Ee Hrudaya Geethe Lyrics

ಈ ಹೃದಯಗೀತೆ Lyrics

in Sangharsha

in ಸಂಘರ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
ನೀನೊಂದು ವೀಣೆ ನಾ ನಿನ್ನ ತಂತಿ
ಬಿಡದಂತ ರೀತಿ ನಮ್ಮ ಪ್ರೀತಿ
ಬದುಕೋಣ ನಾವು ನವರಾಗ ರೀತಿ
ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
 
ಮಳೆಬಿಲ್ಲ ಚೆಲುವು ಮೈಮಾಟ ಪಡೆದೆ
ನಗುವಲ್ಲೆ ಮಂದಾರ ಹೂವನ್ನು ಸುರಿದೆ
ಜಗವೆಲ್ಲ ಮೆಚ್ಚೊ ಈ ರಾಜಕೀಗೆ
ಜೊತೆಗಾರ ನೀನಾಗೆ ನಾ ಧನ್ಯ ಜೀವಿ
ನಾಚುವದು ಹಂಸ ಈ ನಡಿಗೆ ಕಂಡು
ಬಾಗಿಹುದು ಬಾನು ರೋಮಾಂಚಗೊಂಡು
ಜೀವನದಿ ಹರುಷ ಹೊನಲಾಗಿ ಬಂದೆ
ಪಾವನವು ನಮ್ಮ ಈ ಪ್ರೇಮವೆಂದೆ
ಮಧುರ ಮಧುರ ಸಂಗಾತಿ ಸಂಗವು
 
||ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು||
 
ನಿನ್ನಿಂದ ಕಂಡೆ ಹೊಸತೊಂದು ಲೋಕ
ನೀನಾಡೊ ಸವಿಮಾತೆ ಪ್ರೇಮಾಭಿಷೇಕ
ಸಿರಿದೇವಿ ನೀನು ಸಿರಿಗೌರಿ ನೀನು
ಮತಿ ನೀಡೊ ಆ ವಾಣಿಯ ರೂಪ ನೀನು
ಬಾಳಿನಲ್ಲಿ ಈ ಪ್ರೀತಿ ಸೌಭಾಗ್ಯ ತಂದೆ
ಒಲವಿಂದ ಸುಧೆಯ ಕಡಲಲ್ಲಿ ನಿಂದೆ
ಮಡಿಲಲ್ಲಿ ನಾನು ಮಗುವಾಗಿ ಬರುವೆ
ಈ ತಾಯ ಪ್ರೀತಿ ವಾತ್ಸಲ್ಯ ಪಡೆವೆ
ಅಮರ ಅಮರ ಈ ಪ್ರೇಮ ಬಂಧವು
 
||ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
ನೀನೊಂದು ವೀಣೆ ನಾ ನಿನ್ನ ತಂತಿ
ಬಿಡದಂತ ರೀತಿ ನಮ್ಮ ಪ್ರೀತಿ
ಬದುಕೋಣ ನಾವು ನವರಾಗ ರೀತಿ||
 

-
ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
ನೀನೊಂದು ವೀಣೆ ನಾ ನಿನ್ನ ತಂತಿ
ಬಿಡದಂತ ರೀತಿ ನಮ್ಮ ಪ್ರೀತಿ
ಬದುಕೋಣ ನಾವು ನವರಾಗ ರೀತಿ
ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
 
ಮಳೆಬಿಲ್ಲ ಚೆಲುವು ಮೈಮಾಟ ಪಡೆದೆ
ನಗುವಲ್ಲೆ ಮಂದಾರ ಹೂವನ್ನು ಸುರಿದೆ
ಜಗವೆಲ್ಲ ಮೆಚ್ಚೊ ಈ ರಾಜಕೀಗೆ
ಜೊತೆಗಾರ ನೀನಾಗೆ ನಾ ಧನ್ಯ ಜೀವಿ
ನಾಚುವದು ಹಂಸ ಈ ನಡಿಗೆ ಕಂಡು
ಬಾಗಿಹುದು ಬಾನು ರೋಮಾಂಚಗೊಂಡು
ಜೀವನದಿ ಹರುಷ ಹೊನಲಾಗಿ ಬಂದೆ
ಪಾವನವು ನಮ್ಮ ಈ ಪ್ರೇಮವೆಂದೆ
ಮಧುರ ಮಧುರ ಸಂಗಾತಿ ಸಂಗವು
 
||ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು||
 
ನಿನ್ನಿಂದ ಕಂಡೆ ಹೊಸತೊಂದು ಲೋಕ
ನೀನಾಡೊ ಸವಿಮಾತೆ ಪ್ರೇಮಾಭಿಷೇಕ
ಸಿರಿದೇವಿ ನೀನು ಸಿರಿಗೌರಿ ನೀನು
ಮತಿ ನೀಡೊ ಆ ವಾಣಿಯ ರೂಪ ನೀನು
ಬಾಳಿನಲ್ಲಿ ಈ ಪ್ರೀತಿ ಸೌಭಾಗ್ಯ ತಂದೆ
ಒಲವಿಂದ ಸುಧೆಯ ಕಡಲಲ್ಲಿ ನಿಂದೆ
ಮಡಿಲಲ್ಲಿ ನಾನು ಮಗುವಾಗಿ ಬರುವೆ
ಈ ತಾಯ ಪ್ರೀತಿ ವಾತ್ಸಲ್ಯ ಪಡೆವೆ
ಅಮರ ಅಮರ ಈ ಪ್ರೇಮ ಬಂಧವು
 
||ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
ಈ ಹೃದಯಗೀತೆ ಶೃತಿಯಾದೆ ನೀನು
ಶೃತಿಯಲ್ಲೆ ಬೆರೆತ ಸವಿರಾಗ ನಾನು
ನೀನೊಂದು ವೀಣೆ ನಾ ನಿನ್ನ ತಂತಿ
ಬಿಡದಂತ ರೀತಿ ನಮ್ಮ ಪ್ರೀತಿ
ಬದುಕೋಣ ನಾವು ನವರಾಗ ರೀತಿ||
 

Ee Hrudaya Geethe song lyrics from Kannada Movie Sangharsha starring Vishnuvardhan, Geetha, Shivaranjini, Lyrics penned by Doddarange Gowda Sung by S P Balasubrahmanyam, Chithra, Music Composed by Guna Singh, film is Directed by Sunil Kumar Desai and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ