Bhoomi Nadugali Lyrics

ಭೂಮಿ ನಡುಗಲಿ Lyrics

in Sanjeeva

in ಸಂಜೀವ

LYRIC

Song Details Page after Lyrice

ಭೂಮಿ ನಡುಗಲಿ ಬಾನು ಸಿಡಿಯಲಿ
ಬಾರೊ ರಣಕಲಿ ನಾಯಕ
ಧೈರ್ಯ ಮನಸಲಿ ಬಂದು ನೆಲೆಸಲಿ
ಮಾಡೊ ಬದುಕಿನ ಕಾಯಕ
ನೀ ಇಟ್ಟ ಆ ದಿಟ್ಟ ಪ್ರತಿಯೊಂದು ಹೆಜ್ಜೆಗೆ
ಈ ಸೃಷ್ಟಿ ಕೈ ತಟ್ಟಿ ಜೈಕಾರ ಹಾಕುತ್ತೆ
ಲೈಫ್‌ ಒಂದು ಯುದ್ಧನೊ ಧೈರ್ಯನೆ ಆಯುಧ
ನೀ ಏಳು ಎದ್ದೇಳು ಬಿರುಗಾಳಿ ಎದ್ದಂತೆ
ಮಾಡಿದ್ದೆ ಸರಿ ನುಗ್ಗಿದ್ದೆ ಗುರಿ
ಗೆಲ್ಲೊ ದಾರಿ ನೋಡಯ್ಯ
ಮರಿ ನಿನ್ನ ಹಿಂದೆ ಲೋಕ ಬರ್ತೈತೆ
 
||ಭೂಮಿ ನಡುಗಲಿ ಬಾನು ಸಿಡಿಯಲಿ
ಬಾರೊ ರಣಕಲಿ ನಾಯಕ
ಧೈರ್ಯ ಮನಸಲಿ ಬಂದು ನೆಲೆಸಲಿ
ಮಾಡೊ ಬದುಕಿನ ಕಾಯಕ||
 
ಓಡೊ ನದಿಯಂತ ವೇಗ ನಿನ್ನಲ್ಲಿ
ಬೇಟೆ ಹದ್ದಂತ ನೋಟ ಕಣ್ಣಲ್ಲಿ
ಏರೊ ಅಲೆಯಂತೆ ಉಕ್ಕೊ ಹುಮ್ಮಸ್ಸು
ಎದ್ದು ನಿಲ್ಲಯ್ಯ ನಿಂದೆ ಯಶಸ್ಸು
ನಡಿ ನಡಿ ನಿಂದೇನೆ ನೀನು ನೋಡೊ ಲೋಕ
ನಡಿ ನಡಿ ಗೆಲ್ಲಯ್ಯ ನಾಯಕ
ಚಳಿ ಬಿಡು ಬೆನ್ನನ್ನು ಯಾರೊ ತಟ್ಟಬೇಕ
ಗುರಿ ಇದೆ ಮಾಡಯ್ಯ ಕಾಯಕ
 
||ಭೂಮಿ ನಡುಗಲಿ ಬಾನು ಸಿಡಿಯಲಿ
ಬಾರೊ ರಣಕಲಿ ನಾಯಕ
ಧೈರ್ಯ ಮನಸಲಿ ಬಂದು ನೆಲೆಸಲಿ
ಮಾಡೊ ಬದುಕಿನ ಕಾಯಕ||
 
ನಿನ್ನ ಗಾಂಭೀರ್ಯ ನಿನ್ನ ಕಾಯುತ್ತೆ
ಯಾಕೆ ಆಶ್ಚರ್ಯ ಸೋಲೆ ಸೋಲುತ್ತೆ
ಪ್ರೀತಿ ವಾತ್ಸಲ್ಯ ನಿಂಗೆ ಅಭಯನೆ
ಮುಕ್ತಿ ಇದ್ದಾಗ ನಿಂದೆ ವಿಜಯನೆ
ಇದೇ ಇದೇ ಕನಸೊಂದು ಕಾಣೊ ಕಣ್ಣು ನಿಂಗೆ
ಅದೇ ಅದೇ ಸಾಕಾರ ಮಾಡೋದು
ಇದೇ ಇದೇ ಗುರಿಯನ್ನು ಮುಟ್ಟೊ ಶೌರ್ಯ ನಿಂಗೆ
ಪದೇ ಪದೇ ಈ ಚಿಂತೆ ಇನ್ನೇಕೆ
 
||ಭೂಮಿ ನಡುಗಲಿ ಬಾನು ಸಿಡಿಯಲಿ
ಬಾರೊ ರಣಕಲಿ ನಾಯಕ
ಧೈರ್ಯ ಮನಸಲಿ ಬಂದು ನೆಲೆಸಲಿ
ಮಾಡೊ ಬದುಕಿನ ಕಾಯಕ||

ಭೂಮಿ ನಡುಗಲಿ ಬಾನು ಸಿಡಿಯಲಿ
ಬಾರೊ ರಣಕಲಿ ನಾಯಕ
ಧೈರ್ಯ ಮನಸಲಿ ಬಂದು ನೆಲೆಸಲಿ
ಮಾಡೊ ಬದುಕಿನ ಕಾಯಕ
ನೀ ಇಟ್ಟ ಆ ದಿಟ್ಟ ಪ್ರತಿಯೊಂದು ಹೆಜ್ಜೆಗೆ
ಈ ಸೃಷ್ಟಿ ಕೈ ತಟ್ಟಿ ಜೈಕಾರ ಹಾಕುತ್ತೆ
ಲೈಫ್‌ ಒಂದು ಯುದ್ಧನೊ ಧೈರ್ಯನೆ ಆಯುಧ
ನೀ ಏಳು ಎದ್ದೇಳು ಬಿರುಗಾಳಿ ಎದ್ದಂತೆ
ಮಾಡಿದ್ದೆ ಸರಿ ನುಗ್ಗಿದ್ದೆ ಗುರಿ
ಗೆಲ್ಲೊ ದಾರಿ ನೋಡಯ್ಯ
ಮರಿ ನಿನ್ನ ಹಿಂದೆ ಲೋಕ ಬರ್ತೈತೆ
 
||ಭೂಮಿ ನಡುಗಲಿ ಬಾನು ಸಿಡಿಯಲಿ
ಬಾರೊ ರಣಕಲಿ ನಾಯಕ
ಧೈರ್ಯ ಮನಸಲಿ ಬಂದು ನೆಲೆಸಲಿ
ಮಾಡೊ ಬದುಕಿನ ಕಾಯಕ||
 
ಓಡೊ ನದಿಯಂತ ವೇಗ ನಿನ್ನಲ್ಲಿ
ಬೇಟೆ ಹದ್ದಂತ ನೋಟ ಕಣ್ಣಲ್ಲಿ
ಏರೊ ಅಲೆಯಂತೆ ಉಕ್ಕೊ ಹುಮ್ಮಸ್ಸು
ಎದ್ದು ನಿಲ್ಲಯ್ಯ ನಿಂದೆ ಯಶಸ್ಸು
ನಡಿ ನಡಿ ನಿಂದೇನೆ ನೀನು ನೋಡೊ ಲೋಕ
ನಡಿ ನಡಿ ಗೆಲ್ಲಯ್ಯ ನಾಯಕ
ಚಳಿ ಬಿಡು ಬೆನ್ನನ್ನು ಯಾರೊ ತಟ್ಟಬೇಕ
ಗುರಿ ಇದೆ ಮಾಡಯ್ಯ ಕಾಯಕ
 
||ಭೂಮಿ ನಡುಗಲಿ ಬಾನು ಸಿಡಿಯಲಿ
ಬಾರೊ ರಣಕಲಿ ನಾಯಕ
ಧೈರ್ಯ ಮನಸಲಿ ಬಂದು ನೆಲೆಸಲಿ
ಮಾಡೊ ಬದುಕಿನ ಕಾಯಕ||
 
ನಿನ್ನ ಗಾಂಭೀರ್ಯ ನಿನ್ನ ಕಾಯುತ್ತೆ
ಯಾಕೆ ಆಶ್ಚರ್ಯ ಸೋಲೆ ಸೋಲುತ್ತೆ
ಪ್ರೀತಿ ವಾತ್ಸಲ್ಯ ನಿಂಗೆ ಅಭಯನೆ
ಮುಕ್ತಿ ಇದ್ದಾಗ ನಿಂದೆ ವಿಜಯನೆ
ಇದೇ ಇದೇ ಕನಸೊಂದು ಕಾಣೊ ಕಣ್ಣು ನಿಂಗೆ
ಅದೇ ಅದೇ ಸಾಕಾರ ಮಾಡೋದು
ಇದೇ ಇದೇ ಗುರಿಯನ್ನು ಮುಟ್ಟೊ ಶೌರ್ಯ ನಿಂಗೆ
ಪದೇ ಪದೇ ಈ ಚಿಂತೆ ಇನ್ನೇಕೆ
 
||ಭೂಮಿ ನಡುಗಲಿ ಬಾನು ಸಿಡಿಯಲಿ
ಬಾರೊ ರಣಕಲಿ ನಾಯಕ
ಧೈರ್ಯ ಮನಸಲಿ ಬಂದು ನೆಲೆಸಲಿ
ಮಾಡೊ ಬದುಕಿನ ಕಾಯಕ||

Bhoomi Nadugali song lyrics from Kannada Movie Sanjeeva starring Chethan Chandra, Lekha Chandra,, Lyrics penned by V Nagendra Prasad Sung by Chandan Shetty, Music Composed by Chandan Shetty, film is Directed by Sri Panchami Cine Creations and film is released on 2018

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ