-
ಹೇ ಮಿಸ್ಟರ್ ಬಾಲು
ನಾ ಹೇಳೋದ್ ಕೇಳು
ನಾವೆಲ್ಲ ಬಾಳೋದಿಲ್ಲಿ ಪ್ರೀತಿಯಿಂದನೇ
ಹೇ ಮಿಸ್ ಲಚ್ಚಿ
ನೀ ಕೊಂಚ ಹುಚ್ಚಿ
ಎಲ್ಲಾರು ಹಾಳಾಗೋದು ಪ್ರೀತಿಯಿಂದನೇ
ಕಲಿ ಕಲಿ ಕಲಿ ಕಲಿ ಕಲಿ ಕಲಿ
ನಾ ನಿನ್ನ ಅನಾರ್ ಕಲಿ
ನೀ ನನ್ನ ಸಲೀಂ ತಿಳಿ ಆಗಿಂದಾನೇ
ಕಲಿ ಕಲಿ ಕಲಿ ಕಲಿ ಕಲಿ ಕಲಿ
ನೀ ಸ್ವಲ್ಪ ಬುದ್ಧಿ ಕಲಿ
ಆ ಸ್ಟೋರಿ ಗೋರಿಯಲಿ ಆಯ್ತು ಕೊನೆ
||ಹೇ ಮಿಸ್ಟರ್ ಬಾಲು
ನಾ ಹೇಳೋದ್ ಕೇಳು
ನಾವೆಲ್ಲ ಬಾಳೋದಿಲ್ಲಿ ಪ್ರೀತಿಯಿಂದನೇ||
||ಹೇ ಮಿಸ್ ಲಚ್ಚಿ
ನೀ ಕೊಂಚ ಹುಚ್ಚಿ
ಎಲ್ಲಾರು ಹಾಳಾಗೋದು ಪ್ರೀತಿಯಿಂದನೇ||
ನನ ಸುಡ್ತಿಯ ಬರಿಗಣ್ಣಿಂದ
ನನ ಕೊಲ್ತಿಯ ಬರಿ ಮಾತಿಂದ
ನನ ಸೆಳೀತಿಯ ನಿನ್ನ ನಗುವಿಂದ
ಮಾಡ್ತಿಯಾ ಏನೆಲ್ಲ
ಹೇ ಅದಕೆಲ್ಲ ನಂಗೆ ಟೈಮಿಲ್ಲ
ನಿನ್ನ ಭ್ರಮೆಯೆಲ್ಲ ಅದು ನಿಜವಲ್ಲ
ನಿಂಗೆ ಮಾಡೋಕೆ ಕೆಲಸ ಇಲ್ಲ
ಅದಕ್ಕೇನೆ ಹೀಗೆಲ್ಲ
ಕಲಿ ಕಲಿ ಕಲಿ ಕಲಿ ಕಲಿ ಕಲಿ
ನಾ ನಿನ್ನ ಅನಾರ್ ಕಲಿ
ಆ ಸ್ಟೋರಿ ಗೋರಿಯಲಿ ಆಯ್ತು ಕೊನೆ
||ಹೇ ಮಿಸ್ಟರ್ ಬಾಲು
ನಾ ಹೇಳೋದ್ ಕೇಳು
ನಾವೆಲ್ಲ ಬಾಳೋದಿಲ್ಲಿ ಪ್ರೀತಿಯಿಂದನೇ||
||ಹೇ ಮಿಸ್ ಲಚ್ಚಿ
ನೀ ಕೊಂಚ ಹುಚ್ಚಿ
ಎಲ್ಲಾರು ಹಾಳಾಗೋದು ಪ್ರೀತಿಯಿಂದನೇ||
ಲವ್ ಅನ್ನೋದು ಬರಿ ಗ್ರಹಚಾರ
ನಿಷೇಧಿಸಲಿ ನಮ್ಮ ಸರಕಾರ
ಅದು ಒಂದೇನೇ ನಿಜ ಪರಿಹಾರ
ಈ ಕಾಟ ಬೇಕಿಲ್ಲ
ಏ ಗೋಪಾಲ ನಾ ನಿನ ರಾಧಾ
ಲವ್ ಮಾಡೋದು ಅಲ್ಲ ಅಪರಾಧ
ಅದರಿಂದಾನೇ ಈ ಜಗ ಚೆಂದ
ನಿಂಗ್ಯಾಕೋ ತಿಳಿಯೋಲ್ಲ
ಕಲಿ ಕಲಿ ಕಲಿ ಕಲಿ ಕಲಿ ಕಲಿ
ನೀ ನನ್ನ ಸಲೀಮ್ ತಿಳಿ ಆಗಿಂದಾನೇ
||ಹೇ ಮಿಸ್ ಲಚ್ಚಿ
ನೀ ಕೊಂಚ ಹುಚ್ಚಿ
ಎಲ್ಲಾರು ಹಾಳಾಗೋದು ಪ್ರೀತಿಯಿಂದನೇ||
||ಹೇ ಮಿಸ್ಟರ್ ಬಾಲು
ನಾ ಹೇಳೋದ್ ಕೇಳು
ನಾವೆಲ್ಲ ಬಾಳೋದಿಲ್ಲಿ ಪ್ರೀತಿಯಿಂದನೇ||
-
ಹೇ ಮಿಸ್ಟರ್ ಬಾಲು
ನಾ ಹೇಳೋದ್ ಕೇಳು
ನಾವೆಲ್ಲ ಬಾಳೋದಿಲ್ಲಿ ಪ್ರೀತಿಯಿಂದನೇ
ಹೇ ಮಿಸ್ ಲಚ್ಚಿ
ನೀ ಕೊಂಚ ಹುಚ್ಚಿ
ಎಲ್ಲಾರು ಹಾಳಾಗೋದು ಪ್ರೀತಿಯಿಂದನೇ
ಕಲಿ ಕಲಿ ಕಲಿ ಕಲಿ ಕಲಿ ಕಲಿ
ನಾ ನಿನ್ನ ಅನಾರ್ ಕಲಿ
ನೀ ನನ್ನ ಸಲೀಂ ತಿಳಿ ಆಗಿಂದಾನೇ
ಕಲಿ ಕಲಿ ಕಲಿ ಕಲಿ ಕಲಿ ಕಲಿ
ನೀ ಸ್ವಲ್ಪ ಬುದ್ಧಿ ಕಲಿ
ಆ ಸ್ಟೋರಿ ಗೋರಿಯಲಿ ಆಯ್ತು ಕೊನೆ
||ಹೇ ಮಿಸ್ಟರ್ ಬಾಲು
ನಾ ಹೇಳೋದ್ ಕೇಳು
ನಾವೆಲ್ಲ ಬಾಳೋದಿಲ್ಲಿ ಪ್ರೀತಿಯಿಂದನೇ||
||ಹೇ ಮಿಸ್ ಲಚ್ಚಿ
ನೀ ಕೊಂಚ ಹುಚ್ಚಿ
ಎಲ್ಲಾರು ಹಾಳಾಗೋದು ಪ್ರೀತಿಯಿಂದನೇ||
ನನ ಸುಡ್ತಿಯ ಬರಿಗಣ್ಣಿಂದ
ನನ ಕೊಲ್ತಿಯ ಬರಿ ಮಾತಿಂದ
ನನ ಸೆಳೀತಿಯ ನಿನ್ನ ನಗುವಿಂದ
ಮಾಡ್ತಿಯಾ ಏನೆಲ್ಲ
ಹೇ ಅದಕೆಲ್ಲ ನಂಗೆ ಟೈಮಿಲ್ಲ
ನಿನ್ನ ಭ್ರಮೆಯೆಲ್ಲ ಅದು ನಿಜವಲ್ಲ
ನಿಂಗೆ ಮಾಡೋಕೆ ಕೆಲಸ ಇಲ್ಲ
ಅದಕ್ಕೇನೆ ಹೀಗೆಲ್ಲ
ಕಲಿ ಕಲಿ ಕಲಿ ಕಲಿ ಕಲಿ ಕಲಿ
ನಾ ನಿನ್ನ ಅನಾರ್ ಕಲಿ
ಆ ಸ್ಟೋರಿ ಗೋರಿಯಲಿ ಆಯ್ತು ಕೊನೆ
||ಹೇ ಮಿಸ್ಟರ್ ಬಾಲು
ನಾ ಹೇಳೋದ್ ಕೇಳು
ನಾವೆಲ್ಲ ಬಾಳೋದಿಲ್ಲಿ ಪ್ರೀತಿಯಿಂದನೇ||
||ಹೇ ಮಿಸ್ ಲಚ್ಚಿ
ನೀ ಕೊಂಚ ಹುಚ್ಚಿ
ಎಲ್ಲಾರು ಹಾಳಾಗೋದು ಪ್ರೀತಿಯಿಂದನೇ||
ಲವ್ ಅನ್ನೋದು ಬರಿ ಗ್ರಹಚಾರ
ನಿಷೇಧಿಸಲಿ ನಮ್ಮ ಸರಕಾರ
ಅದು ಒಂದೇನೇ ನಿಜ ಪರಿಹಾರ
ಈ ಕಾಟ ಬೇಕಿಲ್ಲ
ಏ ಗೋಪಾಲ ನಾ ನಿನ ರಾಧಾ
ಲವ್ ಮಾಡೋದು ಅಲ್ಲ ಅಪರಾಧ
ಅದರಿಂದಾನೇ ಈ ಜಗ ಚೆಂದ
ನಿಂಗ್ಯಾಕೋ ತಿಳಿಯೋಲ್ಲ
ಕಲಿ ಕಲಿ ಕಲಿ ಕಲಿ ಕಲಿ ಕಲಿ
ನೀ ನನ್ನ ಸಲೀಮ್ ತಿಳಿ ಆಗಿಂದಾನೇ
||ಹೇ ಮಿಸ್ ಲಚ್ಚಿ
ನೀ ಕೊಂಚ ಹುಚ್ಚಿ
ಎಲ್ಲಾರು ಹಾಳಾಗೋದು ಪ್ರೀತಿಯಿಂದನೇ||
||ಹೇ ಮಿಸ್ಟರ್ ಬಾಲು
ನಾ ಹೇಳೋದ್ ಕೇಳು
ನಾವೆಲ್ಲ ಬಾಳೋದಿಲ್ಲಿ ಪ್ರೀತಿಯಿಂದನೇ||
Hey Mister Baalu song lyrics from Kannada Movie Sangama starring Ganesh, Vedika, Rangayana Raghu, Lyrics penned by Kaviraj Sung by Chinmayi, Rita, Music Composed by Devi Sri Prasad, film is Directed by Ravivarma and film is released on 2008