ಕಣ್ಣೀರೊರೆಸೋರು ಯಾರೋ
ತುತ್ತು ನೀಡೋರು ಯಾರೋ
ತಂದೆ ನನ್ನ ತಂದೆ
ಏಕೆ ಹೋದಪ್ಪ ನನ್ನ ಬಿಟ್ಟು
ಏಕೆ ಹೋದಪ್ಪ ನನ್ನ ಬಿಟ್ಟು
ಆ ಸೂರ್ಯನಿಲ್ಲದೆ ಈ ಭೂಮಿ ಇಲ್ಲ
ಅಪ್ಪ ನೀನಿಲ್ಲದೆ ನಾನೇನು ಅಲ್ಲ
ನಿನ್ನ ವರವಾಗಿ ನಾ ಬೇಡುವೆ
ಕಣ್ಣೀರೊರೆಸೋರು ಯಾರೋ
ತುತ್ತು ನೀಡೋರು ಯಾರೋ
ಅತ್ತಾಗತ್ತ ಈಯ ನೆನಪಾಗಲಿಲ್ಲ
ನಿನ್ನ ಪ್ರೀತಿ ಮುಂದೆ ತಾಯೇನು ಅಲ್ಲ
ಬಿದ್ದಾಗ ನಾನು ನಿನಗಾಯಿತಲ್ಲ
ಎದ್ದಾಗ ನಿನ್ನ ನೋಡದೆ ದಿನಕಳೆಯೋದಿಲ್ಲ
ಕೈಯ್ಯ ಹಿಡಿಯೋರು ಯಾರೋ
ಮತ್ತೆ ನೀ ಹುಟ್ಟಿ ಬಾರೋ
ಕಣ್ಣೀರೊರೆಸೋರು ಯಾರೋ
ತುತ್ತು ನೀಡೋರು ಯಾರೋ
ತಂದೆ ನನ್ನ ತಂದೆ
ಏಕೆ ಹೋದಪ್ಪ ನನ್ನ ಬಿಟ್ಟು
ಏಕೆ ಹೋದಪ್ಪ ನನ್ನ ಬಿಟ್ಟು
ಆ ಸೂರ್ಯನಿಲ್ಲದೆ ಈ ಭೂಮಿ ಇಲ್ಲ
ಅಪ್ಪ ನೀನಿಲ್ಲದೆ ನಾನೇನು ಅಲ್ಲ
ನಿನ್ನ ವರವಾಗಿ ನಾ ಬೇಡುವೆ
ಕಣ್ಣೀರೊರೆಸೋರು ಯಾರೋ
ತುತ್ತು ನೀಡೋರು ಯಾರೋ
ಅತ್ತಾಗತ್ತ ಈಯ ನೆನಪಾಗಲಿಲ್ಲ
ನಿನ್ನ ಪ್ರೀತಿ ಮುಂದೆ ತಾಯೇನು ಅಲ್ಲ
ಬಿದ್ದಾಗ ನಾನು ನಿನಗಾಯಿತಲ್ಲ
ಎದ್ದಾಗ ನಿನ್ನ ನೋಡದೆ ದಿನಕಳೆಯೋದಿಲ್ಲ
ಕೈಯ್ಯ ಹಿಡಿಯೋರು ಯಾರೋ
ಮತ್ತೆ ನೀ ಹುಟ್ಟಿ ಬಾರೋ
Tande nanna Tande song lyrics from Kannada Movie Sanjeeva starring Chethan Chandra, Lekha Chandra,, Lyrics penned by Chandan Shetty Sung by Chandan Shetty, Music Composed by Chandan Shetty, film is Directed by Sri Panchami Cine Creations and film is released on 2018