಿಡಿದ ನೋವಿನ ಗೂಡು
ಎದೆಯೊಳಗೆ ಪದ ಮಿಡಿದು
ಚೀರಾಟವೋ... ಚೀರಾಟವೋ
ದುಡಿದ ಜೀವದ ಬಾಳು
ಸಿಡಿದ ನೋವಿನ ಗೂಡು
ಎದೆಯೊಳಗೆ ಪದ ಮಿಡಿದು
ಚೀರಾಟವೋ... ಚೀರಾಟವೋ
ದೂರ ದಾರಿಯಲಿ ಕಂಡ
ದಿಕ್ಕಿರದ ಜೀವಕೆ...
ಹೆಣ್ಣೊಡಲ ಜೀವ ಸೆಳೆಯಾಯಿತೋ
ಪ್ರೀತಿ ಬಯಸುವ ಜೀವ..
ಪ್ರೀತಿ ಬಯಸುವ ಜೀವಾ..
ಅಗಲಿ ಕುಂತವೆ ಹಿಂಗೆ ...
ಖೂಳ ಜನರನು ನಂಬಿ ಹಾಳಾದರು
|| ದುಡಿದ ಜೀವದ ಬಾಳು
ಸಿಡಿದ ನೋವಿನ ಗೂಡು
ಎದೆಯೊಳಗೆ ಪದ ಮಿಡಿದು
ಚೀರಾಟವೋ... ಚೀರಾಟವೋ...||
ಊರ ದನಗಳ ಕಾದು
ವೀರನಾಗಲು ಹೋಗಿ
ಗರಿ ಸುಟ್ಟ ರಕ್ಕೆಯಲಿ ಉರಿ ಗಾಯವೋ
ಫಲ ಕೋಡುವ ಕಾಲದಲಿ...
ಫಲ ಕೋಡುವ ಕಾಲದಲಿ...
ಏಸೊಂದು ಗಿಳಿಗಳು ಇದ್ದವೋ
ಬರಿದಾದ ಘಳಿಗೆಯಲೇ ಕೊಡಲಿಯಾದ್ವೋ
|| ದುಡಿದ ಜೀವದ ಬಾಳು
ಸಿಡಿದ ನೋವಿನ ಗೂಡು
ಎದೆಯೊಳಗೆ ಪದ ಮಿಡಿದು
ಚೀರಾಟವೋ... ಚೀರಾಟವೋ...||
ಆಆಆ... (ಆಆಆ...) ಆಆಆ...
ದುಡಿದ ಜೀವದ ಬಾಳು
ಸಿಡಿದ ನೋವಿನ ಗೂಡು
ಎದೆಯೊಳಗೆ ಪದ ಮಿಡಿದು
ಚೀರಾಟವೋ... ಚೀರಾಟವೋ
ದುಡಿದ ಜೀವದ ಬಾಳು
ಸಿಡಿದ ನೋವಿನ ಗೂಡು
ಎದೆಯೊಳಗೆ ಪದ ಮಿಡಿದು
ಚೀರಾಟವೋ... ಚೀರಾಟವೋ
ದೂರ ದಾರಿಯಲಿ ಕಂಡ
ದಿಕ್ಕಿರದ ಜೀವಕೆ...
ಹೆಣ್ಣೊಡಲ ಜೀವ ಸೆಳೆಯಾಯಿತೋ
ಪ್ರೀತಿ ಬಯಸುವ ಜೀವ..
ಪ್ರೀತಿ ಬಯಸುವ ಜೀವಾ..
ಅಗಲಿ ಕುಂತವೆ ಹಿಂಗೆ ...
ಖೂಳ ಜನರನು ನಂಬಿ ಹಾಳಾದರು
|| ದುಡಿದ ಜೀವದ ಬಾಳು
ಸಿಡಿದ ನೋವಿನ ಗೂಡು
ಎದೆಯೊಳಗೆ ಪದ ಮಿಡಿದು
ಚೀರಾಟವೋ... ಚೀರಾಟವೋ...||
ಊರ ದನಗಳ ಕಾದು
ವೀರನಾಗಲು ಹೋಗಿ
ಗರಿ ಸುಟ್ಟ ರಕ್ಕೆಯಲಿ ಉರಿ ಗಾಯವೋ
ಫಲ ಕೋಡುವ ಕಾಲದಲಿ...
ಫಲ ಕೋಡುವ ಕಾಲದಲಿ...
ಏಸೊಂದು ಗಿಳಿಗಳು ಇದ್ದವೋ
ಬರಿದಾದ ಘಳಿಗೆಯಲೇ ಕೊಡಲಿಯಾದ್ವೋ
|| ದುಡಿದ ಜೀವದ ಬಾಳು
ಸಿಡಿದ ನೋವಿನ ಗೂಡು
ಎದೆಯೊಳಗೆ ಪದ ಮಿಡಿದು
ಚೀರಾಟವೋ... ಚೀರಾಟವೋ...||
Dudida Jeevada Baalu song lyrics from Kannada Movie Sankranthi starring Lokesh, Saritha, C R Simha, Lyrics penned by Nagathihalli Chandrashekhar Sung by S P Balasubrahmanyam, Vani Jairam, Music Composed by L Vaidyanathan, film is Directed by N R Nanjunde Gowda and film is released on 1989