ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..
ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..
ಕಾಮಿನಿ..ಭಾಮಿನಿ
ಆಕಾಶ ಬಾಗಿದೆ....
ತಂಗಾಳಿ ಬೀಸಿ ಬಂದು
ನಿನ್ನ ಹೂ ಮಯ್ಯಿ ಸೋಕಿತೆ
ಅರಳಿದ..ಸುಮಗಳ..
ಪರಿಮಳ ಚೆಲ್ಲಾಡಿತೆ
ಆ ರೆಂಬೆ ತೂಗಿ ತೂಗಿ
ಹೊಸ ಉಲ್ಲಾಸ ತೋರುತ
ಹಸುರಿನ..ಎಲೆಗಳ..ಚಾಮರ ಬೀಸಿತೆ
ಬಳ್ಳೀಲಿ ನಗುವ ಹೂವು.
ಸೌಂದರ್ಯ ಕಾಣುವಾ ಚಪಲದಿ..
ಇಣುಕುತ..ನಸುನಾಚಿ ನೋಡಿದೆ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..
ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
ಎಲ್ಲಿಂದ ತಂದ ಕಣ್ಣು
ಇವಳೆಲ್ಲಿಂದ ಬಂದ ಹೆಣ್ಣೊ
ನಡೆಯಲು..ನಾಟ್ಯವು.
ಮೌನವೆ ಸಂಗೀತವು
ಶೃಂಗಾರ ಕಾವ್ಯವೊಂದು
ಹೊಸ ಹೆಣ್ಣಾಗಿ ಬಂದಿತೇನೊ
ಹವಳವೊ..ಅಧರವೊ..
ಪ್ರಣಯದ ಚೆಲ್ಲಾಟವೊ
ಬಂಗಾರದಿಂದ ತಂದ
ಈ ತನುವ ಕಾಂತಿಗೆ
ಬಯಕೆಯು..ಮನಸನು..
ಕೆಣಕಲು ನಾ ಸೋತೆನೆ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..
ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..
ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..
ಕಾಮಿನಿ..ಭಾಮಿನಿ
ಆಕಾಶ ಬಾಗಿದೆ....
ತಂಗಾಳಿ ಬೀಸಿ ಬಂದು
ನಿನ್ನ ಹೂ ಮಯ್ಯಿ ಸೋಕಿತೆ
ಅರಳಿದ..ಸುಮಗಳ..
ಪರಿಮಳ ಚೆಲ್ಲಾಡಿತೆ
ಆ ರೆಂಬೆ ತೂಗಿ ತೂಗಿ
ಹೊಸ ಉಲ್ಲಾಸ ತೋರುತ
ಹಸುರಿನ..ಎಲೆಗಳ..ಚಾಮರ ಬೀಸಿತೆ
ಬಳ್ಳೀಲಿ ನಗುವ ಹೂವು.
ಸೌಂದರ್ಯ ಕಾಣುವಾ ಚಪಲದಿ..
ಇಣುಕುತ..ನಸುನಾಚಿ ನೋಡಿದೆ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..
ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
ಎಲ್ಲಿಂದ ತಂದ ಕಣ್ಣು
ಇವಳೆಲ್ಲಿಂದ ಬಂದ ಹೆಣ್ಣೊ
ನಡೆಯಲು..ನಾಟ್ಯವು.
ಮೌನವೆ ಸಂಗೀತವು
ಶೃಂಗಾರ ಕಾವ್ಯವೊಂದು
ಹೊಸ ಹೆಣ್ಣಾಗಿ ಬಂದಿತೇನೊ
ಹವಳವೊ..ಅಧರವೊ..
ಪ್ರಣಯದ ಚೆಲ್ಲಾಟವೊ
ಬಂಗಾರದಿಂದ ತಂದ
ಈ ತನುವ ಕಾಂತಿಗೆ
ಬಯಕೆಯು..ಮನಸನು..
ಕೆಣಕಲು ನಾ ಸೋತೆನೆ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..
ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
Ninnanda kanalendu song lyrics from Kannada Movie Samyuktha starring Shivarajkumar, Balaraj, Chi Gurudatt, Lyrics penned by Chi Udayashankar Sung by S P Balasubrahmanyam, Music Composed by Singeetham Srinivasa Rao, film is Directed by K N Chandrashekhar Sharma and film is released on 1988