ಆ..........ಆ..........
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ
ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ....
ಪ್ರಿಯಾ.......ಪ್ರಿಯಾ.......ಪ್ರಿಯಾ.......
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು
ನಿನಗಾಗಿ ನನಗಾಗಿ ನೀ ಬಾರೆಯಾ....
ಪ್ರಿಯಾ.......ಪ್ರಿಯಾ.......ಪ್ರಿಯಾ.......
ನೀನಿನಿಲ್ಲದ ಈ ವೇದನೆ
ನಾ ತಾಳೆ ಬಾರೊ ಪ್ರಿಯ
ಬೆಳಕಾದರೆ ನಾ ಕಾಣೆನು
ನನ್ನಾಣೆ ಕೇಳೊ ಪ್ರಿಯ
ಈ ರಾತ್ರಿಯ ಆನಂದಕೆ
ಈ ರಾತ್ರಿಯ ಆನಂದಕೆ
ಜೊತೆಯಾಗಿ ಬರಲಾರೆಯಾ
ಪ್ರಿಯಾ.......ಪ್ರಿಯಾ.......ಪ್ರಿಯಾ....
...
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ....
ಪ್ರಿಯಾ.......ಪ್ರಿಯಾ.......ಪ್ರಿಯಾ.......
ಬೆಳದಿಂಗಳ ಕೆನೆಹಾಲಲಿ
ಮೀಯೋಣ ಉಲ್ಲಾಸದಿ
ಕಾವೇರಿಯ ಜಲರಾಶಿಯ
ಈಜೋಣ ಸಂತೋಷದಿ
ಒಲವಿಂದಲಿ ಒಂದಾಗುವ
ಒಲವಿಂದಲಿ ಒಂದಾಗುವ
ಇನ್ನೇಕೆ ವಿರಹ ಪ್ರಿಯ ಪ್ರಿಯಾ.......
ಪ್ರಿಯಾ.......ಪ್ರಿಯಾ.......
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ....
ಪ್ರಿಯಾ.......ಪ್ರಿಯಾ.......ಪ್ರಿಯಾ......
ಆ..........ಆ..........
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ
ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ....
ಪ್ರಿಯಾ.......ಪ್ರಿಯಾ.......ಪ್ರಿಯಾ.......
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು
ನಿನಗಾಗಿ ನನಗಾಗಿ ನೀ ಬಾರೆಯಾ....
ಪ್ರಿಯಾ.......ಪ್ರಿಯಾ.......ಪ್ರಿಯಾ.......
ನೀನಿನಿಲ್ಲದ ಈ ವೇದನೆ
ನಾ ತಾಳೆ ಬಾರೊ ಪ್ರಿಯ
ಬೆಳಕಾದರೆ ನಾ ಕಾಣೆನು
ನನ್ನಾಣೆ ಕೇಳೊ ಪ್ರಿಯ
ಈ ರಾತ್ರಿಯ ಆನಂದಕೆ
ಈ ರಾತ್ರಿಯ ಆನಂದಕೆ
ಜೊತೆಯಾಗಿ ಬರಲಾರೆಯಾ
ಪ್ರಿಯಾ.......ಪ್ರಿಯಾ.......ಪ್ರಿಯಾ....
...
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ....
ಪ್ರಿಯಾ.......ಪ್ರಿಯಾ.......ಪ್ರಿಯಾ.......
ಬೆಳದಿಂಗಳ ಕೆನೆಹಾಲಲಿ
ಮೀಯೋಣ ಉಲ್ಲಾಸದಿ
ಕಾವೇರಿಯ ಜಲರಾಶಿಯ
ಈಜೋಣ ಸಂತೋಷದಿ
ಒಲವಿಂದಲಿ ಒಂದಾಗುವ
ಒಲವಿಂದಲಿ ಒಂದಾಗುವ
ಇನ್ನೇಕೆ ವಿರಹ ಪ್ರಿಯ ಪ್ರಿಯಾ.......
ಪ್ರಿಯಾ.......ಪ್ರಿಯಾ.......
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ....
ಪ್ರಿಯಾ.......ಪ್ರಿಯಾ.......ಪ್ರಿಯಾ......
Thangaaliyaagi Hode song lyrics from Kannada Movie Samyuktha starring Shivarajkumar, Balaraj, Chi Gurudatt, Lyrics penned by Chi Udayashankar Sung by S Janaki, Music Composed by Singeetham Srinivasa Rao, film is Directed by K N Chandrashekhar Sharma and film is released on 1988