Maneya Belago Maguvu Baruva Lyrics

ಮನೆಯ ಬೆಳಗೊ ಮಗುವು ಬರುವ Lyrics

in Samsara Nouke

in ಸಂಸಾರ ನೌಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನೆಯ ಬೆಳಗೊ ಮಗುವು ಬರುವ 
ನಮ್ಮ ಬಾಳೆ ನಂದನ
ಲಲಲಲ ಲಲಲಲ
ಮಗುವ ನಲಿವ ಮಗುವ  ಪಡೆವ
ಹೆಣ್ಣ ಜನ್ಮ ಪಾವನ
ಲಲಲಲ ಲಲಲಲ
ಒಡಲ ತುಂಬ ಓಓ ಒಲುಮೆ ಬಿಂಬ
ಹರುಷ ಗಂಧ ತರುವ ಕಂದ
ಮಧುರ ಮಿಲನ ಹೆಣೆದ ಕವನ
ಪ್ರೀತಿ ರಾಗ ಮೀಟಿದಾಗ
 
ಅನುರಾಗದ ಲಾವಣ್ಯವು ಹರುಷ ಹುಕ್ಕಿ ನಲಿದಾಡಿದೆ
ಸವಿಬಾಳಿನ ಹೊಂಗನಸು ಅಂತು ಈಗ ನಿಜವಾಗಿದೆ
ಮಿಡಿ ಮಾವು ತಿನ್ನುವಾಸೆ ನಿನಗಾಗಿದೆ
ಕೆಮ್ಮಣ್ಣು ಬಲು ದಿವ್ಯ ರುಚಿ ನೀಡಿದೆ
ಮಿಡಿ ಮಾವು ತಿನ್ನುವಾಸೆ ನಿನಗಾಗಿದೆ
ಕೆಮ್ಮಣ್ಣು ಬಲು ದಿವ್ಯ ರುಚಿ ನೀಡಿದೆ
ಭಾರ ಎತ್ತಲಾರೆ ಹತ್ತಿ ಇಳಿಯಲಾರೆ
ಕೂಸು ಬರುವ ತನಕ ಕೆಲಸ ಮಾಡಲಾರೆ
ಬೇಗ ತೂಗುವಾಸೆ ನನಗೆ ಹೂವ ತೊಟ್ಟಿಲು
 
||ಮನೆಯ ಬೆಳಗೊ ಮಗುವು ಬರುವ 
ನಮ್ಮ ಬಾಳೆ ನಂದನ
ಲಲಲಲ ಲಲಲಲ
ಮಗುವ ನಲಿವ ಮಗುವ  ಪಡೆವ
ಹೆಣ್ಣ ಜನ್ಮ ಪಾವನ
ಲಲಲಲ ಲಲಲಲ||
 
ನವತುಂಟನು ಬಂದಿಹನು ತಂದೆ ಹಾಗೆ ಬಲು ರಸಿಕನು
ಈ ತಾಯಿಯ ಹೋಲುವನು ಜೀವ ಬಾವ ಬೆಸೆದಾತನು
ನೀ ಬರಲು ಮನೆ ತುಂಬ ಬೆಳಕಾಯಿತು
ಅಂಗಳದ ರಂಗೋಲಿ ನಲಿದಾಡಿತು
ನೀ ಬರಲು ಮನೆ ತುಂಬ ಬೆಳಕಾಯಿತು
ಅಂಗಳದ ರಂಗೋಲಿ ನಲಿದಾಡಿತು
ನಾನು ಎಳೆಯ ಕಂದ ನೀನು ಎಳೆಯ ಕಂದ
ಆದ ಹಳೆಯ ನೆನಪು ಮರಳಿ ಇವನು ತಂದ
ಸುಖದ ಸಿರಿಯು ಜರಿಯು ಇವನು ನಮ್ಮ ಬಾಳಲಿ
 
||ಮನೆಯ ಬೆಳಗೊ ಮಗುವು ಬರುವ 
ನಮ್ಮ ಬಾಳೆ ನಂದನ
ಲಲಲಲ ಲಲಲಲ
ಮಗುವ ನಲಿವ ಮಗುವ  ಪಡೆವ
ಹೆಣ್ಣ ಜನ್ಮ ಪಾವನ
ಲಲಲಲ ಲಲಲಲ||

-
ಮನೆಯ ಬೆಳಗೊ ಮಗುವು ಬರುವ 
ನಮ್ಮ ಬಾಳೆ ನಂದನ
ಲಲಲಲ ಲಲಲಲ
ಮಗುವ ನಲಿವ ಮಗುವ  ಪಡೆವ
ಹೆಣ್ಣ ಜನ್ಮ ಪಾವನ
ಲಲಲಲ ಲಲಲಲ
ಒಡಲ ತುಂಬ ಓಓ ಒಲುಮೆ ಬಿಂಬ
ಹರುಷ ಗಂಧ ತರುವ ಕಂದ
ಮಧುರ ಮಿಲನ ಹೆಣೆದ ಕವನ
ಪ್ರೀತಿ ರಾಗ ಮೀಟಿದಾಗ
 
ಅನುರಾಗದ ಲಾವಣ್ಯವು ಹರುಷ ಹುಕ್ಕಿ ನಲಿದಾಡಿದೆ
ಸವಿಬಾಳಿನ ಹೊಂಗನಸು ಅಂತು ಈಗ ನಿಜವಾಗಿದೆ
ಮಿಡಿ ಮಾವು ತಿನ್ನುವಾಸೆ ನಿನಗಾಗಿದೆ
ಕೆಮ್ಮಣ್ಣು ಬಲು ದಿವ್ಯ ರುಚಿ ನೀಡಿದೆ
ಮಿಡಿ ಮಾವು ತಿನ್ನುವಾಸೆ ನಿನಗಾಗಿದೆ
ಕೆಮ್ಮಣ್ಣು ಬಲು ದಿವ್ಯ ರುಚಿ ನೀಡಿದೆ
ಭಾರ ಎತ್ತಲಾರೆ ಹತ್ತಿ ಇಳಿಯಲಾರೆ
ಕೂಸು ಬರುವ ತನಕ ಕೆಲಸ ಮಾಡಲಾರೆ
ಬೇಗ ತೂಗುವಾಸೆ ನನಗೆ ಹೂವ ತೊಟ್ಟಿಲು
 
||ಮನೆಯ ಬೆಳಗೊ ಮಗುವು ಬರುವ 
ನಮ್ಮ ಬಾಳೆ ನಂದನ
ಲಲಲಲ ಲಲಲಲ
ಮಗುವ ನಲಿವ ಮಗುವ  ಪಡೆವ
ಹೆಣ್ಣ ಜನ್ಮ ಪಾವನ
ಲಲಲಲ ಲಲಲಲ||
 
ನವತುಂಟನು ಬಂದಿಹನು ತಂದೆ ಹಾಗೆ ಬಲು ರಸಿಕನು
ಈ ತಾಯಿಯ ಹೋಲುವನು ಜೀವ ಬಾವ ಬೆಸೆದಾತನು
ನೀ ಬರಲು ಮನೆ ತುಂಬ ಬೆಳಕಾಯಿತು
ಅಂಗಳದ ರಂಗೋಲಿ ನಲಿದಾಡಿತು
ನೀ ಬರಲು ಮನೆ ತುಂಬ ಬೆಳಕಾಯಿತು
ಅಂಗಳದ ರಂಗೋಲಿ ನಲಿದಾಡಿತು
ನಾನು ಎಳೆಯ ಕಂದ ನೀನು ಎಳೆಯ ಕಂದ
ಆದ ಹಳೆಯ ನೆನಪು ಮರಳಿ ಇವನು ತಂದ
ಸುಖದ ಸಿರಿಯು ಜರಿಯು ಇವನು ನಮ್ಮ ಬಾಳಲಿ
 
||ಮನೆಯ ಬೆಳಗೊ ಮಗುವು ಬರುವ 
ನಮ್ಮ ಬಾಳೆ ನಂದನ
ಲಲಲಲ ಲಲಲಲ
ಮಗುವ ನಲಿವ ಮಗುವ  ಪಡೆವ
ಹೆಣ್ಣ ಜನ್ಮ ಪಾವನ
ಲಲಲಲ ಲಲಲಲ||

Maneya Belago Maguvu Baruva song lyrics from Kannada Movie Samsara Nouke starring Ambarish, Mahalakshmi, Balakrishna, Lyrics penned by Shyamasundar Kulkarni Sung by S P Balasubrahmanyam, Manjula Gururaj, Music Composed by M Ranga Rao, film is Directed by D Rajendra Babu and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ