ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಗಿರಿಗಿರಿಯಲಿ ಬಳುಬಳುಕುತ
ಹರಿಯುವ ನದಿ ಚೆನ್ನ
ಹಸುಹಸಿರಿನ ಲತೆಲತೆಯಲಿ
ಅರಳಿದ ನುಮ ಚೆನ್ನ
ಗಿಡಮರದಲಿ ಅರಗಿಳಿಗಳ
ಚಿಲಿಪಿಲಿ ದನಿ ಚೆನ್ನ
ಓಹೋಹೋ...ಓಹೋಹೋ...
ಓಹೋಹೋ...
ಈ ನಮ್ಮ ನಾಡೆ ಚೆಂದವು
ಗಾಳಿಯೋ ಸುಮಗಳ
ಪರಿಮಳ ತರುತಿದೆ ಬೀಸುತ
ಪಯಣಕೆ ಹುರುಪನು
ಕೊಡೊ ಹೊಸತನವನು ತುoಬುತ
ಗಾಳಿಯೋ ಸುಮಗಳ
ಪರಿಮಳ ತರುತಿದೆ ಬೀಸುತ
ಪಯಣಕೆ ಹುರುಪನು ಕೊಡೊ
ಹೊಸತನವನು ತುoಬುತ
ಸಂತೋಷ ಮನಕೆ ತಂದಿದೆ
ಉಲ್ಲಾಸ ಬದುಕು ಕಂಡಿದೆ
ಈ ಹಾದಿ ಸುಂದರ
ಈ ನೋಟ ಸುಂದರ
ಓಹೋಹೋ...ಓಹೋಹೋ...
ಓಹೋಹೋ...
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಹೆ..ಹೆ...ಹೆ.....ಆ...ಆ....ಆ.....
ನೋಡದೋ ನಯನವ
ಸೆಳೆಯುವ ಹುಡುಗಿಯರಂದವ
ಬಿಡದಲೇ ಹುಡುಕಿಕೋ ಜೊತೆ
ನಿನ ಮನಸಿಗೆ ಹಿಡಿಸುವ
ನೋಡದೋ ನಯನವ
ಸೆಳೆಯುವ ಹುಡುಗಿಯರಂದವ
ಬಿಡದಲೇ ಹುಡುಕಿಕೋ
ಜೊತೆ ನಿನ ಮನಸಿಗೆ ಹಿಡಿಸುವ
ಸಂಗಾತಿ ಈಗ ಬಂದರೆ
ಸಂಸಾರ ಎಂಬ ತೊಂದರೆ
ಹತ್ತಾರು ಮಕ್ಕಳು
ಗೋಳಾಡೊ ದನಿಗಳು
ಓಹೋಹೋ..
ಓಹೋಹೋ...ಓಹೋಹೋ...
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಗಿರಿಗಿರಿಯಲಿ ಬಳುಬಳುಕುತ
ಹರಿಯುವ ನದಿ ಚೆನ್ನ
ಹಸುಹಸಿರಿನ ಲತೆಲತೆಯಲಿ
ಅರಳಿದ ನುಮ ಚೆನ್ನ
ಗಿಡಮರದಲಿ ಅರಗಿಳಿಗಳ
ಚಿಲಿಪಿಲಿ ದನಿ ಚೆನ್ನ
ಓಹೋಹೋ...
ಓಹೋಹೋ...ಓಹೋಹೋ...
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಗಿರಿಗಿರಿಯಲಿ ಬಳುಬಳುಕುತ
ಹರಿಯುವ ನದಿ ಚೆನ್ನ
ಹಸುಹಸಿರಿನ ಲತೆಲತೆಯಲಿ
ಅರಳಿದ ನುಮ ಚೆನ್ನ
ಗಿಡಮರದಲಿ ಅರಗಿಳಿಗಳ
ಚಿಲಿಪಿಲಿ ದನಿ ಚೆನ್ನ
ಓಹೋಹೋ...ಓಹೋಹೋ...
ಓಹೋಹೋ...
ಈ ನಮ್ಮ ನಾಡೆ ಚೆಂದವು
ಗಾಳಿಯೋ ಸುಮಗಳ
ಪರಿಮಳ ತರುತಿದೆ ಬೀಸುತ
ಪಯಣಕೆ ಹುರುಪನು
ಕೊಡೊ ಹೊಸತನವನು ತುoಬುತ
ಗಾಳಿಯೋ ಸುಮಗಳ
ಪರಿಮಳ ತರುತಿದೆ ಬೀಸುತ
ಪಯಣಕೆ ಹುರುಪನು ಕೊಡೊ
ಹೊಸತನವನು ತುoಬುತ
ಸಂತೋಷ ಮನಕೆ ತಂದಿದೆ
ಉಲ್ಲಾಸ ಬದುಕು ಕಂಡಿದೆ
ಈ ಹಾದಿ ಸುಂದರ
ಈ ನೋಟ ಸುಂದರ
ಓಹೋಹೋ...ಓಹೋಹೋ...
ಓಹೋಹೋ...
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಹೆ..ಹೆ...ಹೆ.....ಆ...ಆ....ಆ.....
ನೋಡದೋ ನಯನವ
ಸೆಳೆಯುವ ಹುಡುಗಿಯರಂದವ
ಬಿಡದಲೇ ಹುಡುಕಿಕೋ ಜೊತೆ
ನಿನ ಮನಸಿಗೆ ಹಿಡಿಸುವ
ನೋಡದೋ ನಯನವ
ಸೆಳೆಯುವ ಹುಡುಗಿಯರಂದವ
ಬಿಡದಲೇ ಹುಡುಕಿಕೋ
ಜೊತೆ ನಿನ ಮನಸಿಗೆ ಹಿಡಿಸುವ
ಸಂಗಾತಿ ಈಗ ಬಂದರೆ
ಸಂಸಾರ ಎಂಬ ತೊಂದರೆ
ಹತ್ತಾರು ಮಕ್ಕಳು
ಗೋಳಾಡೊ ದನಿಗಳು
ಓಹೋಹೋ..
ಓಹೋಹೋ...ಓಹೋಹೋ...
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
ಗಿರಿಗಿರಿಯಲಿ ಬಳುಬಳುಕುತ
ಹರಿಯುವ ನದಿ ಚೆನ್ನ
ಹಸುಹಸಿರಿನ ಲತೆಲತೆಯಲಿ
ಅರಳಿದ ನುಮ ಚೆನ್ನ
ಗಿಡಮರದಲಿ ಅರಗಿಳಿಗಳ
ಚಿಲಿಪಿಲಿ ದನಿ ಚೆನ್ನ
ಓಹೋಹೋ...
ಓಹೋಹೋ...ಓಹೋಹೋ...
ಈ ನಮ್ಮ ನಾಡೆ ಚೆಂದವು
ಈ ನಮ್ಮ ನುಡಿಯೆ ಚೆಂದವು
Ee Namma Naade Chandavu song lyrics from Kannada Movie Samyuktha starring Shivarajkumar, Balaraj, Chi Gurudatt, Lyrics penned by Chi Udayashankar Sung by S P Balasubrahmanyam, Ramesh, Manu, Music Composed by Singeetham Srinivasa Rao, film is Directed by K N Chandrashekhar Sharma and film is released on 1988