ಮಮಾ ಮಮಾ ಮಮಾ ಮಮಾ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮಾ ಮಮಾ
ಕೊಡು ಕೊಡು ವರವನು ಭಗವಂತ
ಇವನಿಗೆ ಆಗಲಿ ನಾ ಸ್ವಂತ
ಮಮಾ ಮಮಾ
ಹಣೆಯಲ್ಲಿ ಬರೆದರೂ ಏನೇ,
ಬದಲಾಯಿಸಿ ಬಿಡು ನೀನೇ
ಕೊಡು ಕೊಡು ವರವನು..
ನನಗಾಗಿ ಜನಿಸಿದ ಹುಡುಗ, ಇವನೇ ತಾನೇ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮಾ ಮಮಾ
ನಾ ನಗಲು, ತಾ ನಗುವ,
ಮಗುವಿನ ಮನಸಿನ ಈ ಹುಡುಗ
ನೊಂದರೆ ನಾ ಸ್ಪಂದಿಸುವ,
ಹೃದಯದ ಗೆಳೆಯನು ಈ ಹುಡುಗ
ಇವನೊಂದಿಗೆ ಇದ್ದರೆ ಆ ಘಳಿಗೆ,
ನನ್ನ ಪಾಲಿಗೆ ದೀವಳಿಗೆ
ಮನ ತುಂಬುವ ಈತನ ಮುದ್ದು ನಗೆ,
ನನಗೆ, ನನಗೆ, ನನಗೆ, ನನಗೆ, ನನಗೆ..
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮಾ ಮಮಾ
ತಾರೆಗಳ ತೋರಿಸುವ,
ಬಿರು ಬಿರು ಬಿಸಿಲಲಿ ಹೇಗೋ ಇವ ಮಮಾ
ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ ಮಮಾ
ಇವನ ಎದೆ ಗೂಡಲಿ ಜಾಗ ಕೊಡು
ನನಗೆ ಜಗ ಬೇಡ ಬಿಡು
ನಮ್ಮಿಬ್ಬರ ಸಂಗಮ ಮಾಡಿ ಬಿಡು,
ಇದುವೇ ಬಯಕೆ ನಿನಗೆ ಹೊರುವೆ ಹರಕೆ..
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮಾ ಮಮಾ
ಮಮಾ ಮಮಾ ಮಮಾ ಮಮಾ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮಾ ಮಮಾ
ಕೊಡು ಕೊಡು ವರವನು ಭಗವಂತ
ಇವನಿಗೆ ಆಗಲಿ ನಾ ಸ್ವಂತ
ಮಮಾ ಮಮಾ
ಹಣೆಯಲ್ಲಿ ಬರೆದರೂ ಏನೇ,
ಬದಲಾಯಿಸಿ ಬಿಡು ನೀನೇ
ಕೊಡು ಕೊಡು ವರವನು..
ನನಗಾಗಿ ಜನಿಸಿದ ಹುಡುಗ, ಇವನೇ ತಾನೇ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮಾ ಮಮಾ
ನಾ ನಗಲು, ತಾ ನಗುವ,
ಮಗುವಿನ ಮನಸಿನ ಈ ಹುಡುಗ
ನೊಂದರೆ ನಾ ಸ್ಪಂದಿಸುವ,
ಹೃದಯದ ಗೆಳೆಯನು ಈ ಹುಡುಗ
ಇವನೊಂದಿಗೆ ಇದ್ದರೆ ಆ ಘಳಿಗೆ,
ನನ್ನ ಪಾಲಿಗೆ ದೀವಳಿಗೆ
ಮನ ತುಂಬುವ ಈತನ ಮುದ್ದು ನಗೆ,
ನನಗೆ, ನನಗೆ, ನನಗೆ, ನನಗೆ, ನನಗೆ..
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮಾ ಮಮಾ
ತಾರೆಗಳ ತೋರಿಸುವ,
ಬಿರು ಬಿರು ಬಿಸಿಲಲಿ ಹೇಗೋ ಇವ ಮಮಾ
ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ ಮಮಾ
ಇವನ ಎದೆ ಗೂಡಲಿ ಜಾಗ ಕೊಡು
ನನಗೆ ಜಗ ಬೇಡ ಬಿಡು
ನಮ್ಮಿಬ್ಬರ ಸಂಗಮ ಮಾಡಿ ಬಿಡು,
ಇದುವೇ ಬಯಕೆ ನಿನಗೆ ಹೊರುವೆ ಹರಕೆ..
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮಾ ಮಮಾ
Kodu Kodu Varavanu song lyrics from Kannada Movie Sangama starring Ganesh, Vedika, Rangayana Raghu, Lyrics penned by Kaviraj Sung by Gopika Poornima, Music Composed by Devi Sri Prasad, film is Directed by Ravivarma and film is released on 2008