Dil Maange More Lyrics

ದಿಲ್ ಮಾಂಗೇ ಮೊರ್ Lyrics

in Sangama

in ಸಂಗಮ

Video:
ಸಂಗೀತ ವೀಡಿಯೊ:

LYRIC

ಇಫ್ ಯು ಹ್ಯಾವ್ ಎ ಸೈಕಲ್ ಯು ವಾಂಟ್ ಎ  ಬೈಕ್ 
ಇಫ್ ಯು ಹ್ಯಾವ್ ಎ ಬೈಕ್ ಯು ವಾಂಟ್ ಎ  ಕಾರ್  
ಇಫ್ ಯು ಹ್ಯಾವ್ ಎ ಕಾರ್ ಯು ವಾಂಟ್ ಎ  ಮೋರ್
ಏ ದಿಲ್ ಮಾಂಗೇ ಮೋರ್..... 
ಇಫ್ ಯು ಹ್ಯಾವ್ ಎ ಹೌಸ್ ಯು ವಾಂಟ್ ಎ ಬಂಗ್ಲೊ  
ಇಫ್ ಯು ಹ್ಯಾವ್ ಎ ಬಂಗ್ಲೊ ಯು ವಾಂಟ್ ಎ  ಪ್ಯಾಲೇಸ್  
ಇಫ್ ಯು ಹ್ಯಾವ್ ಎ ಪ್ಯಾಲೇಸ್ ಯು ವಾಂಟ್ ಎ  ಮೋರ್
ಏ ದಿಲ್ ಮಾಂಗೇ ಮೋರ್ .....
 
ಏಯ್‌ ಲಾಬೊ ಲಾಬೊ ಲಾಬೊ ಲಾಬೊ
ಎಷ್ಟು ಸಿಕ್ರು ಸಾಕಾಗಲ್ವೊ   
ಬೇಕು ಬೇಕು ಅಂತರಲ್ವೊ 
ಏ ದಿಲ್ ಮಾಂಗೇ ಮೋರ್.....
ಲಾಬೊ ಲಾಬೊ ಲಾಬೊ ಲಾಬೊ
ಯಾರ್ಗು ಸಂಬಳ ಸಾಲೋದಿಲ್ವೊ
ಸಾಲ ಮಾಡೋದ್ ತಪ್ಪುದಿಲ್ವೊ 
ಏ ದಿಲ್ ಮಾಂಗೇ ಮೋರ್..... 
ದೇರ್ ಇಸ್ ನೋ ರೀಸನ್   ದೇರ್ ಇಸ್ ನೋ ಸೀಸನ್ 
ಮನುಷ್ಯ ಹೀಗೆ ಮಾಂಗೇ ಮೋರ್ 
ನೋ ಲಿಮಿಟೇಷನ್ ನೋ ಹೆಸಿಟೇಷನ್ 
ಮನಸ್ಸೆ ಮಾಂಗೇ ಮೋರ್ 
ಗೆದ್ದರೂ ಬಿದ್ದರೂ ಎಲ್ಲ ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
 
ಇಫ್ ಯು ಹ್ಯಾವ್ ಎ ಸೈಕಲ್ ಯು ವಾಂಟ್ ಎ  ಬೈಕ್ 
ಇಫ್ ಯು ಹ್ಯಾವ್ ಎ ಬೈಕ್ ಯು ವಾಂಟ್ ಎ  ಕಾರ್  
ಇಫ್ ಯು ಹ್ಯಾವ್ ಎ ಕಾರ್ ಯು ವಾಂಟ್ ಎ  ಮೋರ್
ಏ ದಿಲ್ ಮಾಂಗೇ ಮೋರ್..... 
 
ಒಂದ್ ಸಾರಿ ಐಶು ಪಕ್ಕದಲ್ಲಿ 
ಒಂದ್ ಸಾರಿ ಸಾನಿಯಾ ತೋಳಲ್ಲಿ 
ಯಾರರು ಬರತಾರ್ ಕನಸಿನಲ್ಲಿ ಮಾಂಗೇ ಮೋರ್
ಐ ಯಾಮ್ ಸಾರಿ ತಪ್ಪು ನಂದಲ್ಲ   
ಐ ಯಾಮ್ ಸಾರಿ ತಪ್ಪು ಅವರದಲ್ಲ  
ಮನಸಿಂದ ತಾನೆ ಹೀಗೆಲ್ಲ ಮಾಂಗೇ ಮೋರ್
ಓದಿದ್ರೆ ಹ್ಯಾಪಿ  ಇಲ್ಲದ್ದಿದ್ರೆ ಕಾಪಿ   
ಹೆಂಗಾದ್ರು ಮಾರ್ಕ್ಸ್ ಮಾಂಗೇ ಮೋರ್
ಬಾಯ್ಸ್ ಗೆ ಟೋಪಿ  ಹುಡುಗೀರು ಹ್ಯಾಪಿ
ದೇ ಆಲ್ಸೊ ಮಾಂಗೇ ಮೋರ್
ಎದ್ದರೂ ಬಿದ್ದರೂ ಎಲ್ಲಾ ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
 
||ಲಾಬೊ ಲಾಬೊ ಲಾಬೊ ಲಾಬೊ
ಎಷ್ಟು ಸಿಕ್ರು ಸಾಕಾಗಲ್ವೊ   
ಬೇಕು ಬೇಕು ಅಂತರಲ್ವೊ 
ಏ ದಿಲ್ ಮಾಂಗೇ ಮೋರ್..... ||
 
ತಪಸ್ಸು ಮಾಡೊ ಸನ್ಯಾಸಿ 
ಸರ್ಕಸ್ ಮಾಡೊ ಸಂಸಾರಿ 
ಎಲ್ಲಾರ್ಗು ಆಸೆ ಏನೇನೊ ಮಾಂಗೇ ಮೋರ್
ಸಪೋಸ್ ಬಂದು ಭಗವಂತ್ 
ಸಪೋಸ್ ಸ್ವರ್ಗ ತಗೊ ಅಂತ 
ಕೊಟ್ರೂನು ಕೇಳ್ತೀವಿ ಇನ್ನೇನೊ ಮಾಂಗೇ ಮೋರ್
ಕ್ರೆಡಿಟ್ ಕಾರ್ಡ್ ಕೈಯಲ್ಲಿ ಕೊಟ್ಟು   
ಉಜ್ಜೋಕೆ ಬಿಟ್ರೆ ಮಾಂಗೇ ಮೋರ್
ಎಷ್ಟೇ ಚಾಕೋಲೇಟ್ ಕೊಟ್ಟರು
ಫೈಟು  ಮಕ್ಕಳು ಮಾಂಗೇ ಮೋರ್
ಎದ್ದರೂ ಬಿದ್ದರೂ ಎಲ್ಲ ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
 
||ಇಫ್ ಯು ಹ್ಯಾವ್ ಎ ಸೈಕಲ್ ಯು ವಾಂಟ್ ಎ  ಬೈಕ್ 
ಇಫ್ ಯು ಹ್ಯಾವ್ ಎ ಬೈಕ್ ಯು ವಾಂಟ್ ಎ  ಕಾರ್  
ಇಫ್ ಯು ಹ್ಯಾವ್ ಎ ಕಾರ್ ಯು ವಾಂಟ್ ಎ  ಮೋರ್
ಏ ದಿಲ್ ಮಾಂಗೇ ಮೋರ್..... ||

ಇಫ್ ಯು ಹ್ಯಾವ್ ಎ ಸೈಕಲ್ ಯು ವಾಂಟ್ ಎ  ಬೈಕ್ 
ಇಫ್ ಯು ಹ್ಯಾವ್ ಎ ಬೈಕ್ ಯು ವಾಂಟ್ ಎ  ಕಾರ್  
ಇಫ್ ಯು ಹ್ಯಾವ್ ಎ ಕಾರ್ ಯು ವಾಂಟ್ ಎ  ಮೋರ್
ಏ ದಿಲ್ ಮಾಂಗೇ ಮೋರ್..... 
ಇಫ್ ಯು ಹ್ಯಾವ್ ಎ ಹೌಸ್ ಯು ವಾಂಟ್ ಎ ಬಂಗ್ಲೊ  
ಇಫ್ ಯು ಹ್ಯಾವ್ ಎ ಬಂಗ್ಲೊ ಯು ವಾಂಟ್ ಎ  ಪ್ಯಾಲೇಸ್  
ಇಫ್ ಯು ಹ್ಯಾವ್ ಎ ಪ್ಯಾಲೇಸ್ ಯು ವಾಂಟ್ ಎ  ಮೋರ್
ಏ ದಿಲ್ ಮಾಂಗೇ ಮೋರ್ .....
 
ಏಯ್‌ ಲಾಬೊ ಲಾಬೊ ಲಾಬೊ ಲಾಬೊ
ಎಷ್ಟು ಸಿಕ್ರು ಸಾಕಾಗಲ್ವೊ   
ಬೇಕು ಬೇಕು ಅಂತರಲ್ವೊ 
ಏ ದಿಲ್ ಮಾಂಗೇ ಮೋರ್.....
ಲಾಬೊ ಲಾಬೊ ಲಾಬೊ ಲಾಬೊ
ಯಾರ್ಗು ಸಂಬಳ ಸಾಲೋದಿಲ್ವೊ
ಸಾಲ ಮಾಡೋದ್ ತಪ್ಪುದಿಲ್ವೊ 
ಏ ದಿಲ್ ಮಾಂಗೇ ಮೋರ್..... 
ದೇರ್ ಇಸ್ ನೋ ರೀಸನ್   ದೇರ್ ಇಸ್ ನೋ ಸೀಸನ್ 
ಮನುಷ್ಯ ಹೀಗೆ ಮಾಂಗೇ ಮೋರ್ 
ನೋ ಲಿಮಿಟೇಷನ್ ನೋ ಹೆಸಿಟೇಷನ್ 
ಮನಸ್ಸೆ ಮಾಂಗೇ ಮೋರ್ 
ಗೆದ್ದರೂ ಬಿದ್ದರೂ ಎಲ್ಲ ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
 
ಇಫ್ ಯು ಹ್ಯಾವ್ ಎ ಸೈಕಲ್ ಯು ವಾಂಟ್ ಎ  ಬೈಕ್ 
ಇಫ್ ಯು ಹ್ಯಾವ್ ಎ ಬೈಕ್ ಯು ವಾಂಟ್ ಎ  ಕಾರ್  
ಇಫ್ ಯು ಹ್ಯಾವ್ ಎ ಕಾರ್ ಯು ವಾಂಟ್ ಎ  ಮೋರ್
ಏ ದಿಲ್ ಮಾಂಗೇ ಮೋರ್..... 
 
ಒಂದ್ ಸಾರಿ ಐಶು ಪಕ್ಕದಲ್ಲಿ 
ಒಂದ್ ಸಾರಿ ಸಾನಿಯಾ ತೋಳಲ್ಲಿ 
ಯಾರರು ಬರತಾರ್ ಕನಸಿನಲ್ಲಿ ಮಾಂಗೇ ಮೋರ್
ಐ ಯಾಮ್ ಸಾರಿ ತಪ್ಪು ನಂದಲ್ಲ   
ಐ ಯಾಮ್ ಸಾರಿ ತಪ್ಪು ಅವರದಲ್ಲ  
ಮನಸಿಂದ ತಾನೆ ಹೀಗೆಲ್ಲ ಮಾಂಗೇ ಮೋರ್
ಓದಿದ್ರೆ ಹ್ಯಾಪಿ  ಇಲ್ಲದ್ದಿದ್ರೆ ಕಾಪಿ   
ಹೆಂಗಾದ್ರು ಮಾರ್ಕ್ಸ್ ಮಾಂಗೇ ಮೋರ್
ಬಾಯ್ಸ್ ಗೆ ಟೋಪಿ  ಹುಡುಗೀರು ಹ್ಯಾಪಿ
ದೇ ಆಲ್ಸೊ ಮಾಂಗೇ ಮೋರ್
ಎದ್ದರೂ ಬಿದ್ದರೂ ಎಲ್ಲಾ ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
 
||ಲಾಬೊ ಲಾಬೊ ಲಾಬೊ ಲಾಬೊ
ಎಷ್ಟು ಸಿಕ್ರು ಸಾಕಾಗಲ್ವೊ   
ಬೇಕು ಬೇಕು ಅಂತರಲ್ವೊ 
ಏ ದಿಲ್ ಮಾಂಗೇ ಮೋರ್..... ||
 
ತಪಸ್ಸು ಮಾಡೊ ಸನ್ಯಾಸಿ 
ಸರ್ಕಸ್ ಮಾಡೊ ಸಂಸಾರಿ 
ಎಲ್ಲಾರ್ಗು ಆಸೆ ಏನೇನೊ ಮಾಂಗೇ ಮೋರ್
ಸಪೋಸ್ ಬಂದು ಭಗವಂತ್ 
ಸಪೋಸ್ ಸ್ವರ್ಗ ತಗೊ ಅಂತ 
ಕೊಟ್ರೂನು ಕೇಳ್ತೀವಿ ಇನ್ನೇನೊ ಮಾಂಗೇ ಮೋರ್
ಕ್ರೆಡಿಟ್ ಕಾರ್ಡ್ ಕೈಯಲ್ಲಿ ಕೊಟ್ಟು   
ಉಜ್ಜೋಕೆ ಬಿಟ್ರೆ ಮಾಂಗೇ ಮೋರ್
ಎಷ್ಟೇ ಚಾಕೋಲೇಟ್ ಕೊಟ್ಟರು
ಫೈಟು  ಮಕ್ಕಳು ಮಾಂಗೇ ಮೋರ್
ಎದ್ದರೂ ಬಿದ್ದರೂ ಎಲ್ಲ ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೇ  ಮೊರ್ 
ದಿಲ್ ಮಾಂಗೇ ಮೋರ್
ದಿನ ದಿನ ರೇಟು ಜಿಗಿದರು ಮಾಂಗೇ ಮೋರ್
 
||ಇಫ್ ಯು ಹ್ಯಾವ್ ಎ ಸೈಕಲ್ ಯು ವಾಂಟ್ ಎ  ಬೈಕ್ 
ಇಫ್ ಯು ಹ್ಯಾವ್ ಎ ಬೈಕ್ ಯು ವಾಂಟ್ ಎ  ಕಾರ್  
ಇಫ್ ಯು ಹ್ಯಾವ್ ಎ ಕಾರ್ ಯು ವಾಂಟ್ ಎ  ಮೋರ್
ಏ ದಿಲ್ ಮಾಂಗೇ ಮೋರ್..... ||

Dil Maange More song lyrics from Kannada Movie Sangama starring Ganesh, Vedika, Rangayana Raghu, Lyrics penned by Kaviraj Sung by Devi Sri Prasad, Music Composed by Devi Sri Prasad, film is Directed by Ravivarma and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ