Ninna Ee Jeevana Lyrics

ನಿನ್ನ ಈ ಜೀವನ Lyrics

in Sangharsha

in ಸಂಘರ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು
ಕೆಂಡ ಕಣ್ಣಲ್ಲಿ ಕೆಚ್ಚು ಮೈಯ್ಯಲ್ಲಿ ತುಂಬಿ ಹರಿದಾಡಲಿ
ಚಂಡಮಾರ್ತಾಂಡ ಗಂಡು ನೀನಾಗು ಅಂತೆ ನೀ ಗೆಲ್ಲುವೆ
 
ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು
ಕೆಂಡ ಕಣ್ಣಲ್ಲಿ ಕೆಚ್ಚು ಮೈಯ್ಯಲ್ಲಿ ತುಂಬಿ ಹರಿದಾಡಲಿ
ಚಂಡಮಾರ್ತಾಂಡ ಗಂಡು ನೀನಾಗು ಅಂತೆ ನೀ ಗೆಲ್ಲುವೆ
ಪಾಂಚಜನ್ಯ ಊದು ಗುರಿಯ ಕಡೆಗೆ ನೋಡು
ಪಾರ್ಥನಂತೆ ನೀನು ಬಾಣವನ್ನು ಹೂಡು
ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು
 
ಕ್ರೌರ್ಯ ಕಂಡಾಗ ಸಿಡಿಗುಂಡು ನೀನಾಗು
ಚಕ್ರ ಹಿಡಿದಂತ ಆ ಶೌರಿ ನೀನಾಗು
ಮನದ ಕೂಗೆಲ್ಲ ನೋವಿನ ಮಾಲೆಯು
ಮೈಯ್ಯ ತುಂಬೆಲ್ಲ ಸೇಡಿನ ಜ್ವಾಲೆಯು
ಸಜ್ಜಾಗು ನೀ ಯುದ್ದಕ್ಕೆ ಬಾಳೊಂದು ಕಾದಾಟ
ನಿನ್ನಂತ ಈ ವೀರಗೆ ಇನ್ನೇಕೆ ಹೊಯ್ದಾಟ
ಪಾಂಚಜನ್ಯ ಊದು ಗುರಿಯ ಕಡೆಗೆ ನೋಡು
ಪಾರ್ಥನಂತೆ ನೀನು ಬಾಣವನ್ನು ಹೂಡು
 
||ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು||
 
ಬೆಟ್ಟ ಎದುರಾಗೆ ಸಿಡಿಲಂತೆ ನೀ ಎರಗು
ದುಷ್ಟ ಎದುರಾಗೆ ಮದಗಜವು ನೀನಾಗು
ಮೋಸ ಕಂಡಾಗ ಘರ್ಜನೆ ಮಾಡುತ
ಸಂಚ ಗೆಲ್ಲೋದು  ನಿಶ್ಚಿತ ಎನ್ನುತ
ದ್ರೋಹದ ಈ ಜನಕ್ಕೆಲ್ಲ ರೋಷದ ಮುಳ್ಳಾಗು
ಕಂಡರೆ ಎದುರಾಳಿ ರುಂಡವ ಚೆಂಡಾಡು
ಪಾಂಚಜನ್ಯ ಊದು ಗುರಿಯ ಕಡೆಗೆ ನೋಡು
ಪಾರ್ಥನಂತೆ ನೀನು ಬಾಣವನ್ನು ಹೂಡು
 
||ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು||

-
ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು
ಕೆಂಡ ಕಣ್ಣಲ್ಲಿ ಕೆಚ್ಚು ಮೈಯ್ಯಲ್ಲಿ ತುಂಬಿ ಹರಿದಾಡಲಿ
ಚಂಡಮಾರ್ತಾಂಡ ಗಂಡು ನೀನಾಗು ಅಂತೆ ನೀ ಗೆಲ್ಲುವೆ
 
ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು
ಕೆಂಡ ಕಣ್ಣಲ್ಲಿ ಕೆಚ್ಚು ಮೈಯ್ಯಲ್ಲಿ ತುಂಬಿ ಹರಿದಾಡಲಿ
ಚಂಡಮಾರ್ತಾಂಡ ಗಂಡು ನೀನಾಗು ಅಂತೆ ನೀ ಗೆಲ್ಲುವೆ
ಪಾಂಚಜನ್ಯ ಊದು ಗುರಿಯ ಕಡೆಗೆ ನೋಡು
ಪಾರ್ಥನಂತೆ ನೀನು ಬಾಣವನ್ನು ಹೂಡು
ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು
 
ಕ್ರೌರ್ಯ ಕಂಡಾಗ ಸಿಡಿಗುಂಡು ನೀನಾಗು
ಚಕ್ರ ಹಿಡಿದಂತ ಆ ಶೌರಿ ನೀನಾಗು
ಮನದ ಕೂಗೆಲ್ಲ ನೋವಿನ ಮಾಲೆಯು
ಮೈಯ್ಯ ತುಂಬೆಲ್ಲ ಸೇಡಿನ ಜ್ವಾಲೆಯು
ಸಜ್ಜಾಗು ನೀ ಯುದ್ದಕ್ಕೆ ಬಾಳೊಂದು ಕಾದಾಟ
ನಿನ್ನಂತ ಈ ವೀರಗೆ ಇನ್ನೇಕೆ ಹೊಯ್ದಾಟ
ಪಾಂಚಜನ್ಯ ಊದು ಗುರಿಯ ಕಡೆಗೆ ನೋಡು
ಪಾರ್ಥನಂತೆ ನೀನು ಬಾಣವನ್ನು ಹೂಡು
 
||ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು||
 
ಬೆಟ್ಟ ಎದುರಾಗೆ ಸಿಡಿಲಂತೆ ನೀ ಎರಗು
ದುಷ್ಟ ಎದುರಾಗೆ ಮದಗಜವು ನೀನಾಗು
ಮೋಸ ಕಂಡಾಗ ಘರ್ಜನೆ ಮಾಡುತ
ಸಂಚ ಗೆಲ್ಲೋದು  ನಿಶ್ಚಿತ ಎನ್ನುತ
ದ್ರೋಹದ ಈ ಜನಕ್ಕೆಲ್ಲ ರೋಷದ ಮುಳ್ಳಾಗು
ಕಂಡರೆ ಎದುರಾಳಿ ರುಂಡವ ಚೆಂಡಾಡು
ಪಾಂಚಜನ್ಯ ಊದು ಗುರಿಯ ಕಡೆಗೆ ನೋಡು
ಪಾರ್ಥನಂತೆ ನೀನು ಬಾಣವನ್ನು ಹೂಡು
 
||ನಿನ್ನ ಈ ಜೀವನ ಒಂದು ಸಂಘರ್ಷವು
ಇನ್ನು ಆರಂಭವು ನಿನ್ನ ಸಂಗ್ರಾಮವು||

Ninna Ee Jeevana song lyrics from Kannada Movie Sangharsha starring Vishnuvardhan, Geetha, Shivaranjini, Lyrics penned by Shyamasundar Kulkarni Sung by S P Balasubrahmanyam, Music Composed by Guna Singh, film is Directed by Sunil Kumar Desai and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ