Raja Nanna Raja Lyrics

ರಾಜ ನನ್ನ ರಾಜ Lyrics

in Sangliyana

in ಸಾಂಗ್ಲಿಯಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಂ ... ಆ .. ಆಹಾ...
ಆಆಆಆಆಆ
ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ವೀರ ನನ್ನ ಶೂರ..
ಇದೇನೂ ಸೋಜಿಗ
ಉರಿವಾ ಬಿಸಿಲಲ್ಲೂ
ತಂಪೂ ತಂದೇನೀ
ಸುಡುವ ಮನದಲ್ಲೂ
ಸುಖವ ತಂದೇನೀ
 
|| ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ವೀರ ನನ್ನ ಶೂರ..
ಇದೇನೂ ಸೋಜಿಗ||
 
ಮಳೆಯ ಛಳಿಯ
ಭಯವೇ ಇಲ್ಲಾ..
ನೀನು ನನ್ನ ಸನಿಹ ಇದ್ದರೇ....
ಗೆಳೆಯ ಜಗಕೇ ಹೆದರೋದಿಲ್ಲಾ
ನೀನು ನನ್ನ ಒಪ್ಪಿಕೊಂಡರೇ
ಕುಡಿ ಮೀಸೆ ಹಮ್ಮಿರ..
ಕೊಡು ಬಾರೋ ಪರಿಹಾರ
 
ಬಳಿ ನೀನು ಬಂದಾಗ
ಹೆಸರಾದ ಸಂಚಾರ
ಸನ್ಯಾಸಿಯಂತೇ ಇದೇನು ಚಿಂತೇ
ಸನ್ಯಾಸಿಯಂತೇ
ಒಹೋ ಇದೇನು ಚಿಂತೇ
ಕೊನೆಗೂ ನನಗೂ ಸೋತೇ
 
|| ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ವೀರ ನನ್ನ ಶೂರ..
ಇದೇನೂ ಸೋಜಿಗ||
 
ಬಳುಕಿ ಬಳುಕಿ
ನಡುವೂ ಬಳಲಿ
ಬೇಡುತಿಹುದು  ನಿನ್ನ ಆಸರೇ
ಎದೆಯಾ ತಿದಿಯೋ
ಉಸಿರಾ ಬಿಸಿಯೋ
ತಣಿಸೋ ಬಾರೋ ಬೇಗ ಓ ದೊರೆ
ಇರಬೇಡ ಬಲು ದೂರ
ನನ್ನ ಜಾಣ ಬಳಿ ಬಾರಾ
 
ಸೊಗಸಾದ ಉಪಚಾರ
ನೀನಗಾಗಿ ಇದೇ ಬಾರಾ
ಒಂದೊಂದೇ ಮುತ್ತು
ಆ ಮುತ್ತಲ್ಲಿ ಮತ್ತೂ ...
ಒಂದೊಂದೇ ಮುತ್ತು
ಆ ಮುತ್ತಲ್ಲಿ ಮತ್ತೂ 
ಕೊನೆಗೂ ನನಗೂ ಸೋತೇ
 
||ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ವೀರ ನನ್ನ ಶೂರ..
ಇದೇನೂ ಸೋಜಿಗ
ಉರಿವಾ ಬಿಸಿಲಲ್ಲೂ
ತಂಪೂ ತಂದೇನೇ
ಸುಡುವ ಮನದಲ್ಲೂ
ಸುಖವ ತಂದೇನೇ
 
ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ಧೀರ ನನ್ನ ಶೂರ..
ಇದೇನೂ ಸೋಜಿಗ||

-
ಆಂ ... ಆ .. ಆಹಾ...
ಆಆಆಆಆಆ
ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ವೀರ ನನ್ನ ಶೂರ..
ಇದೇನೂ ಸೋಜಿಗ
ಉರಿವಾ ಬಿಸಿಲಲ್ಲೂ
ತಂಪೂ ತಂದೇನೀ
ಸುಡುವ ಮನದಲ್ಲೂ
ಸುಖವ ತಂದೇನೀ
 
|| ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ವೀರ ನನ್ನ ಶೂರ..
ಇದೇನೂ ಸೋಜಿಗ||
 
ಮಳೆಯ ಛಳಿಯ
ಭಯವೇ ಇಲ್ಲಾ..
ನೀನು ನನ್ನ ಸನಿಹ ಇದ್ದರೇ....
ಗೆಳೆಯ ಜಗಕೇ ಹೆದರೋದಿಲ್ಲಾ
ನೀನು ನನ್ನ ಒಪ್ಪಿಕೊಂಡರೇ
ಕುಡಿ ಮೀಸೆ ಹಮ್ಮಿರ..
ಕೊಡು ಬಾರೋ ಪರಿಹಾರ
 
ಬಳಿ ನೀನು ಬಂದಾಗ
ಹೆಸರಾದ ಸಂಚಾರ
ಸನ್ಯಾಸಿಯಂತೇ ಇದೇನು ಚಿಂತೇ
ಸನ್ಯಾಸಿಯಂತೇ
ಒಹೋ ಇದೇನು ಚಿಂತೇ
ಕೊನೆಗೂ ನನಗೂ ಸೋತೇ
 
|| ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ವೀರ ನನ್ನ ಶೂರ..
ಇದೇನೂ ಸೋಜಿಗ||
 
ಬಳುಕಿ ಬಳುಕಿ
ನಡುವೂ ಬಳಲಿ
ಬೇಡುತಿಹುದು  ನಿನ್ನ ಆಸರೇ
ಎದೆಯಾ ತಿದಿಯೋ
ಉಸಿರಾ ಬಿಸಿಯೋ
ತಣಿಸೋ ಬಾರೋ ಬೇಗ ಓ ದೊರೆ
ಇರಬೇಡ ಬಲು ದೂರ
ನನ್ನ ಜಾಣ ಬಳಿ ಬಾರಾ
 
ಸೊಗಸಾದ ಉಪಚಾರ
ನೀನಗಾಗಿ ಇದೇ ಬಾರಾ
ಒಂದೊಂದೇ ಮುತ್ತು
ಆ ಮುತ್ತಲ್ಲಿ ಮತ್ತೂ ...
ಒಂದೊಂದೇ ಮುತ್ತು
ಆ ಮುತ್ತಲ್ಲಿ ಮತ್ತೂ 
ಕೊನೆಗೂ ನನಗೂ ಸೋತೇ
 
||ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ವೀರ ನನ್ನ ಶೂರ..
ಇದೇನೂ ಸೋಜಿಗ
ಉರಿವಾ ಬಿಸಿಲಲ್ಲೂ
ತಂಪೂ ತಂದೇನೇ
ಸುಡುವ ಮನದಲ್ಲೂ
ಸುಖವ ತಂದೇನೇ
 
ರಾಜ ನನ್ನ ರಾಜ
ಓ ಚೆಲುವ ಚೆನ್ನೀಗ...
ಧೀರ ನನ್ನ ಶೂರ..
ಇದೇನೂ ಸೋಜಿಗ||

Raja Nanna Raja song lyrics from Kannada Movie Sangliyana starring Ambarish, Shankarnag, Bhavya, Lyrics penned by V Manohar Sung by Manjula Gururaj, Music Composed by Hamsalekha, film is Directed by P Nanjundappa and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ