ಅವಕಾಶ ಸಿಗಬಹುದೆ ನಿನ್ನ ಕಣ್ಣಿನ ಮೇಲೆ ಮುತ್ತಿಡಲು
ಅಪರಾಧ ಮಾಡದೆ ನಿನ್ನ ಹೃದಯವ ಕದ್ದು ಬಚ್ಚಿಡಲು
ಆಶ್ಚರ್ಯ ಅನ್ನಿಸುತಿದೆ ನಿನ್ನ ಕಾಯುತ ಹೀಗೆ ಕೂತಿರಲು
ಆಗಾಗ ಬರಬಹುದೆ ನಿನ್ನ ಕನಸ್ಸಲಿ ನಾನು ಮುದ್ದಿಸಲು
ಪ್ರೀತಿ ಧಾರೆ ಎರೆದೆರೆದು ಮುತ್ತ ಕೋರು
ದಿನವು ನನ್ನ ಕನಸ್ಸೊಳಗು ನೀನೆ ಬಾರೊ
ನನ್ನ ಮನಸ್ಸಿನ ರಾಜ ನೀನೆ ಬರಿ ನಿಂದೆ ದರ್ಬಾರೆ
ಸ್ವರ್ಗನೆ ಕೊಡುತ್ತೀನಂದ್ರು ನಿನ್ನನು ಬಿಡಲಾರೆ
ಅವಕಾಶ ಸಿಗಬಹುದೆ ನಿನ್ನ ಕಣ್ಣಿನ ಮೇಲೆ ಮುತ್ತಿಡಲು
ಅಪರಾಧ ಮಾಡದೆ ನಿನ್ನ ಹೃದಯವ ಕದ್ದು ಬಚ್ಚಿಡಲು
ಹಾರ್ಟಿಗೆ ಕೊಟ್ಟು ಕಚಗುಳಿಯನ್ನ ಕಿಲ ಕಿಲ ನಕ್ತಾನೆ
ಬೇಸಿಗೆಯಲ್ಲು ನನ್ನ ಅಪ್ಪಿಕೊಂಡು ಚಳಿ ಚಳಿ ಅಂತಾನೆ
ನಿನ್ನಿಂದಲೆ ಕನಸ್ಸಿಂದು ಜೀವಂತ ಅರೆ ಆಗೋದೆ ನಾ ಈಗಂತು ನಿನ್ನ ಸ್ವಂತ
ಜೀವ ನನ್ನ ಸಂಜೀವ ನೀನೆ ನನ್ನ ಯಜಮಾನ
ನೀನೆ ಪ್ರಾಣ ನಿಂದೆ ಧ್ಯಾನ ನನ್ನ ಮೇಲಾಣೆ
ನನ್ನ ಮನಸ್ಸಿನ ರಾಜ ನೀನೆ ಬರಿ ನಿಂದೆ ದರ್ಬಾರೆ
ಸ್ವರ್ಗನೆ ಕೊಡುತ್ತೀನಂದ್ರು ನಿನ್ನನು ಬಿಡಲಾರೆ
||ಅವಕಾಶ ಸಿಗಬಹುದೆ ನಿನ್ನ ಕಣ್ಣಿನ ಮೇಲೆ ಮುತ್ತಿಡಲು
ಅಪರಾಧ ಮಾಡದೆ ನಿನ್ನ ಹೃದಯವ ಕದ್ದು ಬಚ್ಚಿಡಲು||
ಸಕ್ಕರೆಯಂತ ಅಕ್ಕರೆ ತೋರಿ ಲವ್ ಯು ಅಂತಾನೆ
ಮೆತ್ತಗೆ ಮುತ್ತಿನ ಮಳೆಯನು ಸುರಿಸಿ ಮಿಸ್ ಯು ಹೇಳ್ತಾನೆ
ಪ್ರೀತಿ ಹಕ್ಕಿ ಎದೆಯೊಳಗಡೆ ಕೂತಂತೆ
ಕೂಗಿ ಕೂಗಿ ಸಂತೋಷವ ತಂದಂತೆ
ಲೂಟಿ ಮಾಡೊ ಹೃದಯನ ನೀನೆ ನನ್ನ ಯಜಮಾನ

Avakasha sigabahude song lyrics from Kannada Movie Sanjeeva starring Chethan Chandra, Lekha Chandra,, Lyrics penned by Chandan Shetty Sung by Anuradha Bhat, Music Composed by Chandan Shetty, film is Directed by Sri Panchami Cine Creations and film is released on 2018