-
ಅಮ್ಮಾ...ಆ…ಆಆಆಆ ಅಮ್ಮಾ...
|| ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ
ನೀನು ನನ್ನ ಬಿಟ್ಟು ಎಲ್ಲಿ ಹೋದೇ
ನಿನ್ನ ಮುಖ ಕಾಣದೇ
ತುಂಬಾ ಭಯವಾಗಿದೇ ಬಾ.... ಆಆಆ..
ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ
ನೀನು ನನ್ನ ಬಿಟ್ಟೂ ಎಲ್ಲಿ ಹೋದೇ
ನಿನ್ನ ಮುಖ ಕಾಣದೇ
ತುಂಬಾ ಭಯವಾಗಿದೇ ಬಾ.... ಆಆಆ..
ಕಣ್ಣಾ ಮುಚ್ಚೇ ಆಟವಿದು ಸಾಕಾಯ್ತು ಬಾ ...||
ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ
ದೇವರಿಲ್ಲವೇನೂ ಇದ್ದರೇ ಕಣ್ಣು ಕಾಣದೇನು
ಪಡೆವಾ ಕಣ್ಣು ಕೊಡುವಾ ನಮಗೇ ಕಲ್ಲು ಮಣ್ಣು
ಹುಡುಕೀ ತಾರೋ ನನ್ನ ಪ್ರೀತಿಯ ಮುದ್ದು ಅಮ್ಮನ್ನನ್ನಾ ..
ಕೊಡುವೇ ಈಗ ನಿನಗೇ ನನ್ನ ಎರಡೂ ಕಣ್ಣಾ..
ಕಾಣದ ದೇವನೂ ಕಾಯಲೂ ಮರೆಯನೂ
ನಂಬು ಮಗುವೇ ಅವನನ್ನೂ ಹೋರಾಡಲೂ ...
ಭಯವನೂ ಬಿಡೂ ನನ್ನ ಮಗುವೇ
ನಾನೂ ಎಂದೂ ನಿನ್ನ ಹಿಂದೇ ಇರುವೇ
ಚಿಂತೆಯನ್ನೂ ಮಾಡದೇ ದಾರಿ ತಪ್ಪಿ ಹೋಗದೇ ಬಾ...
ಅಹ್ಹ.. ಅಹ್ಹ .. ಹ್ಹಾ... (ಹ್ಹ ಹ್ಹ ಹ್ಹ)
ಅಹ್ಹ ಅಹ್ಹ ಹ್ಹ ಹ್ಹ (ಅಮ್ಮಾ.. ಹ್ಹಹ್ಹಹ್ಹಹ್ಹ )
ಅವಿನಾಶ.. ಅಮ್ಮ ಆಅ .. ಅವಿನಾಶ.. ಅಮ್ಮ ಆಅ ..
ಬೇಡ ನನಗೇ ಏನೂ ಅಮ್ಮ ಬೇಕೂ ನನಗೇ ನೀನೂ
ನಿನ್ನಾ ಮಡಿಲಾ ಮೇಲೆ ಇರುವೇ ಎಂದೂ ನಾನೂ ..
ನನ್ನ ಕಣ್ಣು ನೀನೂ ಕಣ್ಣು ಕಾಯೋ ರೆಪ್ಪೆ ನಾನೂ
ನನ್ನಾ ಒಲವೇ ನನ್ನ ಬಲವೇ ಎಲ್ಲಾ ನೀನೂ
ನೋವಿನಾ ಜಗದಲೀ ನಕ್ಕರೇ ನಲಿವಿದೆ
ನಂಬು ಕಂದಾ ಅವನನ್ನೂ ಹೋರಾಡಲೂ ...
ಭಯವನೂ ಬಿಡೂ ನನ್ನ ಮಗುವೇ
ನಾನೂ ಎಂದೂ ನಿನ್ನ ಹಿಂದೇ ಇರುವೇ
ಚಿಂತೆಯನ್ನೂ ಮಾಡದೇ ದಾರಿ ತಪ್ಪಿ ಹೋಗದೇ ಬಾ...
ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ .. ಲಲಲ್ಲಾ ಲಲ್ಲಲ್ಲಾ
-
ಅಮ್ಮಾ...ಆ…ಆಆಆಆ ಅಮ್ಮಾ...
|| ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ
ನೀನು ನನ್ನ ಬಿಟ್ಟು ಎಲ್ಲಿ ಹೋದೇ
ನಿನ್ನ ಮುಖ ಕಾಣದೇ
ತುಂಬಾ ಭಯವಾಗಿದೇ ಬಾ.... ಆಆಆ..
ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ
ನೀನು ನನ್ನ ಬಿಟ್ಟೂ ಎಲ್ಲಿ ಹೋದೇ
ನಿನ್ನ ಮುಖ ಕಾಣದೇ
ತುಂಬಾ ಭಯವಾಗಿದೇ ಬಾ.... ಆಆಆ..
ಕಣ್ಣಾ ಮುಚ್ಚೇ ಆಟವಿದು ಸಾಕಾಯ್ತು ಬಾ ...||
ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ
ದೇವರಿಲ್ಲವೇನೂ ಇದ್ದರೇ ಕಣ್ಣು ಕಾಣದೇನು
ಪಡೆವಾ ಕಣ್ಣು ಕೊಡುವಾ ನಮಗೇ ಕಲ್ಲು ಮಣ್ಣು
ಹುಡುಕೀ ತಾರೋ ನನ್ನ ಪ್ರೀತಿಯ ಮುದ್ದು ಅಮ್ಮನ್ನನ್ನಾ ..
ಕೊಡುವೇ ಈಗ ನಿನಗೇ ನನ್ನ ಎರಡೂ ಕಣ್ಣಾ..
ಕಾಣದ ದೇವನೂ ಕಾಯಲೂ ಮರೆಯನೂ
ನಂಬು ಮಗುವೇ ಅವನನ್ನೂ ಹೋರಾಡಲೂ ...
ಭಯವನೂ ಬಿಡೂ ನನ್ನ ಮಗುವೇ
ನಾನೂ ಎಂದೂ ನಿನ್ನ ಹಿಂದೇ ಇರುವೇ
ಚಿಂತೆಯನ್ನೂ ಮಾಡದೇ ದಾರಿ ತಪ್ಪಿ ಹೋಗದೇ ಬಾ...
ಅಹ್ಹ.. ಅಹ್ಹ .. ಹ್ಹಾ... (ಹ್ಹ ಹ್ಹ ಹ್ಹ)
ಅಹ್ಹ ಅಹ್ಹ ಹ್ಹ ಹ್ಹ (ಅಮ್ಮಾ.. ಹ್ಹಹ್ಹಹ್ಹಹ್ಹ )
ಅವಿನಾಶ.. ಅಮ್ಮ ಆಅ .. ಅವಿನಾಶ.. ಅಮ್ಮ ಆಅ ..
ಬೇಡ ನನಗೇ ಏನೂ ಅಮ್ಮ ಬೇಕೂ ನನಗೇ ನೀನೂ
ನಿನ್ನಾ ಮಡಿಲಾ ಮೇಲೆ ಇರುವೇ ಎಂದೂ ನಾನೂ ..
ನನ್ನ ಕಣ್ಣು ನೀನೂ ಕಣ್ಣು ಕಾಯೋ ರೆಪ್ಪೆ ನಾನೂ
ನನ್ನಾ ಒಲವೇ ನನ್ನ ಬಲವೇ ಎಲ್ಲಾ ನೀನೂ
ನೋವಿನಾ ಜಗದಲೀ ನಕ್ಕರೇ ನಲಿವಿದೆ
ನಂಬು ಕಂದಾ ಅವನನ್ನೂ ಹೋರಾಡಲೂ ...
ಭಯವನೂ ಬಿಡೂ ನನ್ನ ಮಗುವೇ
ನಾನೂ ಎಂದೂ ನಿನ್ನ ಹಿಂದೇ ಇರುವೇ
ಚಿಂತೆಯನ್ನೂ ಮಾಡದೇ ದಾರಿ ತಪ್ಪಿ ಹೋಗದೇ ಬಾ...
ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ .. ಲಲಲ್ಲಾ ಲಲ್ಲಲ್ಲಾ
Preethiyinda Pappi Kotta Mummy song lyrics from Kannada Movie Sangliyana starring Ambarish, Shankarnag, Bhavya, Lyrics penned by Doddarange Gowda Sung by S P Balasubrahmanyam, B R Chaya, Manjula Gururaj, Music Composed by Hamsalekha, film is Directed by P Nanjundappa and film is released on 1988