ಜೂಜುಜುಜುಜೂಜು
ಲಾಲಾಲಾಲಲ್ಲಲ್ಲಾ ...
ಛೀ ಛೀ ಛೀ ಛೀ ಛೀ
ಚಾ ಚಾ ಚಾ ಚ ಚಾ ಚಾ
ಯ್ಯಾ ಯ್ಯ ಯ ಯ ಯ್ಯಾ ...
ಹೇಯ್ ...
ಅಹ್ಹಹ್ಹಹ್ಹಹ್ಹಾ...
ಲಾಲಾಲಾಲಲ್ಲಲ್ಲಾ ...
ಅಹ್ಹಹ್ಹಹ್ಹಹ್ಹಾ...
ರೂರುರೂರುರೂ ....
ಠಾ.. ರುಕ್ ರುಕ್ ರುಕಜಂ ರಾ..
ರುಕ್ ರುಕ್ ಜಂ
ಠಾ.. ರುಕ್ ರುಕ್ ರುಕಜಂ ರಾ..
ರುಕ್ ರುಕ್ ಜಂ
ಠಾ.. ರುಕ್ ರುಕ್ ರುಕಜಂ ರಾ..
ರುಕ್ ರುಕ್ ಜಂ
ದೂರದ ಊರಿನಿಂದ
ಹಾಡಲು ಬಂದ ಗೆಳೆಯ... ..
ಅರೆರೆ ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ
ಹೇ... ದೂರದ ಊರಿನಿಂದ
ಹಾಡಲು ಬಂದ ಗೆಳೆಯ...
(ಪಾಪಪ್ಪಪ್ಪಾ...)..ಹ್ಹಹ್ಹಹ್ಹ
ಅರೆರೇ ... ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ
ನಾರೀಮಣಿ ಓ ಚಿಂತಾಮಣಿ
ಓ ಭಾಮಾಮಣಿ….
ನೋಡೋಕಿದೇನು
ಬೇಲೂರಿದಲ್ಲ ಕೇಳೇ ಗಿಣಿ
ಅರರೇ ಬರೆ ಬರೆ ಕ್ಯಾಬರೆ
|| ಹೇ... ದೂರದ ಊರಿನಿಂದ
ಹಾಡಲು ಬಂದ ಗೆಳೆಯ...
(ಪಾಪಪ್ಪಪ್ಪಾ...)..ಹ್ಹಹ್ಹಹ್ಹ
ಅರೆರೇ ... ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ…||
ಕುಣಿವಾ ಮಯೂರವೋ
ನನ್ನ ಸೊಗಸೇ ಸಪೂರವೋ
ನಡೆಯುವಾಗ ನುಡಿಯುವಾಗ
ಕಾಣದೇ... ಹೇಯ್ ...
ಸುಖಾದಾ ಸರೋವರ
ಈ ವಯಸೇ ಮನೋಹರ
ಮದನ ರಾಗ ಮನದ ವೇಗ
ಕೇಳದೇ ... ಹಾ
ಅಂಗೈಯಲ್ಲೇನೆ ಆಕಾಶ
ತೋರೋ ಆಟ ಇದು
ಅರಗಿನ ಕೋಣೆ
ವ್ಯವಹಾರದಂತೇ ಖೋಟಾ ಇದು
ಅರರೆ ಅರೆ ಬರೆ ಕ್ಯಾಬರೆ
|| ದೂರದ ಊರಿನಿಂದ
ಹಾಡಲು ಬಂದ ಗೆಳೆಯ...
(ಪಾಪಪ್ಪಪ್ಪಾ...)..ಹ್ಹಹ್ಹಹ್ಹ
ಅರೆರೇ ... ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ…..||
ಜುಜುಜೂ .. ಪಪ್ಪಪ್ಪಪ್ಪ ..
ಜುಜುಜೂ .. ಪಪ್ಪಪ್ಪಪ್ಪ ..
ಅಸಲಿ ಆಗಿದ್ದರೆ
ನಿನ ಬದುಕೇ ಬಂಗಾರವು
ನೂರು ಕಾಲ ಯಾವ ದೈವ
ತಡೆಯದೂ ... ಹೂಂ
ನಕಲಿ ನೀನಾದರೆ
ಬರಿ ಕಾಗೆ ಬಂಗಾರವು
ಮೂರು ಕಾಲ ಮೋಸ ಜಾಲ
ನಡೆಯದು…. ಹೂಂ
ಕಣ್ಣೆದುರಲ್ಲೇನೇ ತೀರ್ಮಾನವಾಗೋ
ವಿಷಯ ಇದು ಹ್ಹ.. ಹ್ಹ... ಹ್ಹ...
ನೀನೇ ಕೂಡಿಟ್ಟು ತಿನ್ನೋ
ಕಾರ್ಕೋಟ ವಿಷವೋ ಇದು ಹ್ಹಾ..
ಅರರೆ ಅರಿ ಬರೆ ಕ್ಯಾಬರೆ
|| ಹ್ಹಾ ದೂರದ ಊರಿನಿಂದ
ಹಾಡಲು ಬಂದ ಗೆಳೆಯ... ..
ಅರೆರೇ ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ
ದೂರದ ಊರಿನಿಂದ
ಹಾಡಲು ಬಂದ ಗೆಳೆಯ...
(ಪಾಪಪ್ಪಪ್ಪಾ...)..ಹ್ಹಹ್ಹಹ್ಹ
ಅರೆರೇ .. ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ….||
ಜೂಜುಜುಜುಜೂಜು
ಲಾಲಾಲಾಲಲ್ಲಲ್ಲಾ ...
ಛೀ ಛೀ ಛೀ ಛೀ ಛೀ
ಚಾ ಚಾ ಚಾ ಚ ಚಾ ಚಾ
ಯ್ಯಾ ಯ್ಯ ಯ ಯ ಯ್ಯಾ ...
ಹೇಯ್ ...
ಅಹ್ಹಹ್ಹಹ್ಹಹ್ಹಾ...
ಲಾಲಾಲಾಲಲ್ಲಲ್ಲಾ ...
ಅಹ್ಹಹ್ಹಹ್ಹಹ್ಹಾ...
ರೂರುರೂರುರೂ ....
ಠಾ.. ರುಕ್ ರುಕ್ ರುಕಜಂ ರಾ..
ರುಕ್ ರುಕ್ ಜಂ
ಠಾ.. ರುಕ್ ರುಕ್ ರುಕಜಂ ರಾ..
ರುಕ್ ರುಕ್ ಜಂ
ಠಾ.. ರುಕ್ ರುಕ್ ರುಕಜಂ ರಾ..
ರುಕ್ ರುಕ್ ಜಂ
ದೂರದ ಊರಿನಿಂದ
ಹಾಡಲು ಬಂದ ಗೆಳೆಯ... ..
ಅರೆರೆ ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ
ಹೇ... ದೂರದ ಊರಿನಿಂದ
ಹಾಡಲು ಬಂದ ಗೆಳೆಯ...
(ಪಾಪಪ್ಪಪ್ಪಾ...)..ಹ್ಹಹ್ಹಹ್ಹ
ಅರೆರೇ ... ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ
ನಾರೀಮಣಿ ಓ ಚಿಂತಾಮಣಿ
ಓ ಭಾಮಾಮಣಿ….
ನೋಡೋಕಿದೇನು
ಬೇಲೂರಿದಲ್ಲ ಕೇಳೇ ಗಿಣಿ
ಅರರೇ ಬರೆ ಬರೆ ಕ್ಯಾಬರೆ
|| ಹೇ... ದೂರದ ಊರಿನಿಂದ
ಹಾಡಲು ಬಂದ ಗೆಳೆಯ...
(ಪಾಪಪ್ಪಪ್ಪಾ...)..ಹ್ಹಹ್ಹಹ್ಹ
ಅರೆರೇ ... ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ…||
ಕುಣಿವಾ ಮಯೂರವೋ
ನನ್ನ ಸೊಗಸೇ ಸಪೂರವೋ
ನಡೆಯುವಾಗ ನುಡಿಯುವಾಗ
ಕಾಣದೇ... ಹೇಯ್ ...
ಸುಖಾದಾ ಸರೋವರ
ಈ ವಯಸೇ ಮನೋಹರ
ಮದನ ರಾಗ ಮನದ ವೇಗ
ಕೇಳದೇ ... ಹಾ
ಅಂಗೈಯಲ್ಲೇನೆ ಆಕಾಶ
ತೋರೋ ಆಟ ಇದು
ಅರಗಿನ ಕೋಣೆ
ವ್ಯವಹಾರದಂತೇ ಖೋಟಾ ಇದು
ಅರರೆ ಅರೆ ಬರೆ ಕ್ಯಾಬರೆ
|| ದೂರದ ಊರಿನಿಂದ
ಹಾಡಲು ಬಂದ ಗೆಳೆಯ...
(ಪಾಪಪ್ಪಪ್ಪಾ...)..ಹ್ಹಹ್ಹಹ್ಹ
ಅರೆರೇ ... ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ…..||
ಜುಜುಜೂ .. ಪಪ್ಪಪ್ಪಪ್ಪ ..
ಜುಜುಜೂ .. ಪಪ್ಪಪ್ಪಪ್ಪ ..
ಅಸಲಿ ಆಗಿದ್ದರೆ
ನಿನ ಬದುಕೇ ಬಂಗಾರವು
ನೂರು ಕಾಲ ಯಾವ ದೈವ
ತಡೆಯದೂ ... ಹೂಂ
ನಕಲಿ ನೀನಾದರೆ
ಬರಿ ಕಾಗೆ ಬಂಗಾರವು
ಮೂರು ಕಾಲ ಮೋಸ ಜಾಲ
ನಡೆಯದು…. ಹೂಂ
ಕಣ್ಣೆದುರಲ್ಲೇನೇ ತೀರ್ಮಾನವಾಗೋ
ವಿಷಯ ಇದು ಹ್ಹ.. ಹ್ಹ... ಹ್ಹ...
ನೀನೇ ಕೂಡಿಟ್ಟು ತಿನ್ನೋ
ಕಾರ್ಕೋಟ ವಿಷವೋ ಇದು ಹ್ಹಾ..
ಅರರೆ ಅರಿ ಬರೆ ಕ್ಯಾಬರೆ
|| ಹ್ಹಾ ದೂರದ ಊರಿನಿಂದ
ಹಾಡಲು ಬಂದ ಗೆಳೆಯ... ..
ಅರೆರೇ ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ
ದೂರದ ಊರಿನಿಂದ
ಹಾಡಲು ಬಂದ ಗೆಳೆಯ...
(ಪಾಪಪ್ಪಪ್ಪಾ...)..ಹ್ಹಹ್ಹಹ್ಹ
ಅರೆರೇ .. ರಾಗವ ಮರೆತು
ಬರಿ ನೋಡುತ ನಿಂತ
ಹೊಸ ಗೆಳತಿಯಾ….||
Doorada Oorininda song lyrics from Kannada Movie Sangliyana starring Ambarish, Shankarnag, Bhavya, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by P Nanjundappa and film is released on 1988