Oh My Love Lyrics

ಓ ಮೈ ಲವ್ Lyrics

in Sangharsha

in ಸಂಘರ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಮೈ ಲವ್  ರಾಗರತಿ ಕಾಡಿ
ಸಂಗ ಸುಖ ಬೇಡಿ ಹರೆಯ ತಾ ಕೂಗಿದೆ
ಓ ಮೈ ಲವ್  ರಾಗರತಿ ಕಾಡಿ
ಸಂಗ ಸುಖ ಬೇಡಿ ಹರೆಯ ತಾ ಕೂಗಿದೆ
ಓ ಮೈ ಲವ್ 
 
ಯಾವ ಕ್ಷಣವು ಹೇಗೊ ಯಾರ ಬಗೆಯು ಹೇಗೊ
ಕಾಲ ಕೂಡಿಬಂದಾಗ ಬೆರೆವ ಬಾ ಓ ಗೆಳೆಯ
ಆಸೆ ಅಲೆ ಬಂದಾಗ ಕಾಮನೆಯ ತಂದಾಗ
ಮಿಲನ ಮಧು ಕಂಡಾಗ ನಲಿವ ಬಾ ಓ ಗೆಳೆಯ
 
||ಓ ಮೈ ಲವ್  ರಾಗರತಿ ಕಾಡಿ
ಸಂಗ ಸುಖ ಬೇಡಿ ಹರೆಯ ತಾ ಕೂಗಿದೆ||
ಓ ಮೈ ಲವ್
 
ನೆನ್ನೆ ಇರವು ಏನೊ ನಾಳೆ ಬರವು ಏನೊ
ಬಾಳ ನಡೆಯೆ ನಡುವೆ ಸುಖವ ಪಡಿ ಬಾ ಗೆಳೆಯ
ಬಾಹು ಬಿಸಿ ಬಿಗಿಯಾಗಿ ತುಟಿಯ ಸವಿ ಇನಿದಾಗಿ
ಜೇನ ಸುಧೆ ಹೊನಲಾಗಿ ಹರಿವ ಬಾ ಓ ಗೆಳೆಯ
 
||ಓ ಮೈ ಲವ್  ರಾಗರತಿ ಕಾಡಿ
ಸಂಗ ಸುಖ ಬೇಡಿ ಹರೆಯ ತಾ ಕೂಗಿದೆ
ಓ ಮೈ ಲವ್|| 
 

-
ಓ ಮೈ ಲವ್  ರಾಗರತಿ ಕಾಡಿ
ಸಂಗ ಸುಖ ಬೇಡಿ ಹರೆಯ ತಾ ಕೂಗಿದೆ
ಓ ಮೈ ಲವ್  ರಾಗರತಿ ಕಾಡಿ
ಸಂಗ ಸುಖ ಬೇಡಿ ಹರೆಯ ತಾ ಕೂಗಿದೆ
ಓ ಮೈ ಲವ್ 
 
ಯಾವ ಕ್ಷಣವು ಹೇಗೊ ಯಾರ ಬಗೆಯು ಹೇಗೊ
ಕಾಲ ಕೂಡಿಬಂದಾಗ ಬೆರೆವ ಬಾ ಓ ಗೆಳೆಯ
ಆಸೆ ಅಲೆ ಬಂದಾಗ ಕಾಮನೆಯ ತಂದಾಗ
ಮಿಲನ ಮಧು ಕಂಡಾಗ ನಲಿವ ಬಾ ಓ ಗೆಳೆಯ
 
||ಓ ಮೈ ಲವ್  ರಾಗರತಿ ಕಾಡಿ
ಸಂಗ ಸುಖ ಬೇಡಿ ಹರೆಯ ತಾ ಕೂಗಿದೆ||
ಓ ಮೈ ಲವ್
 
ನೆನ್ನೆ ಇರವು ಏನೊ ನಾಳೆ ಬರವು ಏನೊ
ಬಾಳ ನಡೆಯೆ ನಡುವೆ ಸುಖವ ಪಡಿ ಬಾ ಗೆಳೆಯ
ಬಾಹು ಬಿಸಿ ಬಿಗಿಯಾಗಿ ತುಟಿಯ ಸವಿ ಇನಿದಾಗಿ
ಜೇನ ಸುಧೆ ಹೊನಲಾಗಿ ಹರಿವ ಬಾ ಓ ಗೆಳೆಯ
 
||ಓ ಮೈ ಲವ್  ರಾಗರತಿ ಕಾಡಿ
ಸಂಗ ಸುಖ ಬೇಡಿ ಹರೆಯ ತಾ ಕೂಗಿದೆ
ಓ ಮೈ ಲವ್|| 
 

Oh My Love song lyrics from Kannada Movie Sangharsha starring Vishnuvardhan, Geetha, Shivaranjini, Lyrics penned by Shyamasundar Kulkarni Sung by Manjula Gururaj, Music Composed by Guna Singh, film is Directed by Sunil Kumar Desai and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ